ಮೈಸೂರು-ಆ೧೫.-೭೫ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮೈಸೂರಿನ ಸಮೀಪದ ಮಾದಗಳ್ಳಿ ಗ್ರಾಮದ ನಿವಾಸಿ ಕೃಷ್ಣ ಮಂಗಳ ರವರ ಪುತ್ರ ಸೆಂಟ್ ಫ್ರಾನಿಸ್ಸ್ ಜೆಟ್ಟಿ ಹುಂಡಿ ಶಾಲೆಯ ವಿಧ್ಯಾರ್ಥಿ ಯೋಗರಾಜ್, ರವಿಕುಮಾರ್,ತಮ್ಮ ಮನೆಯ ಮುಂಬಾಗದ ಅಂಚಿ ದೇವಮ್ಮನ ದೇವಸ್ಥಾನ ಅವರಣದಲ್ಲಿ ೭೫ ನೇ ಸ್ವಾತಂತ್ರ್ಯ ಪ್ರಯುಕ್ತ ಧ್ವಜರೋಹಣ ಜನತೆಗೆ ಸ್ವಾತಂತ್ರ್ಯ ದಿನದ ಶುಭ ಕೋರಿದ್ದಾರೆ.