ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಅಯೋಧ್ಯ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣ ಅಭಿಯಾನಕ್ಕೆ ಕೋದಂಡರಾಮ ದೇವಸ್ಥಾನದಿಂದ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮೈಸೂರು ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ಶ್ರೀವತ್ಸ ರವರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪದ್ಮನಾಭ ಜಿ, ವಿಲಾಸ್ ಜಿ ,ಎಸ್ ರಂಗನಾಥ,ಟಿ ಎಸ್ ಅರುಣ,ಟಿ ಪಿ ಮಧುಸೂದನ್, ಕೆ ಪಿ ಮಧುಸೂದನ್, ವೆಂಕಟೇಶ್ ಹಾಗೂ ಸುಬ್ರಹ್ಮಣಿ ಮುಂತಾದವರು ಉಪಸ್ಥಿತರಿದ್ದರು .

By admin