ಸುವರ್ಣ ಬೆಳಕು ಫೌಂಡೇಶನ್ ವತಿಯಿಂದ ಕೃಷಿ ಕ್ಷೇತ್ರದಲ್ಲಿ ಅಪಾರ ಸಾಧನೆಗೈದಿರುವ ಶ್ರೀ ಚಂದನ್ ಗೌಡ ಅವರಿಗೆ ಮಾರ್ಚ್ 20ರ ಶನಿವಾರ ಬೆಳಗ್ಗೆ ಯುವ ರತ್ನ ಪ್ರಶಸ್ತಿ ಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ನೀಡಿ ಗೌರವಿಸಿದರು. ಚಿತ್ರದಲ್ಲಿ ಸಂಸ್ಥೆಯ ಅಧ್ಯಕ್ಷ ಮಹೇಶ್ ನಾಯಕ್, ಕನ್ನಡ ಬರಹಗಾರ ಎನ್. ಅನಂತ, ಸಮಾಜಸೇವಕ ಅನ್ನದಾತ ಕಲ್ಯಾಣ್ ಕುಮಾರ್, ಸಾಹಿತಿ ಮುತ್ತುಸ್ವಾಮಿ ಮುಂತಾದವರು ಚಿತ್ರದಲ್ಲಿ ಇದ್ದಾರೆ.