ಪಾತಿ ಫೌಂಡೇಷನ್ ಹಾಗೂ ಜೀವಧಾರ ರಕ್ತ ನಿಧಿ ಕೇಂದ್ರ ಮತ್ತು ಪರಿಸರ ಸ್ನೇಹಿ ತಂಡದ ವತಿಯಿಂದ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಹಾಗೂ ಪಂಚ ಭಾಷಾ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಗೂ ಹಿನ್ನೆಲೆ ಗಾಯಕರಾದ ರಾಜನ್ ನಾಗೇಂದ್ರ ರವರ ಏನೇ ನೆನಪಿನೋತ್ಸವ ವನ್ನು ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಕಿಶೋರ 7 ಪಾಸ್ 8ಚಿತ್ರತಂಡದ ಸಹಯೋಗದೊಂದಿಗೆ ಆಯೋಜಿಸಲಾಯಿತು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನಿಸಲಾಯಿತು
1 ಮಹೇಶ್ವರನ್ (ಪತ್ರಿಕಾ ಕ್ಷೇತ್ರ )
2 ಶಂಕರನಾರಾಯಣ ಶಾಸ್ತ್ರಿ ಧಾರ್ಮಿಕ ಕ್ಷೇತ್ರ )
3 ಕೆ ಪಿ ನಾಗರಾಜ್ (ಮಾಧ್ಯಮ ಕ್ಷೇತ್ರ )
4 ಜಗಪ್ಪ ಮಜಾ ಟಾಕೀಸ್ (ಕಲಾವಿದರ ಕ್ಷೇತ್ರ )
5 ಎನ್ ಎಂ ನವೀನ್ ಕುಮಾರ್ (ಸಾಮಾಜಿಕ ಕ್ಷೇತ್ರ)
6 ನಜರ್ ಬಾದ್ ನಟರಾಜ್ (ಸಾಮಾಜಿಕ ಕ್ಷೇತ್ರ )
7 ವಿ ದೊರೆಸ್ವಾಮಿ ನಿವೃತ್ತ (ಐ ಎಸ್ ಐ ) (ರಂಗಭೂಮಿ ಕಲಾವಿದರ ಕ್ಷೇತ್ರ )
8 ಮಹೇಂದ್ರ ಸಿಂಗ್ ಕಾಳಪ್ಪ (ಸಾಮಾಜಿಕ ಕ್ಷೇತ್ರ )
9 ಸುರೇಶ್ ಬಾಬು (ಆರೋಗ್ಯ ಕ್ಷೇತ್ರ )
10 ದಶರಥ (ಕರೂನಾ ವಾರಿಯರ್ ಹಾಗೂ ಸಾಮಾಜಿಕ ಕ್ಷೇತ್ರ )
11 ಡಾಕ್ಟರ್ ಲಕ್ಷ್ಮಿದೇವಿ (ವೈದ್ಯಕೀಯ ಕ್ಷೇತ್ರ )
12 ಮಹಾದೇವಪ್ಪ (ಶಿಕ್ಷಣ ಕ್ಷೇತ್ರ )

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಹುತೇಕ ನಗರ ಅಧ್ಯಕ್ಷರಾದ ಟಿ ಎಸ್ ಶ್ರೀವತ್ಸ ,ದೇವರಾಜ ಅರಸು ಹಿಂದುಳಿದ ವರ್ಗದ ಪ್ರಾಧಿಕಾರ ಅಧ್ಯಕ್ಷರಾದ ಆರ್ ರಘು ಕೌಟಿಲ್ಯ ,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವೈ ಡಿ ರಾಜಣ್ಣ ,ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಾದ ಎಲ್ ಆರ್ ಮಹದೇವಸ್ವಾಮಿ ,ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ,ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ,ಬಿಜೆಪಿ ಮುಖಂಡರಾದ ಯಶಸ್ವಿನಿ ಸೋಮಶೇಖರ್ , ಬಿ ಪಿ ಮಂಜುನಾಥ್ ,ಸಂದೇಶ್ ಸ್ವಾಮಿ ,ನಗರ ಪಾಲಿಕಾ ಸದಸ್ಯರಾದ ಸತೀಶ್, ಎಂ ಪಿ ರಮೇಶ್, ಕಾಂಗ್ರೆಸ್ ಮುಖಂಡರಾದ ಧ್ರುವರಾಜ್ ,ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಲಕ್ಷ್ಮೀದೇವಿ ,ಪಾತಿ ಫೌಂಡೇಷನ್ ಅಧ್ಯಕ್ಷ ರಾದ ಎಂ ಡಿ ಪಾರ್ಥಸಾರಥಿ ,ವಿಕ್ರಂ ಅಯ್ಯಂಗಾರ್ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ,ಪರಿಸರ ಸ್ನೇಹಿ ತಂಡ ಲೋಹಿತ್ ,ಅಜಯ್ ಶಾಸ್ತ್ರಿ ,ಹರೀಶ್ ನಾಯ್ಡು ,ದೀಪಕ್ ,ಹಾಗೂ ಇನ್ನಿತರರು ಹಾಜರಿದ್ದರು

By admin