Category: Uncategorized

ಹೋಟೆಲ್‌ಗಳಲ್ಲಿ ವಾರಾಂತ್ಯದಲ್ಲೂ ಸೇವೆಗೆ ಅವಕಾಶ ನೀಡಿ:ಅಪೂರ್ವ ಸುರೇಶ್ 

‘ಸರ್ಕಾರ ಜಾರಿ ಮಾಡಿರುವ ವಾರಾಂತ್ಯ ಕರ್ಫ್ಯೂಗೆ ಹೋಟೆಲ್‌ ಮಾಲೀಕರ ಸಂಪೂರ್ಣ ವಿರೋಧವಿದೆ. ವಾರಾಂತ್ಯ ಕರ್ಫ್ಯೂ ಸಮಯದಲ್ಲಿ ಪಾರ್ಸೆಲ್ ಸೇವೆ ಬದಲಿಗೆ ಶೇ 50ರಷ್ಟು ಪ್ರಮಾಣದಲ್ಲಿ ಸೇವೆ ನೀಡಲು ಅವಕಾಶ ಕಲ್ಪಿಸಬೇಕು’ ಎಂದು ಹೋಟೆಲ್ ಮಾಲೀಕರಾದ ಅಪೂರ್ವ ಸುರೇಶ್ ಮನವಿ ಮಾಡಿದ್ದಾರೆ. ‘ಹೋಟೆಲ್‌ಗಳಲ್ಲಿ…

ಪಂಜಾಬ್ ಸರ್ಕಾರವನ್ನು ವಜಾಗೊಳಿಸಿ :ಗಿರೀಶ್

ವಿಶ್ವದಲ್ಲೇ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ಪ್ರಧಾನಮಂತ್ರಿಗಳ ವಿರುದ್ಧ ಕಾಂಗ್ರೆಸ್ ಪಕ್ಷವು ಷಡ್ಯಂತ್ರ ನಡೆಸುತ್ತಿರುವುದು ಅತ್ಯಂತ ಖಂಡನೀಯ ಮತ್ತು ಮೋದಿಯವರನ್ನು ಚುನಾವಣೆಯಲ್ಲಿ ಸೋಲಿಸದೇ ವಾಮಮಾರ್ಗಗಳ ಮುಖಾಂತರ ಬೆದರಿಸುವ ಕುತಂತ್ರವನ್ನು ಕಾಂಗ್ರೆಸ್ ಪಕ್ಷವು ಬಿಡಬೇಕು ಎಂದು ಆಗ್ರಹಿಸಿ ನರೇಂದ್ರ ಮೋದಿಯವರಿಗೆ ಇನ್ನೂ ಹೆಚ್ಚಿನ…

ವಾಲ್ಮೀಕಿ ಜಯಂತ್ಯುತ್ಸವದ ಮಹತ್ವ?! ನಾ ಕಂಡಂತೆ : ರಾಮಾಯಣ – ವಾಲ್ಮೀಕಿ

ಸುಮಾಲಿಯ ಮಗ ಅಗ್ನಿಶರ್ಮ/ರತ್ನಾಕರನಾಗಿ ಜನಿಸಿ, ಬಹಳ ವರ್ಷದ ನಂತರ ನಾರದಮುನಿಯ ಉಪದೇಶದಿಂದ ತಪಸ್ಸನ್ನಾಚರಿಸಿ ವಾಲ್ಮೀಕಿ ಆದುದು ಪುರಾಣೇತಿಹಾಸ?! ಈತನು ಶ್ರೀವಿಘ್ನೇಶ್ವರನಿಂದ ಬರೆದ ಮಹಾನ್‌ಗ್ರಂಥ ರಾಮಾಯಣ’?! ಕೋಸಲದೇಶದ ರಾಜಕುಮಾರ ರಾಮಚಂದ್ರನ ಜೀವನಚರಿತ್ರೆ. ದಶರಥ ಮಹಾರಾಜನ ಮೂವರು ಮಡದಿಯರಿಗೆ ಐವರು ಮಕ್ಕಳು. ಕೌಸಲ್ಯಾಗೆ ಶಾಂತಾ…

ಸಿನಿಮಾ ನಟಿ ಕತ್ರಿನಾ ಕೈಫ್ ವಜ್ರ ಖಚಿತ ಮಾಂಗಲ್ಯದ ಸರದ ಬೆಲೆ ಎಷ್ಟು ಗೊತ್ತಾ?

ಮುಂಬೈ: ನಟಿ ಕತ್ರಿನಾ ಕೈಫ್ ಅವರು ಮದುವೆ ಮೂಲಕವಾಗಿ ಬಾಲಿವುಡ್ ಅಂಗಳದಲ್ಲಿ ಕಳೆದ ಒಂದು ತಿಂಗಳಿನಿಂದ ತುಂಭಾ ಸುದ್ದಿಯಲ್ಲಿದ್ದರು. ಇದೀಗ ವಜ್ರದ ಖಚಿತವಾಗಿರುವ ಮಾಂಗಲ್ಯ ಸರದ ಬೆಲೆ ಸುದ್ದಿ ಎಲ್ಲರನ್ನು ನಿಬ್ಬೆರಗಾಗಿಸಿದೆ. ಕತ್ರಿನಾ ಕೈಫ್ ಇತ್ತೀಚೆಗಷ್ಟೇ ವೈವಾಹಿಕ ಬದುಕಿಗೆ ನಾಂದಿ ಹಾಡಿದ್ದರು.…

ಜ. 6 ರಿಂದ 26 ರವರೆಗೆ ಎಸ್ ಪಿ ವಿ ಜಿ ಎಂ ಸಿ ಟ್ರಸ್ಟ್ ವತಿಯಿಂದ ಪಾರಂಪರಿಕ ಸಂಗೀತೋತ್ಸವ

ವಿದ್ವಾನ್ ಶ್ರೀ ಟಿ ಎಂ ಕೃಷ್ಣ ಕೇವಲ ಶ್ರೇಷ್ಠಮಟ್ಟದ ಸಂಗೀತಗಾರರಷ್ಟೇ ಅಲ್ಲ, ಸಂಗೀತವನ್ನು ಕುರಿತುಆಳವಾಗಿ ಅಭ್ಯಾಸ ಮಾಡಿ ಅತ್ಯಂತ ಮೌಲಿಕವಾದ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಕೃಷ್ಣ ಅವರುವಿದ್ವಾನ್ ಶ್ರೀ ಬಿ ಸೀತಾರಾಮ ಶರ್ಮ ಅವರಲ್ಲಿ ಸಂಗೀತ ಶಿಕ್ಷಣ ಪ್ರಾರಂಭಿಸಿ, ನಂತರ ರಾಗ-ತಾನ-ಪಲ್ಲವಿಕುರಿತಂತೆ…

ಸಂಸದ‌ ಡಿ.ಕೆ.‌ ಸುರೇಶ್ ಹಾಗೂ ವಿಧಾನಪರಿಷತ್ ಸದಸ್ಯ ರವಿಕುಮಾರ್ ಅವರ ವರ್ತನೆ ಅಕ್ಷಮ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದ:ಪ್ರಮೀಳಾ ಭರತ್

ರಾಮನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಎದುರೇ ಗೂಂಡಾಗಿರಿ ತೋರಿಸಿದ ಸಂಸದ‌ ಡಿ.ಕೆ.‌ಸುರೇಶ್ ಹಾಗೂ ವಿಧಾನಪರಿಷತ್ ಸದಸ್ಯ ರವಿಕುಮಾರ್ ವಿರುದ್ಧ ನಗರ ಪಾಲಿಕಾ ಸದಸ್ಯರಾದ ಪ್ರಮೀಳಾ ಭರತ್ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರ ಬಿಜೆಪಿ ಚಾಮರಾಜ…

ಮಾಧ್ಯಮದ ಎರಡುಧ್ರುವಗಳು:ಮುದ್ರಣ-ವಿದ್ಯುನ್ಮಾನಮಾಧ್ಯಮ[ಭಾಗ-2]

ಕಳೆದ ಸಂಚಿಕೆಯಿಂದ ಮುಂದುವರೆದಿದೆ…….. ಆಕಾಶವಾಣಿ(ರೇಡಿಯೊ):-ಭಾರತದಲ್ಲಿ ಪ್ರಥಮಬಾರಿಗೆ ೧೯೨೭ರಿಂದ ರೇಡಿಯೊ ಬಾನುಲಿ ವಿ.ಮಾಧ್ಯಮ ಪ್ರಾರಂಭವಾಯಿತು. ೧೯೩೦ರಿಂದ ಪ್ರಾದೇಶಿಕ ಭಾಷೆಗಳಲ್ಲಿ ‘ಆಲ್‌ಇಂಡಿಯರೇಡಿಯೊ’ ಹೆಸರಲ್ಲಿ ಪ್ರಸಾರ ಪ್ರಾರಂಭಿಸಿ, ೧೯೫೭ರಿಂದ ‘ಆಕಾಶವಾಣಿ’ ಎಂಬ ಹೆಸರಿಡಲಾಯ್ತು. ದೂರದರ್ಶನ(ಟೆಲಿವಿಶನ್):- ಮಾಧ್ಯಮದ ಮತ್ತೊಂದು ವಿದ್ಯುನ್ಮಾನ ವಿಭಾಗದ ಟೆಲಿವಿಶನ್ ಪ್ರಸಾರವು ಭಾರತದಲ್ಲಿ ಪ್ರಪ್ರಥಮ…

ಮನದಾಳದ ಮಿಡಿತ ಸಮಯವೆಂಬ ಸ್ವಾತಿ ಮುತ್ತು,

ಎಲ್ಲರ ಜೀವನದಲ್ಲಿ ಸಮಯ ಅನ್ನೋದು ಎಷ್ಟು ಮುಖ್ಯ ಅಲ್ಲವ. ಅದಕ್ಕೆ ” time is mony” ಎನ್ನೋ ಮಾತೊಂದಿದೆ. ಸಮಯವನ್ನು ಅತ್ಯಂತ ಶ್ರೇಷ್ಠವಾದ ಹಣಕ್ಕೆ ಹೋಲಿಸಿದ್ದಾರೆ. ಯಾವಾಗಲೂ ಹಣಕ್ಕಾಗಿ ನಾವು ಪಡದ ಕಷ್ಟವೇ ಇಲ್ಲ. ಪ್ರತಿಯೊಬ್ಬರೂ ಹಣಸಂಪಾದನೆಗೆ ತೊಡಗುತ್ತಾರೆ. ಕೆಲವರು ಸಾಕಷ್ಟು…

ರೈತರಿಗಾಗಿ ಮೇಕೆದಾಟು ಹೋರಾಟ ಹಮ್ಮಿಕೋಂಡಿದ್ದೇವೆ : ಡಿ.ಕೆ.ಶಿವಕುಮಾರ್

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಶುಭಕಾರ್ಯ ನಡೆಯುವ ಮೊದಲು ನಮ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ಮೇಕೆದಾಟು ಪಾದಯಾತ್ರೆಗೂ ಮುನ್ನ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದಿದ್ದೇವೆ ಎಂದರು. ದೇವಿಗೆ ತನ್ನದೇ ಆದ ಶಕ್ತಿ ಇದೆ. ಎಲ್ಲ ಅಡಚಣೆಗಳನ್ನು…

ರಾಜರಾಜೇಶ್ವರಿ ನಗರದಲ್ಲಿ ಗೆಳತಿ ಮಹಿಳಾ ಮಂಡಳಿಯಿಂದ ಹೂಸ ವರ್ಷವನ್ನು ರಾಷ್ಟ್ರ ಜಾಗೃತಿ, ಅಭಿಯಾನ

ರಾಜರಾಜೇಶ್ವರಿ ನಗರದಲ್ಲಿ ಗೆಳತಿ ಮಹಿಳಾ ಮಂಡಳಿ ವತಿಯಿಂದ ಹೂಸ ವರ್ಷವನ್ನು ರಾಷ್ಟ್ರ ಜಾಗೃತಿ ಯೊಂದಿಗೆ ಸಾಮೂಹಿಕವಾಗಿ ರಾಷ್ಟ್ರ ಜಾಗೃತಿ ಅಭಿಯಾನ ಎಂಬ ಶೀರ್ಷಿಕೆಯಡಿ ವಿಶ್ವಾದ್ಯಂತ ಇರುವ ಭಾರತೀಯರಿಗೆ ಸಂವಿಧಾನ ಸಂಸ್ಕೃತಿ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸಾಮೂಹಿಕವಾಗಿ ದೇಶಭಕ್ತಿ ಗೀತ ಗಾಯನದ…

ಐ.ಪಿ.ಎಲ್. ಗ್ಯಾಂಬ್ಲಿಂಗ್ ಘೋಸ್ಟ್?

‘ಇಂಡಿಯನ್ ಪ್ರೀಮಿಯರ್ ಲೀಗ್‘ ಜೂಜು ಪೆಡಂಭೂತ! ೩೦.೪.೧೮೯೮ರಂದು ವಿಕ್ಟೋರಿಯಾ ಗ್ರೌಂಡಲ್ಲಿ ನಡೆದ ಫ಼ುಟ್ಬಾಲ್ ಟೆಸ್ಟ್ ಮ್ಯಾಚಲ್ಲಿ ಜಗತ್ತಿನ ಪ್ರಪ್ರಥಮ ಮ್ಯಾಚ್ ಫ಼ಿಕ್ಸಿಂಗ್ ಘಟನೆ ಜರುಗಿತು! ೧೯೯೯ರಲ್ಲಿ ಭಾರತ-ದ.ಆಫ಼್ರಿಕಾ ನಡುವಣ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಗಳಲ್ಲಿ ಮ್ಯಾಚ್‌ಫ಼ಿಕ್ಸಿಂಗ್-ಬೆಟ್ಟಿಂಗ್ ಹಗರಣ ಪ್ರಾರಂಭವಾಗಿ, ಹ್ಯಾನ್ಸಿಕ್ರೋನೆ ತಪ್ಪೊಪ್ಪಿಕೊಂಡು…

ವಿಶ್ವದ ನಂ.೧ ನಮೋ : ಭಾರತದ ಅಪ್ರತಿಮ ಸಾಧಕ!

೨೦೧೫ರಿಂದ ಈತಹಲ್‌ವರೆಗೆ ಸ್ವಚ್ಚಭಾರತ್‌ಅಭಿಯಾನ, ಸ್ಮಾರ್ಟ್‌ಸಿಟಿಮಿಶನ್, ಎ.ಟಿ.ಎಸ್, ಪ್ರಧಾನಮಂತ್ರಿಆವಾಜ಼್, ಜನ ಔಷಧ್, ಮುಂತಾದ ೨೫೦ಕ್ಕೂ ಹೆಚ್ಚು ಷಟ್‌ವಾರ್ಷಿಕ ಯೋಜನೆಗಳು ಶೇ.೧೦೦ರಷ್ಟು ಅನುಷ್ಠಾನಗೊಂಡಿವೆ. ಇವೆಲ್ಲಾ ರಾಷ್ಟ್ರೀಯ ಯೋಜನೆಗಳ ಯಶಸ್ವಿ ಫ಼ಲಿತಾಂದಿಂದ ಭಾರತವು ಅಂತಾರಾಷ್ಟ್ರ ಮಟ್ಟದಲ್ಲಿ ಸರ್ವತೋಮುಖ ಸುಭದ್ರಸ್ಥಿತಿ ತಲುಪುವ ಸನಿಹಕ್ಕೆ ಬಂದಿದೆ. ಪ್ರತಿಯೊಂದು/ಇಸ್ಲಾಂ ದೇಶದ…

ಹೊಲಿಗೆ ಯಂತ್ರ : ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ,

ಮೈಸೂರು, ಡಿಸೆಂಬರ್:28- ಹೆಚ್.ಡಿ.ಕೋಟೆ ಪುರಸಭಾ ವ್ಯಾಪ್ತಿಯಲ್ಲಿ 2021-22ನೇ ಸಾಲಿನ ಎಸ್.ಎಪ್.ಸಿ ಮುಕ್ತನಿಧಿ ಮತ್ತು ಪುರಸಭಾ ಸಾಮಾನ್ಯ ನಿಧಿ ಅನುದಾನದಡಿ ಮಿಸಲಿರಿಸಿರುವ ಶೇ. 24.10 ರಲ್ಲಿ ಪ.ಜಾ ಮತ್ತು ಪ. ಪಂ. ಜನಾಂಗದವರಿಗೆ ಮತ್ತು ಶೇ. 7.25ರಲ್ಲಿ ಹಿಂದುಳಿದ ವರ್ಗದ ಬಡ ಜನರಿಗೆ…

ರೈತರ ಬಲವರ್ಧನೆಗಾಗಿ ರೈತ ಉತ್ಪಾದಕ ಸಂಸ್ಥೆಗಳ ಹೆಚ್ಚಳಕ್ಕೆ ಮುಂದಾಗುವಂತೆ ಜಿಲ್ಲಾಧಿಕಾರಿ ಸೂಚನೆ

ಚಾಮರಾಜನಗರ: ರೈತರ ಉತ್ಪನ್ನಗಳಿಗೆ ನೇರವಾಗಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಹಾಗೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಹೆಚ್ಚಳಕ್ಕೆ ಮುಂದಾಗುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ರೈತ…