Category: Uncategorized

ರೆಡ್ ಎಫ್ ಎಂ 93.5 ರೇಡಿಯೋ ಸ್ಟೇಷನ್ ನ 10ನೇ ವರ್ಷದ ‘ರೆಡ್ ಅಂಬಾರಿ’ ಸೋಮವಾರ ಚಾಲನೆ

ಮೈಸೂರು, ಸೆ.26- ಮೈಸೂರಿನ ರೆಡ್ ಎಫ್ ಎಂ 93.5 ರೇಡಿಯೋ ಸ್ಟೇಷನ್ ನ 10ನೇ ವರ್ಷದ ‘ರೆಡ್ ಅಂಬಾರಿ’ ಸೋಮವಾರ ಚಾಲನೆ ನೀಡಲಾಯಿತು.ಕಚೇರಿ ಎದುರು ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ರಮೇಶ್ ನರಸಯ್ಯ ಹಾಗೂ ಖ್ಯಾತ…

ಮೈಸೂರು ದಸರ : ವೈಭವದ ನಾಡಹಬ್ಬ

ಪುರಾಣ ಇತಿಹಾಸ ಶ್ರೀಚಾಮುಂಡೇಶ್ವರಿಯು ಮಹಿಷಾಸುರನನ್ನು ಮರ್ಧಿಸಿದ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ. ಮಹಿಷಊರು/ ಮೈಸೂರು ಪ್ರಪಂಚದ ಪರಂಪರೆ ನಗರಗಳಲ್ಲೊಂದು ಎಂದು ವಿಶ್ವಸಂಸ್ಥೆಯೂ, ದೇಶದ ಸಾಂಸ್ಕೃತಿಕ ನಗರಗಳಲ್ಲೊಂದು ಎಂದು ಭಾರತ ಸರ್ಕಾರವೂ ಘೋಷಿಸಿದೆ! ಅತಿಹೆಚ್ಚು ಪ್ರವಾಸಿಗರು ಭೇಟಿ ನೀಡುವ ಜಗತ್ತಿನ ಐದನೆ ಮತ್ತು…

ಈ ದೇಶದ ನಿರ್ಮಾಣದಲ್ಲಿ ಸಂಸ್ಕೃತಿ ಉಳಿವಿಗೆ ವಿಶ್ವಕರ್ಮರ ಕೊಡುಗೆ ಅಪಾರವಾದುದು ಮೈಮುಲ್ ಅಧ್ಯಕ್ಷ ಪಿ. ಎಂ. ಪ್ರಸನ್ನ

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಈಚೂರು ಗ್ರಾಮದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿಶ್ವಕರ್ಮ ಜನಾಂಗದವರು ಬ್ರಹ್ಮಾಂಡವನ್ನೇ ಸುಂದರವಾಗಿ ಅಲಂಕರಿಸಿದವರು ಪ್ರಾಚೀನ ಕಾಲದಲ್ಲಿಯೂ ಪ್ರಾಚೀನ ಕಾಲದಿಂದಲೂ ದೇವರ ಅರಮನೆಗಳು ಆಯುಧಗಳು ಗುಡಿ ಗೋಪುರಗಳು ಕಟ್ಟುವಲ್ಲಿ ವಾಸ್ತು ಶಿಲ್ಪ ಕೆತ್ತನೆಯಲ್ಲಿ…

ಇಂದು ಫಿರಂಗಿ ಮೂಲಕ ಎರಡನೇ ಬಾರಿಗೆ ಸಿಡಿಮದ್ದು ಸಿಡಿಸುವ ತಾಲೀಮು

ಮೈಸೂರು,ಸೆ.16:- ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸುವ ಗಜಪಡೆಗಳಿಗೆ ತಾಲೀಮು ನಡೆಯುತ್ತಿದೆ. ಇಂದು ಫಿರಂಗಿ ಮೂಲಕ ಎರಡನೇ ಬಾರಿಗೆ ಸಿಡಿಮದ್ದು ಸಿಡಿಸುವ ತಾಲೀಮು ನಡೆಸಲಾಗಿದ್ದು, ಗಜಪಡೆ, ಅಶ್ವಗಳು ಯಾವುದೂ ವಿಚಲಿತವಾಗದೇ, ತಾಲೀಮು ಯಶಸ್ವಿಯಾಗಿದೆ. ಅಕ್ಟೋಬರ್…

ಹಾಲು ಉತ್ಪಾದಕ ಸಹಕಾರ 2021-2022 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ

ಬೆಟ್ಟದಪುರ: ಸಂಘವು ಲಾಭಗಳಿಸಬೇಕಾದರೆ ಉತ್ಪಾದಕರು ಕಲಬೆರಕೆ ಮಾಡದೆ ಪರಿಶುದ್ಧ ಹಾಲನ್ನು ಸರಬರಾಜು ಮಾಡುವಂತೆ ಸಂಘದ ಅಧ್ಯಕ್ಷ ವೀರಭದ್ರ ತಿಳಿಸಿದರು. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ – ಸುಣ್ಣದಕೇರಿ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ಆಯೋಜಿಸಿದ್ದ 2021-2022 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ…

ಸಾವಿತ್ರಮ್ಮರವರನ್ನು ಉಪಾಧ್ಯಕ್ಷರಾಗಿ ಘೋಷಣೆ

ಬೆಟ್ಟದಪುರ: ಪಿರಿಯಾಪಟ್ಟಣ ತಾಲ್ಲೂಕಿನ ಎನ್. ಶಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು.ಈ ಹಿಂದೆ ಉಪಾಧ್ಯಕ್ಷರಾಗಿದ್ದ ಜ್ಯೋತಿ ರಾಜೀನಾಮೆ ನೀಡಿದ್ದರಿಂದತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ನಂದಿಪುರದ ಗ್ರಾಮದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಾವಿತ್ರಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಮಹೇಶ್…

ಚಂದನವನ ಚರಿತ್ರೆ(ಸ್ಯಾಂಡಲ್‌ವುಡ್ ಸ್ಟೋರಿ)-೫೧
ಕ್ರೇಜಿಸ್ಟಾರ್ ರವಿಚಂದ್ರನ್

೧೯೬೦ರ ದಶಕದಲ್ಲಿ ತಮಿಳುನಾಡಿನಿಂದ ಕನ್ನಡನಾಡಿಗೆ ಆಗಮಿಸಿದ ಎನ್.ವೀರಾಸ್ವಾಮಿಯವರು ಬೆಂಗಳೂರಿನ ಗಾಂಧಿನಗರದ ಗಂಗರಾಜ್‌ರವರ ಸಹಾಯ ಮತ್ತು ಗೆಳೆತನ ಸಂಪಾದಿಸುವುದರ ಜತೆಗೆ ಹಗಲಿರುಳು ಶ್ರಮ ಮತ್ತು ಕನ್ನಡಿಗರ ಸಹಕಾರ ಮತ್ತು ಧಾರಾಳ ತನದಿಂದ ಈಶ್ವರಿಹಂಚಿಕೆ ಸಂಸ್ಥೆಯನ್ನು ಸ್ಥಾಪಿಸಿದರು. ಇಂಥ ಮಹಾನ್ ಉದ್ಯಮಿಯ ಪುತ್ರ ವಿ.ರವಿಚಂದ್ರನ್!…

ಕಡಲತೀರದ ಭಾರ್ಗವ ಕೆ.ಶಿವರಾಮಕಾರಂತ

ಮಲೆನಾಡಿನ ಮಹಾಮಾನವ ಕೋಟಾ ಶಿವರಾಮಕಾರಂತರು ೧೦.೧೦.೧೯೦೨ರಂದು ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಜನಿಸಿ ಬಾಲ್ಯದಲ್ಲೆ ನೃತ್ಯ-ಅಭಿನಯ ಕಲೆಯನ್ನು ಕರಗತ ಮಾಡಿಕೊಂಡರು. ನಡೆದಾಡುವ ವಿಶ್ವಕೋಶ ಬಿರುದಾಂಕಿತ ಈ ಅಸಾಧಾರಣ ವ್ಯಕ್ತಿಶಕ್ತಿಯು ಯಾವೊಂದು ವಿಶ್ವವಿದ್ಯಾನಿಲಯದ ಪದವೀಧರ, ಸ್ನಾತಕೋತ್ತರ ಪದವೀಧರ ಅಥವ ಪಿ.ಹೆಚ್‌ಡಿ. ಪದವೀಧರರಲ್ಲ. ಲೋಯರ್ ಸೆಕೆಂಡರಿ…

ವಿಶ್ವಕರ್ಮಪರಬ್ರಹ್ಮ : ಆದಿಬ್ರಾಹ್ಮಣ?!

ಓಂ ಭೂರ್ ಭುವಃ ಸ್ವಃ ತತ್ಸ ವಿತೂಹ್ ವರೇಣ್ಯಂ|| ಭರ್ಗೋ ದೇವಸ್ಯ ಧೀಮಹಿಃ ಧಿಯೋ ಯೋನಃ ಪ್ರಚೋದಯಾತ್ ಗಾಯತ್ರಿ ಮಂತ್ರದ ಕನ್ನಡ ಭಾವಾರ್ಥ:-ನಭೋಮಂಡಲದಲ್ಲಿ ಸ್ವರ್ಗಲೋಕ ಭೂಲೋಕ ಪಾತಾಳಲೋಕ ಎಂಬ ೩ಲೋಕವನ್ನೂ ದೇವ ಮಾನವ ದಾನವ ಎಂಬ ೩ಜೀವರಾಶಿಯನ್ನೂ ಸೃಷ್ಟಿಸಿ, ಇವರೆಲ್ಲರಿಗೆ ಬಂದೊದಗುವ…

ವಿಶ್ವವಿದ್ಯಾಲಯಗಳೆಂಬ ತಗಡಿನ ಬೋರ್ಡು ಜಡಿಯುವ ಸರ್ಕಾರ

-ಚಿದ್ರೂಪ ಅಂತಃಕರಣ. ಮನೆ ಮನೆಗೂ ವಿಶ್ವವಿದ್ಯಾಲಯಗಳನ್ನು ಹತ್ತಿರವಾಗಿಸಿ ಶಿಕ್ಷಣ ನೀಡಬೇಕೆಂದು ಸರ್ಕಾರ ಏಳು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪ್ರತಿ ವಿಶ್ವವಿದ್ಯಾನಿಲಯಕ್ಕೆ ಎರಡು ಕೋಟಿಯ ಯೋಜನೆಯನ್ನು ವ್ಯಕ್ತಪಡಿಸಿದೆ. ವಿಶ್ವವಿದ್ಯಾಲಯಗಳು ಅದರದ್ದೇ ಆದ ಮಹತ್ತರವಾದ ಸ್ವರೂಪವನ್ನು ಹೊಂದಿವೆ ಎಂಬುದನ್ನು ಸರ್ಕಾರ ಮೊದಲು ಆಲೋಚಿಸಿ ತದನಂದರ…

ಶಿಕ್ಷಕರ ದಿನಾಚರಣೆ ಮತ್ತು ಗುರು ಶಿಷ್ಯರು?!

ಆಚಾರ್ಯನೆಂದರೆ ಜಠಿಲ-ಜರ್ಝರ ಗಾದೆ-ಒಗಟುಗಳನ್ನು ತಾನು ಮೊದಲು ಅರ್ಥೈಸಿಕೊಂಡು ನಂತರ ಅವುಗಳನ್ನು ಸಡಿಲವಾಗಿ ಬಿಡಿಸುವಂತೆ ಶಿಷ್ಯರಿಗೆ ತರಬೇತಿ ನೀಡುವವನು. ತಾತ್ವಿಕ, ಪ್ರಾಯೋಗಿಕ ಶಿಕ್ಷಣದ ಜೊತೆಗೆ ಪಠ್ಯ-ಪಠ್ಯೇತರ ಚಟುವಟಿಕೆಯನ್ನು ಸರಿಯಾಗಿ ಕಲಿಸಿಕೊಡುವವನು. ಅದ್ಭುತ, ಆಶ್ಚರ್ಯ, ನವ್ಯ, ಭವ್ಯ, ತನಿಖೆ, ಪತ್ತೇದಾರಿ ಉನ್ನತಾಧ್ಯಯನ, ಸಂಶೋಧನೆಗಳ ಮಾರ್ಗದರ್ಶಕನು.…

ಸಾಮ್ರಾಟ್‌ಗಣೇಶ :ಸ್ವಾನಂದಲೋಕೇಶ!

ಪ್ರಥಮಪೂಜೆ ಮಾಡದೆ ಕಷ್ಟ ನಷ್ಟ ಶಿಕ್ಷೆ ಅನುಭವಿಸಿದ ದೇವ,ದಾನವ,ಮಾನವರ ಉದಾಹರಣೆ:-*ದೇವಲೋಕದಲ್ಲಿ;- ಬ್ರಹ್ಮನು ತನ್ನದೊಂದು ಮುಖವನ್ನು ಕಳೆದುಕೊಂಡನು. ಶಿವನು ಬ್ರಹ್ಮ ಕಪಾಲ ಹಿಡಿದು ಭಿಕ್ಷೆ ಬೇಡಿದನು. ವಿಷ್ಣುವು ಶರಭನಿಂದ ಸೋಲು ಅನುಭವಿಸಿದನು. ನಾರದನು ತುಂಬುರು ಮುನಿಯಿಂದ ಪರಾಜಿತನಾದನು. ದೇವೇಂದ್ರನು ದಾಸಿಯಿಂದ ಛೀಮಾರಿ ಹಾಕಿಸಿಕೊಂಡನು.…

ಸಮಾಜದಲ್ಲಿ ಆಟೋ ಚಾಲಕರ ಸೇವೆ ಮೌಲ್ಯಯುತವಾದುದು : ಮಹೇಶ್ ಶೆಣೈ

ಬಡವರ ರಥ ಎಂದೇ ಕರೆಯಲ್ಪಡುವ ಆಟೋ ಚಾಲನೆ ಮಾಡುವ ಮೂಲಕ ಸಾಮಾನ್ಯಜನರ ಸೇವೆ ಮಾಡುತ್ತಿರುವ ಆಟೋ ಚಾಲಕರ ಸೇವೆ ಮೌಲ್ಯಯುತವಾದುದು ಎಂದು ಕಾಮಾಕ್ಷಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ ಶೆಣೈ ಹೇಳಿದರು. 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಹಾಗೂ ಗೌರಿ…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೮

ಸುರೇಶ್ ಹೆಬ್ಳೀಕರ್ ದಿ.೨೨.೨.೧೯೪೮ರಂದು ಧಾರವಾಡ ನಗರದ ಮಧ್ಯಮವರ್ಗದ ಆದರೆ ವಿದ್ಯಾವಂತರೆ ಹೆಚ್ಚಿದ್ದಂಥ ಕುಟುಂಬದಲ್ಲಿ ಜನನ. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಗಳಿಸಿದ ನಂತರ ಇಂಟರ್‌ವ್ಯು ಮೂಲಕ ದೊರಕಿದ ಭಾರತ/ಕೇಂದ್ರ ಸರ್ಕಾರದ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಪ್ರಕೃತಿಯು ಕೈಬೀಸಿ ಕರೆಯಲಾಗಿ ಹಸಿರೇ-ಉಸಿರು ಮಂತ್ರದಿಂದ…