Category: Uncategorized

ಕಾಂಕ್ರೀಟ್ ಕಾಡು, ಬೆಳವಣಿಗೆಯ ವೇಗವನ್ನು ಕಾಣುತ್ತಿರುವ ಹಾಗೆ ನಿಸರ್ಗ ಕಾಣುತ್ತಿಲ್ಲವೆಂದಾಗಿದೆ. ಪರಿಸರ ದಿನಾಚರಣೆ, “ಗಿಡ ಬೆಳೆಸಿ ನಾಡು ಉಳಿಸಿ” ಎನ್ನುವ ಘೋಷಣೆ ವರ್ಷಕ್ಕೊಮ್ಮೆ ಬಂದರೆ, ಈ ಕಾಂಕ್ರೀಟ್ ಕಾಡಿನ ಅನುಸರಣೆ ಪ್ರತಿ ಸೆಕೆಂಡಿಗೆ ಸಾವಿರ ಜನರ ಬಯಕೆ ಎಂದರೂ ಆಶ್ಚರ್ಯವಿಲ್ಲ. ಕಾಂಕ್ರೀಟ್…

ಮಕ್ಕಳ ನೆರವಿಗೆ ಸಹಾಯವಾಣಿ ಸ್ಥಾಪನೆ

ಹಾಸನ: ಕೋವಿಡ್-19 ಎರಡನೇ ಅಲೆಯು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೋಂಕಿನಿAದಾಗಿ ಕೆಲವು ಕುಟುಂಬಗಳಲ್ಲಿ ಎಲ್ಲಾ ಸದಸ್ಯರು ಸೋಂಕಿಗೆ ತುತ್ತಾಗುತ್ತಿರುವ ಕಾರಣ ಅಂತಹ ಕುಟುಂಬಗಳ ಮಕ್ಕಳು ಕುಟುಂಬದಿAದ ದೂರವಿರಬೇಕಾದ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗುವ ಸಂದರ್ಭ ಎದುರಾಗುವ ಸಾಧ್ಯತೆಯಿದೆ. ಸಂತ್ರಸ್ತ ಮಕ್ಕಳು…