ಮೈಸೂರು – 31 ಕರ್ನಾಟಕ ಸೈಕಲ್ ಪೋಲೊ ಅಸೋಸಿಯೇಷನ ಬೇಸಿಗೆ ಶಿಬಿರ ದಿನಾಂಕ ಏ 3 ರಿಂದ ಮೇ 1 ವರೆಗೆ ನೆಡೆಯಲಿದೆ ಬೆಳಗ್ಗೆ 6.30 ರಿಂದ 8.30 ಮತ್ತು ಸಾಯಂಕಾಲ 4:30 ಯಿಂದ 6:30 ಮೈಸೂರು ವಿಶ್ವವಿದ್ಯಾಲಯ ಗೌತಮ್ ಹಾಸ್ಟೆಲ್ ಎದುರಿನ ಮೈದಾನದಲ್ಲಿ ನೆಡಸಲಾಗುವುದು. ಆಸಕ್ತಿಯುಳ್ಳವರು ಸಂಪರ್ಕಿಸಿ ದೂರವಾಣಿ ಸಂಖ್ಯೆ : 8281322660 9964758110