ಮೈಸೂರು ನಗರದ ಮೇಟಗಳ್ಳಿ ಠಾಣೆ ಆರಕ್ಷಕ ನಿರೀಕ್ಷಕರಾದ ಮಲ್ಲೇಶ್ ಅವರಿಗೆ ಮುಖ್ಯಮಂತ್ರಿ ಪದಕ ಲಭಿಸಿದ ಕಾರಣ ಬಿಜೆಪಿ ನಗರ ಯುವ ಮೋರ್ಚಾ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಜೈಶಂಕರ್ ಜಯಶಂಕರ್ ಮೈಸೂರು ನಗರ ಅಧ್ಯಕ್ಷರಾದ ಎಂ ಕಿರಣ್ ಗೌಡ ಉಪಾಧ್ಯಕ್ಷರಾದ ನಿತಿನ್ ಶಿವರಾಂ ಕೀರ್ತಿ ಕುಮಾರ್ ಅರುಣ್ ಕಾಟ್ಕರ್ ಇದ್ದರು