Category: Uncategorized

ಮೋದಿ ಸರ್ಕಾರದಲ್ಲಿ ಆದಿವಾಸಿಗಳು ಮತ್ತು ದಲಿತರಿಗೆ ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕಿದೆ: ಅಮಿತ್ ಶಾ

ಮಧ್ಯಪ್ರದೇಶದ ಮಂಡ್ಲಾದಲ್ಲಿ ಬಿಜೆಪಿಯ ಜನಾಶೀರ್ವಾದ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, ‘ಕಾಂಗ್ರೆಸ್ ಸದಾ ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕಾರಣದಲ್ಲಿ ಮುಳುಗಿದ್ದು, ಸಾಮಾಜಿಕ ನ್ಯಾಯವನ್ನು ನಾಶಪಡಿಸಿದೆ’ ಎಂದರು. ಅಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಧಾನಿ ಮನಮೋಹನ್…

ವೋಟ್ ಬ್ಯಾಂಕ್ ಮತ್ತು ತುಷ್ಟೀಕರಣ ರಾಜಕಾರಣಕ್ಕಾಗಿ INDIA ಮೈತ್ರಿಕೂಟದ ನಾಯಕರು ಹಿಂದೂ ಧರ್ಮವನ್ನು ನಾಶಮಾಡಲು ಬಯಸುತ್ತಿದ್ದಾರೆ – ಅಮಿತ್ ಶಾ

ಕೇಂದ್ರ ಸಚಿವ ಶಾ ಅವರು ರಾಜಸ್ಥಾನದ ಡುಂಗರ್‌ಪುರದ ಚಾಲನೆಯಿಂದ ಬಿಜೆಪಿಯ ಪರಿವರ್ತನಾ ಸಂಕಲ್ಪ ಯಾತ್ರೆಗೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ವಯನಾಡ್ ಸಂಸದ ರಾಹುಲ್ ಗಾಂಧಿ ಹಿಂದೂ ವಿರೋಧಿ ಎಂದು ಅಮಿತ್ ಶಾ ಆರೋಪಿಸಿದರು.…

‘ಹರ್ ಘರ್ ತಿರಂಗಾ’ ಅಭಿಯಾನದಡಿ ಆಯೋಜಿಸಿದ್ದ ತಿರಂಗಾ ಯಾತ್ರೆಯನ್ನು ಉದ್ಘಾಟಿಸಿದ ಅಮಿತ್ ಶಾ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಗುಜರಾತ್‌ನ ಅಹಮದಾಬಾದ್‌ನಲ್ಲಿ ‘ಹರ್ ಘರ್ ತಿರಂಗ’ ಅಭಿಯಾನದ ಅಡಿಯಲ್ಲಿ ಆಯೋಜಿಸಲಾಗಿದ್ದ ತಿರಂಗಾ ಯಾತ್ರೆಯನ್ನು ಉದ್ಘಾಟಿಸಿದರು. ಶಾ ಅವರು ತಮ್ಮ ಭಾಷಣದಲ್ಲಿ, “ನಮ್ಮ ಪೂರ್ವಜರು ದೇಶಕ್ಕಾಗಿ ಸ್ವಾತಂತ್ರ್ಯವನ್ನು ಪಡೆಯಲು ದೀರ್ಘಕಾಲ ಹೋರಾಡಿದರು.…

ಮಹಾಪುರಾಣ, ಉಪ ಪುರಾಣ ಎಂಬಂತೆ ಅನೇಕಾರು ಪುರಾಣಗಳು ನಮ್ಮಲ್ಲಿ ಇವೆ: ಡಾ.ಬಿಬೇಕ್ ಡೆಬ್ರಾಯ್ ಮೈಸೂರು ಸಾಹಿತ್ಯ ಸಂಭ್ರಮಕ್ಕೆ ಚಾಲನೆ

ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಮೈಸೂರು ಲಿಟರರಿ ಫೋರಂ ಚಾರಿಟೆಬಲ್ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ ನಿಂದ ಆಯೋಜಿಸಿಲಾಗಿದ್ದ ಮೈಸೂರು ಸಾಹಿತ್ಯ ಸಂಭ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್, ಸಾಹಿತಿ ಡಾ.ಚಂದ್ರಶೇಖರ ಕಂಬಾರ,…

ಪ್ರತಿಪಕ್ಷಗಳ ಸಭೆಯ ಕುರಿತು ವ್ಯಂಗ್ಯವಾಡುತ್ತಾ, ಮೋದಿಯವರು 300ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದ ಅಮಿತ್ ಶಾ

ಪಾಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಸಭೆಯು ಕೇವಲ ಒಂದು “ಫೋಟೋ ಸೆಷನ್” ಎಂದ ಶಾ, ಅವರ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, 300 ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ನರೇಂದ್ರ ಮೋದಿಯವರ ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗುವುದು ಪೂರ್ವನಿರ್ಧರಿತವಾಗಿದೆ ಎಂದು ಹೇಳಿದರು. “ಇಂದು, ಪಾಟ್ನಾದಲ್ಲಿ…

ಗರ್ಭಾಶಯದ ಕ್ಯಾನ್ಸರ್ ಹೊಂದಿದ್ದ ಮಹಿಳೆಗೆ ಯಶಸ್ವಿ ಚಿಕಿತ್ಸೆ

ಮೈಸೂರು : ಮಹಿಳೆಯರ ಉದರದರ್ಶಕ ಶಸ್ತ್ರಚಿಕಿತ್ಸಾ ತಜ್ಞರು ಮತ್ತು ಪ್ರಸೂತಿ ಹಾಗೂ ಸ್ತ್ರೀರೋಗ ಕ್ಷೇತ್ರದ ಹಿರಿಯ ಸಲಹಾತಜ್ಞರಾದ ಡಾ. ಮಧುರ ಫಾಟಕ್ ಅವರ ನೇತೃತ್ವದ ತಂಡವು ಮೈಸೂರಿನ ಮದರ್‌ಹುಡ್ ಹಾಸ್ಪಿಟಲ್‌ನ ಹಿರಿಯ ಕ್ಯಾನ್ಸರ್ ಶಸ್ತ್ರಕ್ರಿಯಾ ಸಲಹಾ ತಜ್ಞರಾದ ಡಾ. ಜಯಕಾರ್ತಿಕ್ ವೈ.…

ಕನ್ನಡ ವಿಶ್ವಕೋಶ ಮಾನವ ಡಾ. ಹಾ.ತಿ ಕೃಷ್ಣೇಗೌಡರು” – ಸಿಪಿಕೆ.

*- ಚಿದ್ರೂಪ ಅಂತಃಕರಣ* “ರಾಷ್ಟ್ರಕವಿ ಕುವೆಂಪು ಅವರು ಸಾರಿದ ವಿಶ್ವಮಾನವ, ನನ್ನ ವಿದ್ಯಾರ್ಥಿ ಮತ್ತು ಸಹೋದ್ಯೋಗಿ ಮಿತ್ರರಾದ ಹಾ.ತಿ ಕೃಷ್ಣೇಗೌಡರು ಹೌದಲ್ಲವೋ ಗೊತ್ತಿಲ್ಲ ಆದರೆ ಖಂಡಿತವಾಗಿ ಅವರೊಬ್ಬ ವಿಶ್ವಕೋಶಮಾನವರಾಗಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ದೊರೆತದ್ದು ಸ್ಮರಣೀಯ ದಾಖಲೆ‌ ಹಾಗೂ ಕನ್ನಡಿಗರಾದ ನಮ್ಮೆಲ್ಲರ…

ವಸುಂಧರಾದೇವಿ

ದಿನಾಂಕ ೧೬ನೇ ಆಗಸ್ಟ್ ೧೯೩೯ರಂದು ಬ್ರಿಟಿಷ್ ಇಂಡಿಯಾದ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದ ಇಂದಿನ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕಾರವಾಡಿ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಹೆಣ್ಣು ಮಗುವಿನ ಹೆಸರು ವಸುಂಧರಾದೇವಿ. ಇವರ ತಂದೆ ಬಿಸಿನೆಸ್‌ಮನ್ ತಾಯಿ ಗೃಹಿಣಿ. ವ್ಯಾಪಾರದಲ್ಲಿ ಬಹಳ ನಷ್ಟ…

ಮೋದಿಯವರು 2024ರಲ್ಲಿ ಭಾರಿ ಬಹುಮತದೊಂದಿಗೆ, ಮೂರನೇ ಅವಧಿಗೆ ಪ್ರಧಾನಿಯಾಗಲಿದ್ದಾರೆ: ಅಮಿತ್ ಶಾ

ಈ ಬಾರಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದ್ದು, ಮೋದಿಯವರು ಮೂರನೇ ಅವಧಿಗೆ ಖಂಡಿತ ಪ್ರಧಾನಿಯಾಗುತ್ತಾರೆ: ಶಾ ದಾರ್ಶನಿಕರು ವರ್ತಮಾನವನ್ನು ಭವಿಷ್ಯದ ತಯಾರಿಯಲ್ಲಿ ಕಳೆಯುತ್ತಾರೆ. ಬಿಜೆಪಿಯ ಪ್ರಮುಖ ಚುನಾವಣಾ ಪ್ರಚಾರಕ ಅಮಿತ್ ಶಾ ಅವರು ನಿಜ ದಾರ್ಶನಿಕರಂತೆ, ಸಾರ್ವತ್ರಿಕ ಚುನಾವಣೆಗೆ ಸುಮಾರು…

ಗಾನಗಂಧರ್ವ ಎಸ್.ಪಿ.ಬಾಲಸುಬ್ರಮಣ್ಯಂ[೪.[೨೦೨೩ ಜೂನ್ ೪ ರಂದು ಇವರ ಜನ್ಮದಿನ, ತನ್ನಿಮಿತ್ತ ಸ್ಮರಣಾರ್ಥ ಲೇಖನ]]

ಭಾರತ ದೇಶದ ಸಿನಿಮಾ ರಂಗದಲ್ಲಿ ಹತ್ತಾರು ಭಾಷೆಗಳಲ್ಲಿ ನೂರಾರು ಹಿನ್ನೆಲೆ ಗಾಯಕರು ಸಾವಿರಾರು ಚಿತ್ರಗೀತೆಗಳನ್ನು ಹಾಡುವ ಮೂಲಕ ಲಕ್ಷಾಂತರ ಜನರ ತನುಮನ ಗೆದ್ದು ಅತ್ಯಂತ ಜನಪ್ರಿಯ ಗಾಯಕರೆನಿಸಿದ್ದಾರೆ. ಇವರ ಪೈಕಿ ದಕ್ಷಿಣ ಭಾರತದ ಹಿನ್ನೆಲೆ ಗಾಯಕರಾದ ಶಿರ್ಗಾಳಿಗೋವಿಂದರಾಜ್ ಘಂಟಸಾಲ ಟಿ.ಎಂ.ಸೌಂದರರಾಜನ್ ಪಿ.ಬಿ.ಶ್ರೀನಿವಾಸ್…

ಪ್ರಬುದ್ಧ ಬುದ್ದಿಜೀವಿ ,ಸ್ತಿತಪ್ರಜ್ಞ ರಾಜಕಾರಣಿ ಡಾ. ಎಚ್.ಸಿ.ಮಹದೇವಪ್ಪ ಅವರ ನಾಯಕತ್ವಕ್ಕೆ ಸಕಾಲವಾದ ಕಾಲ…

ತಿ.ನರಸೀಪುರ ಕ್ಷೇತ್ರದ :ಹಿರಿಯ ರಾಜಕಾರಿಣಿ,ದಲಿತ ಪ್ರಭಾವಿ ನಾಯಕ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರ ಸಂಪುಟದಲ್ಲಿ ಸಚಿವ ಸ್ಥಾನ ದೊರೆಕಿರುವದು ಹೆಚ್ಚು ಅರ್ಥಪೂರ್ಣವೂ ಸದ್ಯದ ತಳಸಮುದಾಯಗಳ ಪರಿಸ್ಥಿತಿಗೆ ಅತ್ಯಗತ್ಯ ವೂ ಆಗಿದೆ.. ಒಬ್ಬ ಬುದ್ದಿಜೀವಿ ಪ್ರಬುದ್ಧ ,ಮುತ್ಸದ್ಧಿ, ಸಂಯಮ , ಸ್ಥಿತಪ್ರಜ್ಞ…

ಸಿದ್ಧರಾಮಯ್ಯ ಹಿಂದಿನಿಂದಲೂ ಲಿಂಗಾಯತರನ್ನು ಅವಮಾನಿಸುತ್ತ ಬಂದಿದ್ದಾರೆ – ಅಮಿತ್ ಶಾ

ದಿನಗಳದಂತೆ ಕರ್ನಾಟಕದ ಚುನಾವಣಾ ಕಣ ರಂಗೇರುತ್ತಿದ್ದು, ಎಲ್ಲಾ ಪಕ್ಷಗಳು ತಮ್ಮ ಸ್ಟಾರ್ ಪ್ರಚಾರಕರೊಂದಿಗೆ ಮತದಾರ ಪ್ರಭುಗಳನ್ನು ಆಕರ್ಷಿಸಲು ಬಗೆ ಬಗೆಯ ವೇಷಭೂಷಣಗಳನ್ನು ಹಾಕುತ್ತಿದ್ದಾರೆ. ಭಾರತೀಯ ಜನತಾ ಪಕ್ಷ ತನ್ನ ರಾಷ್ಟ್ರೀಯ ನಾಯಕರ ಮುಂದಾಳತ್ವದಲ್ಲಿ ತಮ್ಮ ಜನಪರ ಅಭಿವೃದ್ಧಿ ಕಾರ್ಯಗಳ ಮೂಲಕ ಕರ್ನಾಟಕದ…

ಮೇ ಡೇ : ಕಾರ್ಮಿಕ ದಿನಾಚರಣೆಯ ಪಕ್ಷಿನೋಟ

ಅನಾದಿ ಕಾಲದಿಂದಲೂ ಬಂಡವಾಳ ಶಾಹಿಗಳ ಐಶಾರಾಮ ಬದುಕನ್ನು ಕಟ್ಟಿ ಕೊಟ್ಟವರು ನಮ್ಮ ಕಾರ್ಮಿಕರು. ಸಿರಿವಂತರು ಚಿನ್ನದ ತಟ್ಟೆಯಲ್ಲಿ ತಿಂದು ಬೆಳ್ಳಿ ಲೋಟದಲ್ಲಿ ಕುಡಿದು ಸುಖದ ಸುಪ್ಪತ್ತಿಗೆಯಲ್ಲಿ ಮಲಗುತ್ತ ಜೀವನ ನಡೆಸಲು ಮೂಲ ಕಾರಣವೇ ಈ ಶ್ರಮಿಕ ವರ್ಗ. ಸಮಾಜದಲ್ಲಿ ದುಡಿಯುವ ಶಾಪಕ್ಕೆಂದೇ…

ಅಮಿತ್ ಶಾರ ಕುಶಲ ರಣನೀತಿಗಳಿಂದ ಕರ್ನಾಟಕದಲ್ಲಿ ಗೆಲುವಿನತ್ತ ಮುನ್ನುಗ್ಗುತ್ತಿರುವ ಬಿಜೆಪಿ

ಕರ್ನಾಟಕ ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಅಮಿತ್ ಶಾ ಮಾರ್ಗದರ್ಶನದಲ್ಲಿ ಭಾರತೀಯ ಜನತಾ ಪಕ್ಷ ಬಿರುಸಿನ ಪ್ರಚಾರ ಆರಂಭಿಸಿದೆ. ರಾಜ್ಯದ ಎಲ್ಲಾ 224 ಸ್ಥಾನಗಳಿಗೆ ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಹೊರಬೀಳಲಿದೆ. ಕರ್ನಾಟಕ…

ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೭೬(೧೬) ಬಿ.ಸರೋಜಾದೇವಿ

ಎವರ್‌ಗ್ರೀನ್ ಕಿತ್ತೂರುಚೆನ್ನಮ್ಮ:-ಕನ್ನಡ ಚಿತ್ರರಂಗದ ಕುಮಾರತ್ರಯರ ಜತೆ ನಟಿಸಿರುವುದಲ್ಲದೆ ಚಂದನವನದ ಬಹುತೇಕ ಎಲ್ಲ ಹೀರೋಗಳ ಚಿತ್ರಗಳಲ್ಲಿ ನಟಿಸಿರುವ ಇವರು ಅಭಿನಯಿಸಿದ ಹಲವಾರು ಎವರ್‌ಗ್ರೀನ್ ಸಿನಿಮಾಗಳಲ್ಲಿ ಪ್ರಮುಖ ಉದಾ:-ಕಿತ್ತೂರುಚೆನ್ನಮ್ಮ ಚಿತ್ರದಲ್ಲಿ ಬಿ.ಸರೋಜಾದೇವಿ ಅವರ ಅಮೋಘವಾದ ಅದ್ಭುತ ಅಭಿನಯವನ್ನುಕಂಡು ಆ ಕಾಲಕ್ಕೆ ಭಾರತದಲ್ಲಿ ನೆಲೆಸಿದ್ದ ಆಂಗ್ಲೋ-ಇಂಡಿಯನ್…