ಗುರುದೇವದ ಸಂಸ್ಥಾಪಕ ನಿರ್ದೇಶಕಿ ಡಾ. ಚೇತನಾ ರಾಧ ಕೃಷ್ಣ ಮಾರ್ಗದರ್ಶನದಲ್ಲಿ 25 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಭಾಗವಹಿಸಿ ಉತ್ತಮ ಅಂಕಗಳೊಂದಿಗೆ ಉನ್ನತ್ತ ಶ್ರೇಣಿಯೊಂದಿಗೆ,ಉತ್ತಿರ್ಣರಾಗಿರುತ್ತಾರೆ.
ಕರ್ನಾಟಕ ಸರ್ಕಾರ ಪ್ರೌಡ ಶಿಕ್ಷಣ ಮಂಡಳಿಯ 2020 ರಲ್ಲಿ ನೆಡಿಸಿದ ಜೂನಿಯರ್ ಸೀನಿಯರ ವಿದ್ವತ್ ಪರೀಕ್ಷೆಗಳಲ್ಲಿ ಶೇಕಡಾ 100 ರಷ್ಟು ಫಲಿತಾಂಶ ಪಡಿದಿದ್ದು 20 ವಿದ್ಯಾರ್ಥಿಗಳ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆಂದ್ದು ನೃತ್ಯಸಕ್ತರನ್ನು ಭಾರತೀಯ ನೃತ್ಯ ಕಲೆ ಭರತ ನಾಟ್ಯದಲ್ಲಿ ಪರಿಣಿತಿ ಆಗಿರುವುದನ್ನು ಮಾಡಿದೆಂದು ತಿಳಿಸಲು ಹರ್ಷಿಸುತ್ತೇನೆ.
ಚಿತ್ರದಲ್ಲಿ ಶಿವಪ್ರಭ. ಪ್ರಗ್ನ,ವಿ. ದೇವಿಕ ತನ್ವಿ ಶಮಿತಾ ಅನುಷಾ ಚಂದನ ಇಂಚರ. ಖುಷಿ ವರ್ಣತಾ
ಸೀನಿಯರ್ ಭಾಗ್ಯ ಸಹನ ಭಟ್ ಹರ್ಷಿತಾ ಆರ್ ನವ್ಯ ಭೂಮಿಕಾ ಇನ್ನಿತರರು ಹಾಜರಿದ್ದರು