ಮೈಸೂರು.೧೨.ಡಯಾಬಿಟೀಸ್ ಇಂಡಿಯ ಸಂಸ್ಥೆಯು ಪ್ರತಿ ವರ್ಷದಂತೆ ಭಾರತದಲ್ಲಿ ಮಧುಮೇಹ ೩ ದಿನಗಳ ಆನ್‌ಲೈನ್ ಸಮ್ಮೇಳನ ನೆಡೆಸುತಿದ್ದು ಪ್ರತಿ ವರ್ಷ ದೇಶದ ಪ್ರತಿ ರಾಜ್ಯದಿಂದ ಮಧುಮೇಹದಿಂದ ಕ್ಷೇತ್ರದಿಂದ ಸಾಧನೆ ಮಾಡಿದ ವೈದ್ಯರಿಗೆ ಯುವ ಮಧುಮೇಹ ತಜ್ಞರನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಾರೆ.
ಈ ಭಾರಿ ಕರ್ನಾಟಕದವರೆ ಆದ ಅದರಲ್ಲು ನಮ್ಮ ಮೈಸೂರಿನವರಾದ ಡಾ.ರೇಣುಕ ಪ್ರಸಾದ್ ಎ.ಆರ್.ನ್ಯೂ ಡಯಾಕೇರ್ ಸೆಂಟರ್‌ಸ0ಸ್ಥೆಯ ಮುಖ್ಯಸ್ಥರು ಹಾಗೂ ಮಧುಮೇಹ ತಜ್ಞರು.ಆಯ್ಕೆ ಹಾಗಿದ್ದು
ಈ ಒಂದು ಪ್ರಶಸ್ತಿಯನ್ನು ಮಧುಮೇಹ ಕ್ಷೇತ್ರದಲ್ಲಿ ಪರಿಗಣಿಸಿ ನೀಡಲಾಗಿದೆ ಕೋವಿಡ್‌ನ್ ಪ್ಯಾಂಟಮಿಕ್‌ನಿ0ದಾಗಿ ಈ ಸಮ್ಮೇಳನವು ಆನ್ ಲೈನ್ ಹಾಗಿದ್ದು ಭಾರತ ಸರ್ಕಾರದ ಸಂಸದರು ಹಾಗೂ ಮಂತ್ರಿಗಳಾದ ಡಾ.ಜಿತೆಂದ್ರ ಸಿಂಗ್ ಅವರ ನೇತೃತ್ವದಲ್ಲಿ ಅವರ ಅಧ್ಯಕ್ಷತೆಯಲ್ಲಿ ಆರಂಭಗೊ0ಡಿದ್ದು ಪ್ರಶಸ್ತಿ ಆನ್‌ಲೈನ್ ವಿತರಿಸಲಾಯಿತು.