ಆರ್ ರಘು ಕೌಟಿಲ್ಯ ಅಭಿಮಾನಿ ಬಳಗದ ವತಿಯಿಂದ ದೇವರಾಜ ಅರಸು ಹಿಂದುಳಿದ ವರ್ಗದ ನಿಗಮ ಮಂಡಳಿ ಪ್ರಾಧಿಕಾರದ ಅಧ್ಯಕ್ಷರಾದ ರಘು ಕೌಟಿಲ್ಯ ಅವರಿಗೆ ನಜರ್ ಬಾದ್ ನ ಅವರ ನಿವಾಸದಲ್ಲಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಆರ್ ರಘು ಕೌಟಿಲ್ಯ ಅಭಿಮಾನಿ ಬಳಗದ ಸದಸ್ಯರಾದ ಚೇತನ್,ವಿಕ್ರಮ ಅಯ್ಯಂಗಾರ್ ಮಣಿಕಂಠ ,ಮಹದೇವಪ್ರಸಾದ್,ಶರತ್ ,ಮಹದೇವಸ್ವಾಮಿ ಹಾಗೂ ಇನ್ನಿತರರು ಶುಭಕೋರಿದರು.

By admin