ಶಿಕ್ಷಕರ ತಾತ್ಕಾಲಿಕಕರಡುಜೇಷ್ಠತಾ ಪಟ್ಟಿ ಪ್ರಕಟ,
ಮೈಸೂರು, ಡಿಸೆಂಬರ್ :-ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ 2020-21ನೇ ಸಾಲಿನ ರಾಜ್ಯ ಮಟ್ಡದ ಸರ್ಕಾರಿ ಪ್ರೌಢಶಾಲಾ ವಿಶೇಷ (ತೋಟಗಾರಿಕೆ, ಹೊಲಿಗೆ, ಮರಗೆಲಸ, ನೇಯ್ಗೆ ಮತ್ತು ಕೃಷಿ ಇತ್ಯಾದಿ) ಶಿಕ್ಷಕರ ತಾತ್ಕಾಲಿಕಕರಡುಜೇಷ್ಠತಾ ಪಟ್ಟಿಯನ್ನು www.schooleducation.kar.nic ವೆಬ್‍ಸೈಟ್ ನಲ್ಲಿ ಪ್ರಕಟಿಸಲಾಗಿದೆ. ತಾತ್ಕಾಲಿಕಜೇಷ್ಠತ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ…