*ಮೈಸೂರು ಕೊರೊನಾ ವೈರಸ್ ಅಲರ್ಟ್* *01-05-2021*
*ಮೈಸೂರಿನಲ್ಲಿಂದು 2,529 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ*
ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ *79,304* ಕ್ಕೇರಿಕೆ.
ಇಂದು *1,424* ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಮೈಸೂರಿನಲ್ಲಿ ಇದುವರೆಗೂ *66,219* ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
*ಸಕ್ರಿಯ ಪ್ರಕರಣಗಳ ಸಂಖ್ಯೆ 11,873 ಕ್ಕೆ ಏರಿಕೆ*
*ಮೈಸೂರಿನಲ್ಲಿಂದು 07 ಮಂದಿ ಕೊರೊನಾ ಸೋಂಕಿತರು ಸಾವು*
*ಮೈಸೂರಿನಲ್ಲಿ ಇದುವರೆಗೆ 1,212 ಕೊರೊನಾ ಸೋಂಕಿತರು ಸಾವು*

ವರದಿ ಕೃಪೆ : ಆರೋಗ್ಯ ಇಲಾಖೆ