ಚಾಮರಾಜನಗರ: ರಾಹುಲ್‌ಗಾಂಧಿ ಅವರು ಏಕ್ಯತಾ ಯಾತ್ರೆ ಸಂಬಂಧ ಕೆ,ಪಿ,ಸಿ,ಸಿ ಅಧ್ಯಕ್ಷ ಡಿ,ಕೆ ಶಿವಕುಮಾರ್‌ರವರು ಚಾಮರಾಜನಗರಕ್ಕೆ ಆಗಮಿಸುತ್ತಿದ ಸಂಧರ್ಭದಲ್ಲಿ ತಾಲೂಕಿನ ಯಡಿಯೂರು ಬಳಿ ಕಾಂಗ್ರಸ್ ಮುಖಂಡು ಆತ್ಮೀಯವಾಗಿ ಸ್ವಾಗತಿಸಿದರು ಮುಖಂಡರಾದ ಸೋಮಲಿಂಗಪ್ಪ ಬಿಸಲವಾಡಿ ಉಮೇಶ್ ಕಮಲೇಶ್ ಹೆಬ್ಬಸೂರು ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎ ಮಹದೇವಶೆಟ್ಟೆ ತಾ.ಪಂ ಮಾಜಿ ಸದಸ್ಯ ಬಾಲಚಂದ್ರಮೂರ್ತಿ ಸಂತೇಮರಳ್ಳಿ ರಾಜು ಪ್ರಕಾಶ್ ನಾಗರಾಜು ನಂಜುಂಡಸ್ವಾಮಿ ಪಣ್ಣದ ಹುಂಡಿ ನಟರಾಜು ಬಸವಮರಿ ಮಹದೇವಸ್ವಾಮಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಇದ್ದರು.