ಚಿತ್ತಾರ ಅಂಗಳದಲ್ಲಿ ತಾರೆಗಳ ಕಲರವ

ಕರ್ನಾಟಕದ ಜನಪ್ರಿಯ ಮಾಸ ಪತ್ರಿಕೆಯಾದ ಚಿತ್ತಾರವು ಇದೇ ಏಪ್ರಿಲ್ 30ನೇ ದಿನಾಂಕದಂದು, ಅರಮನೆ ಮೈದಾನದಲ್ಲಿ ತನ್ನ 13ನೇ ವಾರ್ಷಿಕೋತ್ಸವವನ್ನು ಹಾಗೂ ವಾರ್ಷಿಕ ಚಲನಚಿತ್ರ ಪ್ರಶಸ್ತಿ ವಿತರಣಾ ಸಮಾರಂಭವನ್ನು ಅದ್ಧೂರಿಯಾಗಿ ಆಯೋಜಿಸಿತ್ತು. ನಮ್ಮ ನೆಚ್ಚಿನ ಪವರ್ ಸ್ಟಾರ್, ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರಿಗೆ ಈ ಕಾರ್ಯಕ್ರಮವನ್ನು ಅರ್ಪಿಸುವ ಮೂಲಕ ಅವರ ನೆನಪಿನಲ್ಲಿ ಆರಂಭಗೊಂಡ ಈ ಕಾರ್ಯಕ್ರಮದ ಯಶಸ್ವಿಗೆ ಸ್ಯಾಂಡಲ್‌ವುಡ್ ಬಹುತೇಕ ತಾರೆಯರು ಹಾಜರಿದ್ದು ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಈ ಅದ್ಭುತ ಸಮಾರಂಭದಲ್ಲಿ ಚಂದನವನದ ತಾರೆಗಳ ಕಲರವ ಮನೆ ಮಾಡಿತ್ತು. ಚಿತ್ತಾರದ ವ್ಯವಸ್ಥಾಪಕ ನಿರ್ದೇಶಕರಾದ ಕೆ. ಶಿವಕುಮಾರ್ ಅವರ ಸಾರಥ್ಯದಲ್ಲಿ ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಮೂಡಿಬಂತು. 

ಈ ಪ್ರಶಸ್ತಿಯ ವಿವರ ಕೆಳೆಗಿನಂತಿದೆ

ಚಿತ್ತಾರ ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್
೧. ಶ್ರೀಮತಿ ಭಾರತಿ ವಿಷ್ಣುವರ್ಧನ್
೨. ಸುಪ್ರಿಂ ಹೀರೊ ಶಶಿ ಕುಮಾರ್
೩. ಕೋಟಿ ನಿರ್ಮಾಪಕ ರಾಮು (ಶ್ರೀಮತಿ ಮಾಲಾಶ್ರಿಯವರು ಸ್ವೀಕರಿಸಿದರು)
೪. ಸಾಹಸ ನಿರ್ದೇಶಕ ರಾಮ ಶೆಟ್ಟಿ
೫. ಶ್ರೀಮತಿ ಮಂಜುಳಾ ಗುರುರಾಜ್

ಚಿತ್ತಾರ ಸ್ಟಾರ್ ಐಕಾನ್ ಅವಾರ್ಡ್
೧. ಮೋಹಕ ತಾರೆ ರಮ್ಯಾ
ಚಿತ್ತಾರ ಅಚೀವರ್ ಅವಾರ್ಡ್
೧. ಶ್ರೀ ಹೆಚ್ ಕೆ ಪ್ರಕಾಶ್
೨. ಶ್ರೀ ಕಿಶೋರ್ ಪತ್ತಿಕೊಂಡ
೩. ಶ್ರೀ ರಮೇಶ್ ರೆಡ್ಡಿ
೪. ಶ್ರೀ ಸುಧೀಂದ್ರ ವೆಂಕಟೇಶ್
೫. ಶ್ರೀ ಬಡೆಕ್ಕಿಲ ಪ್ರದೀಪ್
ಚಿತ್ತಾರ ಸ್ಟಾರ್ ಅವಾರ್ಡ್ಸ್
೧. ಲವ್ಲಿ ಸ್ಟಾರ್ ಪ್ರೇಮ್
೨. ಶ್ರೀಮತಿ ಪ್ರಿಯಾಂಕಾ ಉಪೇಂದ್ರ
೩. ಡಾಲಿAðಗ್ ಕೃಷ್ಣ
೪. ಶ್ರೀಧರ್ ವಿ ಸಂಭ್ರಮ
೫. ಸತೀಶ್ ನೀನಾಸಂ
೬. ಅವಿನಾಶ್
೭. ಅನಿರುಧ್
೮. ನವೀನ್ ಡಿ ಪಡೀಲ್
೯. ರವಿ ವರ್ಮ
೧೦. ಚೇತನ್ ಕುಮಾರ್
೧೧. ಸಿಂಪಲ್ ಸುನಿ
೧೨. ಪ್ರಮೋದ್ ಶೆಟ್ಟಿ
೧೩. ಅನುರಾಧ ಭಟ್
೧೪. ವಿ. ಹರಿಕೃಷ್ಣ
೧೫. ಶ್ರೀಕಾಂತ್ ಕೆ ಪಿ
೧೬. ಎ ಹರ್ಷ
೧೭. ಸಾಧು ಕೋಕಿಲ

ಚಿತ್ತಾರ ರೈಸಿಂಗ್ ಸ್ಟಾರ್ಸ್
೧. ಮಿಲನ ನಾಗರಾಜ್
೨. ಸಂಜನಾ ಆನಂದ್
೩. ಧನ್ವೀರ್
೪. ಚAದನ ಶೆಟ್ಟಿ
೫. ಮೇಘ ಶೆಟ್ಟಿ
೬. ಖುಶಿ ರವಿ
೭. ಅಮೃತ ಐಯ್ಯಾಂಗಾರ್
೮. ಎಂ. ಜಿ. ಶ್ರೀನಿವಾಸ್ (ಶ್ರೀನಿ)
೯. ಆಲ್ ಓಕೆ
೧೦. ರಂಜನಿ ರಾಘವನ್
೧೧. ರಾಗಿಣಿ ಪ್ರಜ್ವಲ್
೧೨. ಚಕ್ರವರ್ತಿ ಚಂದ್ರಚೂಡ್
೧೩. ಮಾಸ್ತಿ
೧೪. ಬ್ರೋ ಗೌಡ ಶಮಂತ್
೧೫. ಭುವನ ಗೌಡ
೧೬. ಶ್ರೀಲೀಲಾ
೧೭. ಬೇಬಿ ಆರಾಧ್ಯ
೧೮. ರಚನಾ ಇಂದರ್
೧೯. ಅಶ್ವಿನ್ ರಮೇಶ್
ಅಥಿತಿಗಳಾಗಿ ನಮ್ಮೊಂದಿಗೆ
೧. ಶ್ರೀ ವಿನಯ್ ಗೂರುಜಿ
೨. ಶ್ರೀ ಮುರುಗೇಶ್ ನಿರಾಣಿ
೩. ಶ್ರೀ ದೊಡ್ಡರಂಗೇ ಗೌಡ
೪. ಶ್ರೀ ಓಂ ಸಾಯಿ ಪ್ರಕಾಶ್
೫. ಶ್ರೀ ದೊಡ್ಡಣ್ಣ
೬. ಶ್ರೀ ಸದಾಶಿವ ಶೆಣೈ
೭. ಶ್ರೀ ಬಿ ಸುರೇಶ
೮. ಶ್ರೀ ಜಯರಾಜ್
೯. ಶ್ರೀ ಉಮೇಶ್ ಬಣಕಾರ್
೧೦. ಆಶಿಕಾ ರಂಗನಾಥ್
೧೧. ಶ್ರೀ ಶರವಣ
೧೨. ಸಿಂಧು ಲೋಕನಾಥ್
೧೩. ಶ್ರೀ ಎನ್ ಎಂ ಸುರೇಶ್
೧೪. ಶ್ರೀ ಚಿನ್ನೆ ಗೌಡ್ರು

ಇವರುಗಳೆಲ್ಲರ ಸಮ್ಮುಖದಲ್ಲಿ ಚಿತ್ತಾರ ವಾರ್ಷಿಕೋತ್ಸವ ಹಾಗೂ ಚಲನಚಿತ್ರ ಪ್ರಶಸ್ತಿ ವಿತರಣಾ ಸಮಾರಂಭವು ಅದ್ದೂರಿಯಾಗಿ ಜರುಗಿತ್ತು. ಇದಕ್ಕೆ ಸಹಕರಿಸಿದ ಎಲ್ಲಾ ಕಲಾವಿದರಿಗೂ ಹಾಗೂ ತಾರೆಯರಿಗೂ ಚಿತ್ತಾರದ ಪರವಾಗಿ ಹೃದಯ ಪೂರ್ವಕ ಅಭಿನಂದನೆಗಳು. ಇನ್ನು, ಈ ಕಾರ್ಯಕ್ರಮವು ಶೀಘ್ರದಲ್ಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ