ನಯನಕುಮಾರ್‍ಸ್ ಆಸ್ಪತ್ರೆ, ದಟ್ಟಗಳ್ಳಿ, ಮೈಸೂರು ರವರ ವತಿಯಿಂದ ದಿನಾಂಕ 26/02/2022 ಶನಿವಾರ ರಂದು ವೆರಿಕೋಸ್ ವ್ವೇನ್ಸ್ ((Varicose Veins)) ಹಾಗೂ ಪೈಲ್ಸ್ (Piles)ಗಳಿಗೆ ಸಂಜೆ ೦4:೦೦ ರಿಂದ ೦7:೦೦ರವರೆಗೆ ಆಸ್ಪತ್ರೆಯ ಆವರಣದಲ್ಲಿ

ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಕಾಲುಗಳ ರಕ್ತನಾಳಗಳ ಊತ, ಮಲ ವಿಸರ್ಜನೆಯಾಗುವಾಗ ನೋವು, ರಕ್ತಸ್ರಾವ, ಗಂಟು ಕೆರೆತ(ತುರಿಕೆ) ಇತ್ಯಾದಿ ತೊಂದರೆಗಳಿದ್ದಲ್ಲಿ ಖ್ಯಾತ ತಜ್ಞವೈದ್ಯರೊಂದಿಗೆ ಉಚಿತ ಸಮಾಲೋಚನೆ, ಸಲಹೆ ಲಭ್ಯವಿರುತ್ತದೆ.(ಲೇಸರ್‌ನ ಒಂದು ದಿನದ ಶಸ್ತಚಿಕಿತ್ಸೆಯ ಸೌಲಭ್ಯಗಳು ದೊರೆಯುತ್ತದೆ)

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. 9513310100 / 8762850960