ಚಾಮರಾಜನಗರ ನಗರಸಭೆ ೬ ನೇ ವಾರ್ಡ ಉಪಚುನಾವಣೆ ಅಂಗವಾಗಿ ಚಾಮರಾಜನಗರ ಗುಂಡ್ಲುಪೇಟೆ ವೃತ್ತದಲ್ಲಿ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟಿಸಲಾಯಿತು.ಮುಸ್ಲಿಂಧರ್ಮಗುರುಗಳಾದ ಕಾಮಿಲ್, ಸೈಯ್ಯದ್ ಇಸ್ಮಾಯಿಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ, ಎ.ಎಸ್.ಗುರುಸ್ವಾಮಿ, ವಾರ್ಡ್ ಅಭ್ಯರ್ಥಿ ಸೈಯ್ಯದ್ ಅತೀಕ್ ಅಹಮದ್, ಜಿಲ್ಲಾ ಕಾರ್ಯದರ್ಶಿ ನಸ್ರುಲ್ಲಾಖಾನ್, ಚುಡಾಮಾಜಿ ಅಧ್ಯಕ್ಷ ಸೈಯ್ಯದ್‌ರಫಿ ಮಾಜಿ ನಗರಸಭಾ ಸದಸ್ಯ ಮಹೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.