ಕೃಷಿ ಇಲಾಖೆಯಿಂದ ಬೆಳೆ ಸಮೀಕ್ಷೆಆ್ಯಪ್ ಬಿಡುಗಡೆ
ಮೈಸೂರು,ಡಿಸೆಂಬರ್ :- ಕೃಷಿ ಇಲಾಖೆಯ ವತಿಯಿಂದ 2021-22ನೇ ಸಾಲಿನ ಬೆಳೆ ಸಮೀಕ್ಷೆಕಾರ್ಯಕ್ರಮದ ಭಾಗವಾಗಿ ಹಿಂಗಾರು ಹಂಗಾಮಿನ ರೈತರ ಬೆಳೆ ಸಮಿಕ್ಷೆಆ್ಯಪ್‍ಅನ್ನು ಬಿಡುಗಡೆ ಮಾಡಲಾಗಿದೆ.
ರೈತರಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಮಾಹಿತಿಯನ್ನುರೈತರೆ ನಿಖರವಾಗಿದಾಖಲಿಸಬಹುದಾಗಿದ್ದು, ಬೆಳೆ ಸಮೀಕ್ಷೆ ಮಾಹಿತಿಯನ್ನು ಬೆಳೆ ವಿಮೆ ಪರಿಹಾರ ಬೆಳೆ ನಷ್ಟ ಪರಿಹಾರ ಬೆಂಬಲ ಬೆಲೆ ಯೋಜನೆ ಮತ್ತು ಸರ್ಕಾರದ ವಿವಿಧ ಯೋಜನೆಗಳಡಿ ರೈತರಿಗೆ ಸವಲತ್ತುಗಳನ್ನು ಒದಗಿಸಲು ಮತ್ತು ಆರ್.ಟಿ.ಸಿ ಯಲ್ಲಿ ಬೆಳೆ ಮಾಹಿತಿ ಅಳವಡಿಸಲು ಬಳಸಲಾಗುತ್ತದೆ.ಹಿಂಗಾರು ಹಂಗಾಮಿನಲ್ಲಿರೈತರುತಮ್ಮ ಸ್ವಂತಜಮೀನಿನ ಬೆಳೆ ಸಮೀಕ್ಷೆ ಮಾಹಿತಿದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.

ಆಸಕಿಯುಳ್ಳ ರೈತರು ಬೆಳೆ ಸಮೀಕ್ಷೆಆ್ಯಪ್‍ಅನ್ನುಗೂಗಲ್‍ಪ್ಲೇ ಸ್ಟೋರ್‍ನಲ್ಲಿ farmer rabi crop survey Karnataka 2021-22 ಎಂದುಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.