ಮೈಸೂರು 3.: ಬಿಜೆಪಿ ಸರ್ಕಾರ ಪಡಿತರ ಚೀಟಿಗೆ ಕೊಡುವ ಅಕ್ಕಿಯನ್ನು ಕಡಿಮೆ ಮಾಡಿ ಹಿಂದಿನ ಸರ್ಕಾರದಲ್ಲಿ ಪ್ರತಿಯೊಬ್ಬರಿಗೂ 10 ಕೆ.ಜಿ ಕೊಡುತ್ತಿದ ಶ್ರೀಯುತ ಸಿದ್ದರಾಮಯ್ಯ ನವರ ಅವದಿಯಲ್ಲಿ ನೀಡಿದಂತೆ ನೀಡಬೇಕೆಂದು ಮೈಸೂರು ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ವತಿಯಿಂದ ಪೋಸ್ಟ್ ಕಾರ್ಡ್ ಚಳುವಳಿ ಮಾಡಲಾಯಿತು ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಹಾಗೂ ಗ್ರಾಮಾಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷರುಗಳಾದ ಆರ್ ಮೂರ್ತಿ, ಬಿಜೆವಿ.ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಅಮರನಾಥ್,ಮಾಜಿ ಅರಗು ಹಾಗೂ ಬಣ್ಣದ ಘಟಕದ ಅಧ್ಯಕ್ಷ ರಾದ ಹೆಚ್.ಎ ವೆಂಕಟೇಶ್, ಈಶ್ವರ್ ಚಕಡಿ ,ಡೈರಿ ವೆಂಕಟೇಶ್, ಗಿರೀಶ್, ಮಹೇಶ್ ಮಂಜಣ್ಣ,ಸುನಿಲ್ ಮುಂತಾದ ಅನೇಕ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರುಬಿಜೆಪಿ ಸರ್ಕಾರ ಪಡಿತರ ಚೀಟಿಗೆ ಕೊಡುವ ಅಕ್ಕಿಯನ್ನು ಕಡಿಮೆ ಮಾಡಿ ಹಿಂದಿನ ಸರ್ಕಾರದಲ್ಲಿ ಪ್ರತಿಯೊಬ್ಬರಿಗೂ 10 ಕೆ.ಜಿ ಕೊಡುತ್ತಿದ ಶ್ರೀಯುತ ಸಿದ್ದರಾಮಯ್ಯ ನವರ ಅವದಿಯಲ್ಲಿ ನೀಡಿದಂತೆ ನೀಡಬೇಕೆಂದು ಮೈಸೂರು ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ವತಿಯಿಂದ ಪೋಸ್ಟ್ ಕಾರ್ಡ್ ಚಳುವಳಿ ಮಾಡಲಾಯಿತು ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಹಾಗೂ ಗ್ರಾಮಾಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷರುಗಳಾದ ಆರ್ ಮೂರ್ತಿ, ಬಿಜೆವಿ.ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಅಮರನಾಥ್,ಮಾಜಿ ಅರಗು ಹಾಗೂ ಬಣ್ಣದ ಘಟಕದ ಅಧ್ಯಕ್ಷ ರಾದ ಹೆಚ್.ಎ ವೆಂಕಟೇಶ್, ಈಶ್ವರ್ ಚಕಡಿ ,ಡೈರಿ ವೆಂಕಟೇಶ್, ಗಿರೀಶ್, ಮಹೇಶ್ ಮಂಜಣ್ಣ,ಸುನಿಲ್ ಮುಂತಾದ ಅನೇಕ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು