- ಮೈಸೂರು ನಗರದ ಮೇಟಗಳ್ಳಿ ಠಾಣೆ ಆರಕ್ಷಕ ನಿರೀಕ್ಷಕರಾದ ಮಲ್ಲೇಶ್ ಅವರಿಗೆ ಮುಖ್ಯಮಂತ್ರಿ
ಪದಕ ಲಭಿಸಿದ ಕಾರಣ ಇಂದು ನಾರಾಯಣ ಶಾಸ್ತ್ರಿ ರಸ್ತೆ ಸುಣ್ಣದಕೇರಿ ವೀರ ಮದಕರಿ ನಾಯಕ ಸಂಘದ ವತಿಯಿಂದ. ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಈ.ಸಂದರ್ಭದಲ್ಲಿಅರ್ಜುನ್.ರವಿಹೇಮಂತ್.ಶಿವು.
ಮನ್ನ.ನಂದೀಶ್. ಯಶ್ವಂತ್. ಇನ್ನಿತರರು. ಹಾಜರಿದ್ದರು.