ಮೈಸೂರು .18. ಅರ್.ಎಸ್. ನಾಯ್ಡು ನಗರ ವಾರ್ಡ್ ನಂ 9 ರಲ್ಲಿ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಮೈಸೂರಿನ ಅಗರವಾಲ್ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣೆ
ಚಿಕಿತ್ಸೆ ಶಿಬಿರ ನಡೆಸಲಾಯಿತು.

ಅಲ್ಲಿನ ನಿವಾಸಿಗಳು ನೂರಾರು ಜನ ಬೆಳಿಗ್ಗೆಯಿಂದಲೂ ಸಾಲುಗಟ್ಟಿ ನಿಂತು ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರು. ಇದೇ.ಸಂದರ್ಭದಲ್ಲಿ ಅಗರವಾಲ್

ಆಸ್ಪತ್ರೆಯ ಸಿಬ್ಬಂದಿಗಳಿಗೆ ಸನ್ಮಾನ ಮಾಡಲಾಯಿತು ಶಿಬಿರದಲ್ಲಿ ನಗರ ಪಾಲಿಕೆ ಸದಸ್ಯ ಸಮೀವುಲ್ಲಾ ಮುಂತಾದವರು ಹಾಜರಿದ್ದರು.