Category: Uncategorized

ಫೆ.7 ರಂದು ಓಬವ್ವ ಆತ್ಮ ರಕ್ಷಣಾ ಕಲೆ ತರಬೇತಿಗೆ ಚಾಲನೆ

ಹೆಚ್ಚಿನ ಮಾಹಿತಿಗಾಗಿ ನಿಗಮದ ವಬ್‍ಸೈಟ್ www.karnataka.gov.in/kmvstdcl ನಿಂದ ಮಾಹಿತಿ ಪಡೆಯಬಹುದು ಅಥವಾ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ,ನಂ 40, ಮಹರ್ಷಿ ವಾಲ್ಮೀಕಿ ಭವನ, ವಿಜಯನಗರ 2 ನೇ ಹಂತ ಮೈಸೂರು ಸಂಪರ್ಕಿಸಬಹುದು ಎಂದು ಕರ್ನಾಟಕ ಮಹರ್ಷಿ…

ಕಿರು ಆಹಾರ ಸಂಸ್ಕರಣಾ ಘಟಕ ಸ್ಥಾಪನೆ ಸಹಾಯಧನಕ್ಕೆ ಅರ್ಜಿ ಆಹ್ವಾನ

ಮೈಸೂರು, ಫೆಬ್ರವರಿ 05 ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಮಂತ್ರಾಲಯ ಪ್ರಧಾನ ಮಂತ್ರಿಗಳ ಕಿರುಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆಯಡಿ ಮೈಸೂರು ಜಿಲ್ಲೆಗೆ ಬಾಳೆ ಆಯ್ಕೆ ಮಾಡಲಾಗಿದ್ದು, ಬಾಳೆ ಉತ್ಪನ್ನಗಳ ಸಂಸ್ಕರಣಾ ಘಟಕಗಳ ಸ್ಥಾಪನೆ ಮತ್ತು ಹಾಲಿ ಕಾರ್ಯನಿರ್ವಹಿಸುತ್ತಿರುವ ಕಿರುಆಹಾರ…

ಪ್ರವಾಸೋದ್ಯಮ ಇಲಾಖೆ: ಪ್ರವಾಸಿ ಟ್ಯಾಕ್ಸಿ ವಿತರಿಸಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಮೈಸೂರು, ಫೆಬ್ರವರಿ 05 – ಪ್ರವಾಸೋದ್ಯಮ ಇಲಾಖೆಯ ವತಿಯಿಂದ 2013-14ನೇ ಸಾಲಿನಿಂದ 2015-16 ನೇ ಸಾಲಿನವರೆಗಿನ ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಹಾಗೂ ಬಿ.ಸಿ.ಎಂ ಯೋಜನೆಯಡಿಯಲ್ಲಿ ಬಾಕಿಯಿರುವ ಪರಿಶಿಷ್ಟ ಜಾತಿಯ-10, ಪರಿಶಿಷ್ಟ ಪಂಗಡದ-07 ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ-39 ಸೇರಿದಂತೆ ಒಟ್ಟು 56…

ಕನ್ನಡ ಕಬೀರ ಇಬ್ರಾಹಿಂ ಸುತಾರ ನಿಧನ

ಬಾಗಲಕೋಟೆ: ?ಕನ್ನಡದ ಕಬೀರ? ಎಂದೇ ಹೆಸರಾಗಿದ್ದ, ಪದ್ಮಶ್ರೀ ಪುರಸ್ಕೃತ ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರಇಂದು(ಫೆ.೫) ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ೮೧ ವರ್ಷ ವಯಸ್ಸಾಗಿತ್ತು. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಹಿಂದೂ–ಮುಸ್ಲಿಂ ಭಾವೈಕ್ಯದ ಪ್ರವಚನಕಾರರಾಗಿ ಹೆಸರುವಾಸಿಯಾಗಿದ್ದ, ಇಬ್ರಾಹೀಂ ಸುತಾರರಿಗೆ…

ಕನ್ನಡ ಬೆಳ್ಳಿತೆರೆ ಕ್ಲ್ಯಾಪ್-6 ಮಹಾತ್ಯಾಗಿ ಬಿ.ಆರ್.ಪಂತುಲು

ಬೂದಗೂರು ರಾಮಕೃಷ್ಣಯ್ಯ ಪಂತುಲು ಮೂಲತಃ ತ.ನಾಡು-ಕರ್ನಾಟಕ ಗಡಿನಾಡಿನ ಕನ್ನಡಾಭಿಮಾನಿ! ತೆಲುಗು ಮಾತೃ ಭಾಷೆಯಾದರೂ ಕನ್ನಡ ಸಂಭಾಷಣೆಯನ್ನು ಸ್ಫಷ್ಟವಾಗಿ ಸ್ವಚ್ಚವಾಗಿ ಸುಲಲಿತವಾಗಿ ಭಾವನಾತ್ಮಕವಾಗಿ ಅನುಭವಿಸಿ ಹೇಳುತ್ತಿದ್ದ ಏಕೈಕ ಅನ್ಯಭಾಷೆ ಚಿತ್ರೋದ್ಯಮಿ! ಕನ್ನಡನಾಡು,ನುಡಿ,ಜನತೆಯನ್ನು ಹೃದಯಪೂರ್ವಕವಾಗಿ ಪ್ರೀತಿಸಿ ಗೌರವಿಸುತ್ತಿದ್ದ ಉಚ್ಛಗುಣದ ಮಾನವ.ವಿ.ಶಾಂತರಾಂ,ಗುರುದತ್,ಬಿಆರ್‌ಛೋಪ್ರ,ಎನ್ಸಿ .ಸಿಪ್ಪಿ,ರಮಾನಂದಸಾಗರ್, ಸ್ಯಾಂಡೊಚಿನ್ನಪ್ಪದೇವರ್,ಬಿ.ಎಸ್‌ರಂಗ,ನಾಗಿರೆಡ್ಡಿಚಕ್ರಪಾಣಿ,ಮುಂತಾದ ದಿಗ್ಗಜರಿಂದ…

ಸಮುದಾಯದ ಅಭಿಪ್ರಾಯವನ್ನು ಗೌರವವಿಸುವುದು ನನ್ನ ಕರ್ತವ್ಯ : ಸಚಿವ ಮುರುಗೇಶ್ ನಿರಾಣಿ

ಮೈಸೂರು : ಕೊಟ್ಟ ವ್ಯಕ್ತಿಯೂ ಶಾಶ್ವತವಲ್ಲ, ಪೀಠ ಮಾತ್ರ ಶಾಶ್ವತ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಅವರು ಅಭಿಪ್ರಾಯಪಟ್ಟಿದ್ದಾರೆ. ಕೊಟ್ಟ ವ್ಯಕ್ತಿಯೂ ಶಾಶ್ವತವಲ್ಲ, ಪೀಠ ಮಾತ್ರ ಶಾಶ್ವತ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ…

ಹುಲಿ ದಾಳಿಗೆ ಹಸು ಬಲಿ
ನೊಂದ ರೈತ ಕುಟುಂಬಕ್ಕೆ ಸಾಂತ್ವನ-ನೆರವು

ನಂಜನಗೂಡು: ಹುಲಿ ದಾಳಿಗೆ ತುತ್ತಾಗಿ ಸುಮಾರು 1 ಲಕ್ಷದ 20 ಸಾವಿರ.ರೂ.ಮೌಲ್ಯದ 2 ಇಲಾತಿ ಹಸುಗಳನ್ನು ಕಳೆದುಕೊಂಡು ಅತಂತ್ರರಾಗಿದ್ದ ರೈತ ಕುಟುಂಬಕ್ಕೆ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಹಾಗೂ ಭೂಮಿಪುತ್ರ ರೈತಮಿತ್ರ ಸಂಸ್ಥೆಯ ಸಂಸ್ಥಾಪಕರಾದ ಚಂದನ್‌ ಗೌಡ ಸಾಂತ್ವನ…

ರಾಜ್ಯದ ಸಾಲದ ಹೊರೆ ಹೆಚ್ಚಳ: ಎನ್ ಎಂ ನವೀನ್ ಕುಮಾರ್ ಕಿಡಿ 

ಕಷ್ಟದ ಸಮಯದಲ್ಲಿ ಜನರಿಗೆ ತೆರಿಗೆ ವಿನಾಯಿತಿ ನೀಡಿಲ್ಲ. ಕರ್ನಾಟಕಕ್ಕೆ ಸಾಲದ ಹೊರೆ ಹೆಚ್ಚು ಮಾಡಲಾಗಿದೆ. ಇದರ ಪರಿಣಾಮ ರಾಜ್ಯದ ಜನರೇ ಮತ್ತಷ್ಟು ತೆರಿಗೆ ಕಟ್ಟಬೇಕಾಗಬಹುದು’ ಎಂದು ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ಕಳವಳ ವ್ಯಕ್ತಪಡಿಸಿದರ’ ದೇಶದ ಸಾಲ…

ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ದೇಶದಿಂದ ಗಡಿಪಾರು ಸೇವೆಯಿಂದ ವಜಾ ಮಾಡಿ: ಭೀಮ್ ಆರ್ಮಿ ಏಕತಾ ಮಿಷನ್ ಸಂಘ ಒತ್ತಾಯ

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಭೀಮ್ ಆರ್ಮಿ ಏಕತಾ ಮಿಷನ್ ವತಿಯಿಂದ ತಾಲ್ಲೂಕು ಕಚೇರಿ ಆವರಣದಲ್ಲಿ ಜನವರಿ ೨೬ ರಂದು ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ರವರು ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರ ತೆಗೆಸಿ ಅವಮಾನ…

ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಅರ್ಥವ್ಯವಸ್ಥೆ ಬಜೆಟ್ ಮೇಲಿನ ಭಾಷಣವನ್ನು ನಿವಾಸಿಗಳಿಗೆ ಸ್ಕ್ರೀನ್ ಮೂಲಕ ವೀಕ್ಷಣೆ,

ಭಾರತ ಜನತಾ ಪಾರ್ಟಿ ಯುವಮೋರ್ಚಾ ಮಹಿಳಾ ಮೋರ್ಚಾ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಆತ್ಮ ನಿರ್ಧಾರ ಅರ್ಥವ್ಯವಸ್ಥೆ ಬಜೆಟ್ ಮೇಲಿನ ಭಾಷಣವನ್ನು ಉದ್ದೇಶಿಸಿ ಸನ್ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ಭಾಷಣವನ್ನು ಪದಾಧಿಕಾರಿಗಳು ಸ್ಕ್ರೀನ್ ಮೂಲಕ ವೀಕ್ಷಣೆ ಈ ಸಂದರ್ಭದಲ್ಲಿ ಯುವ…

“ಬಹುಕೃತ ವೇಷಂ” ಗೆ ಭರ್ಜರಿ ಕ್ಲೈಮ್ಯಾಕ್ಸ್. 

ಬಿಗ್ ಬಾಸ್” ಖ್ಯಾತಿಯ ವೈಷ್ಣವಿ ಗೌಡ ಹಾಗೂ “ಗೌಡ್ರು ಸೈಕಲ್ ” ಸಿನಿಮಾದ ನಾಯಕ ಶಶಿಕಾಂತ್ ನಾಯಕ- ನಾಯಕಿಯಾಗಿ ನಟಿಸಿರುವ ಚಿತ್ರ “ಬಹುಕೃತ ವೇಷಂ”. ಪ್ರಶಾಂತ್ ಕೆ ಎಳ್ಳಂಪಳ್ಳಿ ಈ ಚಿತ್ರದ ನಿರ್ದೇಶಕರು. ಇವರು ಈ ಹಿಂದೆ ” ಗೌಡ್ರು ಸೈಕಲ್”…

ಶಿಕ್ಷಣನಿಧಿಯ ಚೆಕ್ ನ್ನು ಚಂದ್ರಶೇಖರ್ ರವರಿಗೆ ಹಸ್ತಾಂತರ,

ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಗಾಂಧಿ ಚೌಕ ಮೈಸೂರು ಇದರ ವತಿಯಿಂದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿ. ಇವರಿಗೆ 2020-2021 ನೇ ಸಾಲಿನ ಸಹಕಾರ ಶಿಕ್ಷಣನಿಧಿಯ ಚೆಕ್ ನ್ನು ಬ್ಯಾಂಕ್ ನ ಅಧ್ಯಕ್ಷರಾದ ಕೆ.ಉಮಾಶಂಕರ್ ಅವರು ಕರ್ನಾಟಕ ಇನ್ಸ್ಟಿಟ್ಯೂಟ್…

ಕನ್ನಡಬೆಳ್ಳಿತೆರೆ ಕ್ಲ್ಯಾಪ್-೪ ಗಾನಾಭಿನಯಚಂದ್ರ ಹೊನ್ನಪ್ಪಭಾಗವತರ್

ಅಚ್ಚ ಕನ್ನಡಿಗ ಹೊನ್ನಪ್ಪ ಭಾಗವತರ್ ‘ಅಂಬಿಕಾಪತಿ’ ತಮಿಳು ಫ಼ಿಲಂ ಮೂಲಕ ಸಿನಿಮಾರಂಗ ಪ್ರವೇಶ ಮಾಡಿ, ಈ ಮೊದಲೇ ಕಾಲಿವುಡ್‌ನಲ್ಲಿ ಖ್ಯಾತರಾಗಿದ್ದ ತಮಿಳು ನಟ ತ್ಯಾಗರಾಜ ಭಾಗವತರ್‌ಗೆ ನೇರ ಸ್ಫರ್ಧಿಯಾದರು! ತದನಂತರ, ಸುಭದ್ರ್ರಾ ಕನ್ನಡ ಫ಼ಿಲಮ್ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದರು. ಆ…

ಪ್ರತಿನಿತ್ಯ 24*7ಜನರ ರಕ್ಷಣೆಗಾಗಿ ಪೊಲೀಸರು ಕಣ್ಣಾವಲಾಗಿ ನಿಂತಿದ್ದಾರೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಮೈಸೂರು,ಫೆ.೨:- ದೇಶದ ಕಾನೂನನ್ನು ವಿರೋಧಿಸುವವರಿಗೆ ಪೊಲೀಸ್ ಎಂದರೆ ಭಯವಿರಬೇಕು. ಕಾನೂನನ್ನು ಉಲ್ಲಂಘಿಸುವವರನ್ನು ಪೊಲೀಸರು ಶಿಕ್ಷಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಇಂದು ನೆಡೆದ ಕರ್ನಾಟಕ ಪೊಲೀಸ್ ಅಕಾಡೆಮಿಯ ಕವಾಯತು ಮೈದಾನದಲ್ಲಿ ಅಕಾಡೆಮಿಯ ೪೫ನೇ ತಂಡದ ಪ್ರೊಬೇಷನರಿ ಪೊಲೀಸ್ ಉಪನಿರೀಕ್ಷಕರು…