ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ (ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್)ನ ನೂತನ ಅಧ್ಯಕ್ಷರಾದ ಎಂ ಅಪ್ಪಣ್ಣ ರವರನ್ನು ಕೋಟೆ ತಾಲ್ಲೂಕಿನ ನಾಯಕ ಸಮುದಾಯದ ಮುಖಂಡರುಗಳಾದ ಮಾಜಿ ಶಾಸಕರಾದ ಬೀಚನಹಳ್ಳಿ ಚಿಕ್ಕಣ್ಣನವರ ಪುತ್ರರಾದ ಜಯಪ್ರಕಾಶ್ ರವರು, ಕರ್ನಾಟಕ ರಾಜ್ಯ ನಾಯಕರ ಹಿತ ರಕ್ಷಣಾ ವೇದಿಕೆ ಅಧ್ಯಕ್ಷರಾದ ದ್ಯಾವಪ್ಪ ನಾಯಕರು, ರಾಮುಲು ಅಭಿಮಾನಿ ಬಳಗದ ರಾಜ್ಯಾಧ್ಯಕ್ಷರಾದ ಪ್ರಭಾಕರ್ ಹುಣಸೂರು, ಚಾಮುಂಡಿ ಬೆಟ. ಪಿ ಜಯರಾಮ್ ರಮ್ಮನಹಳ್ಳಿ ಶಿವಣ್ಣ ಮಂಜು ನಾಯಕ ಟಿ ಟಿ ರವರುಗಳು ಶುಭಹಾರೈಸಿ ಸನ್ಮಾನಿಸಿದರು.

By admin