ಕನ್ನಡದ ಪ್ರಥಮ ಸರ್ಕಾರಿ ಶಾಲೆ ತೆರೆದ ಆಂಗ್ಲ ಅಧಿಕಾರಿ :ವಾಲ್ಟರ್ ಎಲಿಯಟ್ (1803-1887)
: ಡಾ. ಹಾ.ತಿ. ಕೃಷ್ಣಗೌಡ ಕನ್ನಡವನ್ನು ಕೇಳುವವರಿಲ್ಲದ ಹೊತ್ತಿನಲ್ಲಿ ಅನೇಕ ಆಂಗ್ಲ ವಿದ್ವಾಂಸರು ಕನ್ನಡವನ್ನು ಕಲಿತು ಕನ್ನಡಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಫರ್ಡಿನೆಂಡ್ ಕಿಟ್ಟಲ್, ಬಿ.ಎಲ್. ರೈಸ್ ಅವರನ್ನು ಕನ್ನಡಿಗರು ಎಂದೆಂದೂ ಮರೆಯುವಂತಿಲ್ಲ. ಕಿಟಲ್ಲರ ಕನ್ನಡ-ಕನ್ನಡ ನಿಘಂಟು, ರೈಸ್ ಅವರ ಶಾಸನ…
