Category: Uncategorized

ಕೋಟಿ ಗೀತ ಲೇಖನ ಯಜ್ಞ’ಕ್ಕೆ ಸಿದ್ಧತೆ

ಕೋಟಿ ಗೀತ ಲೇಖನ ಯಜ್ಞ’ಕ್ಕೆ ಸಿದ್ಧತೆಉಡುಪಿಯ ‍ಪುತ್ತಿಗೆ ಮಠದ ಸುಗಣೇಂದ್ರತೀರ್ಥ ಸ್ವಾಮೀಜಿ ಹೇಳಿಕೆಮೈಸೂರು: ‘ಉಡುಪಿಯ ಪುತ್ತಿಗೆ ಮಠವು ‘ಕೋಟಿ ಗೀತ ಲೇಖನ ಯಜ್ಞ’ವನ್ನು ನಡೆಸಲಿದೆ’ ಎಂದು ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ತಿಳಿಸಿದರು. ಜೆಪಿ ನಗರದಲ್ಲಿ ಕೋಟಿ ಗೀತಾ ಲೇಖನ ಯಜ್ಞ ಪುಸ್ತಕ…

ಶ್ರೀಲಂಕಾ ವಿರುದ್ಧದ ಅಂತಿಮ 3 ನೇ ಟಿ20 ಪಂದ್ಯ ಗೆದ್ದು ಮತ್ತೊಂದು ವೈಟ್‍ವಾಷ್ ಮಾಡಿದ ಭಾರತ

ಭಾರತ ಪ್ರವಾಸ ಕೈಗೊಂಡಿರುವ ಶ್ರೀಲಂಕಾ ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ20 ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿದ್ದು, ಮೊದಲಿಗೆ ನಡೆಯುತ್ತಿರುವ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಸೋಲುವುದರ ಮೂಲಕ ವೈಟ್ ವಾಷ್…

ಅಥರ್ವ ಮಲ್ಟಿ ಸ್ಪೆಷಾಲಟಿ ಆಯುರ್ವೇದ ಹಾಗೂ ಹೀಲಿಂಗ್ ಸೆಂಟರ್ ಸಹಯೋಗ ದೊಂದಿಗೆ ಉಚಿತ ಬಂಜೆತನ ಸಮಾಲೋಚನಾ ಶಿಬಿರ.

ಮೈಸೂರು.28 ಅಮಯ ಇಂಡಿಯಾ (ಅಥರ್ವಾ ಮಲ್ಟಿ ಸ್ಪೆಸಿಯಾಲಿಟಿ ಆಯುರ್ವೇದಿಕ್ ಅಂಡ್ ಹೀಲಿಂಗ್ ಸೆಂಟರ್) ಮೈಸೂರಿನಲ್ಲಿರುವ ಆಯುರ್ವೇದಿಕ್ ಚಿಕಿತ್ಸಾ ಕೇಂದ್ರಗಳಲ್ಲಿ ಒಂದಾಗಿದ್ದು, ಭಾರತದ ಪ್ರಾಚೀನ ಆಯುರ್ವೇದ ವಿಧಾನಶಾಸ್ತ್ರವನ್ನು ಅಳವಡಿಸಿಕೊಂಡು ಆಧುನಿಕ avSHADA ಮತ್ತು ಇತರ ಚಿಕಿತ್ಸಾ ಪದ್ಧತಿಗಳನ್ನು ಅಳವಡಿಸಿಕೊಂಡು ಆರೋಗ್ಯ ವೃದ್ಧಿಗೊಳಿಸುವ ಮೂಲ…

ವಿಕೇಂಡ್ ಸಂಡೇಯನ್ನು ನೆಚ್ಚಿನ ಅಭಿಮಾನಿಗಳ ಜೊತೆ ಸಂಭ್ರಮಿಸಿದ ಕಿಚ್ಚ

ಬೆಂಗಳೂರು: ಸ್ಯಾಂಡಲ್ವುಡ್ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನೆಚ್ಚಿನ ಅಭಿಮಾನಿಗಳ ಜೊತೆಗೆ ಕೆಲವು ಸಮಯ ಕಳೆದು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಕೊರೊನಾದಿಂದ ಬಹಳ ದಿನಗಳಿಂದ ಸುದೀಪ್ ಅವರು ಅಭಿಮಾನಿಗಳನ್ನ ಭೇಟಿ ಮಾಡಿರಲಿಲ್ಲ. ಇಂದು ಬೆಳಗ್ಗೆ ಮನೆ ಬಳಿ ಸೇರಿದ್ದರು. ವಿಕೇಂಡ್…

ಮೇಕೆದಾಟು ಪಾದಯಾತ್ರೆ: ಪ್ರಯಾಣಿಕರ ಸಂಕಷ್ಟ ಅವಾಚ್ಯ ಶಬ್ದ ಬಳಸಿ ಸಾರ್ವಜನಿಕರ ಆಕ್ರೋಶ

ಮಂಡ್ಯ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆ ಕಳೆದ ಜನವರಿ ೯ರಂದ ಶುರುವಾಗಿತ್ತು. ಕೊರೊನಾ ಸಾಂಕ್ರಾಮಿಕದ ಪರಿಣಾಮ ಕೋರ್ಟ್ ಸೂಚನೆ ಮೇರೆಗೆ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆಯನ್ನು ರಾಮನಗರದಲ್ಲಿ ಅರ್ಧಕ್ಕೆ ಮೊಟಕುಗೊಳಿಸಿದ್ದರು. ಇದೀಗ ಅದೇ ಸ್ಥಳದಿಂದ ಕಾಂಗ್ರೆಸ್ ನಾಯಕರು…

ವಿಶ್ವ ಮ್ಯಾರಥಾನ್ ದಿನ ಆಚರಣೆ

ಮೈಸೂರು, ಫೆ.೨೬:- ಮೈಸೂರು ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಎಂಜಿನಿಯರಿಂಗ್ ವತಿಯಿಂದ ಇಂದು ಮಾನಸ ಗಂಗೋತ್ರಿ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ಮ್ಯಾರಥಾನ್ ದಿನಾಚರಣೆಯಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ರಾಷ್ಟ್ರೀಯ ಹಾಕಿಪಟು ಸೀತಮ್ಮ ಬಿ.ಕೆ. ಚಾಲನೆ ನೀಡಿದರು. ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್…

ಮಹಾಶಿವರಾತ್ರಿ ಶಿವ ದೇವಾಲಯಗಳ ಕಥೆ ಹೇಳುವ ಅಭಿಯಾನ

ಕಥೆ ಹೇಳುವ ಅಭಿಯಾನದ ಮೂಲಕ ಮಹಾಶಿವರಾತ್ರಿಯನ್ನು ಆಚರಿಸಲು ಭಕ್ತರನ್ನು ಸೈಕಲ್ ಪ್ಯೂರ್ ಆಹ್ವಾನಿಸುತ್ತದೆ – ನಿಮ್ಮ ನೆರೆಹೊರೆಯ ಶಿವ ದೇವಾಲಯದ ಕಥೆಗಳನ್ನು ಹಂಚಿಕೊಳ್ಳುವ ಮೂಲಕ #ಶಿವರಾತ್ರಿವಿತ್‍ಸೈಕಲ್ ಆಚರಿಸಿ ಬೆಂಗಳೂರು, — ಮಾರ್ಚ್ 2022: ವಿಶ್ವದ ಅತಿದೊಡ್ಡ ಸುಗಂಧ ತಯಾರಕ ಸಂಸ್ಥೆಯಾದ, ಸೈಕಲ್…

ಕಾಣದಿದ್ದರೂ ಕಂಡಂತೆಯೇ !!!   

ಲೇಖಕರು : ಗುರುರಾಜ್ ಎಂ .ಎಸ್ ” ಮರ ಗಿಡ ನೋಡಲು ಹಣ ಕೊಟ್ಟು ಬರಬೇಕಿತ್ತಾ ?” ” ಸುಮ್ಮನೆ ಟೈಮ್ ವೇಸ್ಟ್, ಈ ಕಾಡಿನಲ್ಲಿ ಏನಾದರೂ ಇದೆಯಾ ?” ” ಪ್ರಾಣಿಯೂ ಇಲ್ಲ, ಏನೂ ಇಲ್ಲ. ಮೋಸ “. ಈ…

ರಸ್ತೆ ಅಭಿವೃದ್ಧಿ ಕಾಮಗಾರಿಗೆ’ ಎಸ್.ಎ.ರಾಮದಾಸ್ ಚಾಲನೆ

2020-21 ನೇ ಸಾಲಿನ ಅಪೆಂಡಿಕ್ಸ್ – ಇ ಅನುದಾನದಡಿಯಲ್ಲಿ ಕನ್ನೆಗೌಡ ಕೊಪ್ಪಲ್ ನ್ಯೂ ಕಾಂತರಾಜ ಅರಸ್ ರಸ್ತೆಯಿಂದ ಜಯನಗರ – ಶ್ರೀರಾಂಪುರ ಮಾರ್ಗ – ಮಾನಂದವಾಡಿ ರಸ್ತೆಗೆ ಸೇರುವ ‘ರಸ್ತೆ ಅಭಿವೃದ್ಧಿ ಕಾಮಗಾರಿಗೆ’ ಮಾನ್ಯ ಶಾಸಕರು ಮತ್ತು ಸ್ಥಳೀಯ ನಗರ ಪಾಲಿಕೆ…

ಭುವನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ  ಹರೀಶ್ ಅವಿರೋಧ ಆಯ್ಕೆ 

ಬೆಟ್ಟದಪುರ: ಪಿರಿಯಾಪಟ್ಟಣ ತಾಲ್ಲೂಕಿನ ಭುವನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಸಂಘದ ನಿರ್ದೇಶಕ ಹರೀಶ್‍ ಒಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಪ್ರತಿಸ್ಪರ್ಧಿಯಾಗಿ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಶ್ರೀಮತಿ ಪ್ರೇಮಾರವರು…

ರಷ್ಯಾಉಕ್ರೇನ್ ಸಂಘರ್ಷ: ರಷ್ಯಾ ದಾಳಿಯಿಂದ 8 ಸಾವು, 9 ಜನರಿಗೆ ಗಾಯ

. ಕಿವ್ (ಉಕ್ರೇನ್) :24 ರಷ್ಯಾ ಪಡೆಗಳು ನಡೆಸಿದ ಶೆಲ್ ದಾಳಿಯಿಂದಾಗಿ ಕನಿಷ್ಠ 8 ಮಂದಿ ಮೃತಪಟ್ಟಿದ್ದು, 9 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಆಂತರಿಕ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ಮಾಹಿತಿ ತಿಳಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ಮೇಲೆ…

ಮತ್ತೆ ಹಾಡಿತು ಕೋಗಿಲೆ ಮೂಲಕ ಗೀತನಮನ

ಭಾರತರತ್ನ ಲತಾ ಮಂಗೇಶ್ಕರ್ ಮತ್ತು ಎಸ್.ಪಿ ಬಾಲಸುಬ್ರಹ್ಮಣ್ಯಂ ಮತ್ತು ಕಲಾತಪಸ್ವಿ ರಾಜೇಶ್ ರವರಿಗೆ ಮತ್ತೆ ಹಾಡಿತು ಕೋಗಿಲೆ ಮೂಲಕ ಗೀತನಮನ ಕಾರ್ಯಕ್ರಮ ತ್ಯಾಗರಾಜ ರಸ್ತೆಯಲ್ಲಿರುವ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ…

  ಆ ದಿನಗಳು ಖ್ಯಾತಿಯ ನಟ ಚೇತನ್ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು: ಹಿಜಾಬ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಟ್ವೀಟ್ ಮಾಡಿದ್ದ ಕನ್ನಡ ಚಿತ್ರರಂಗದ ನಟ ಚೇತನ್ ಕುಮಾರ್ ಅವರನ್ನು ಬಂಧಿಸಲಾಗಿದೆ. ನಟ ಚೇತನ್ ಫೆಬ್ರವರಿ ೧೬ ರಂದು ಟ್ವೀಟ್ ಮಾಡಿದ್ದು, ಅದರಲ್ಲಿ ಹಿಜಾಬ್ ವಿಚಾರವನ್ನು ಪ್ರಸ್ತಾಪಿಸುತ್ತಾ ಹೈಕೋರ್ಟ್ ಜಡ್ಜ್…

ಅರ್ಥ ಪೂರ್ಣ ಹುಟ್ಟಹಬ್ಬ ಆಚರಿಸಿಕೊಂಡ ಜೆಡಿಎಸ್ ಮುಖಂಡ ಡಾ.ಹರೀಶ್ ಕುಮಾರ್

45 ವಾರ್ಡ್ ನ ಶಾರದೇವಿ ನಗರದ ನಗರ ಪಾಲಿಕೆ ಸದಸ್ಯ, ಜೆಡಿಎಸ್ ಮುಖಂಡ ಡಾ.ಹರೀಶ್ ಕುಮಾರ್ ಹುಟ್ಟಹಬ್ಬವನ್ನು ಮೈಸೂರಿನ ಮೆಡಿಕಲ್ ಸಿಸ್ಟಮ್ ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.ಹಾಗೂ ಇದೆ ಸಂಧರ್ಭದಲ್ಲಿ ಮೆಡಿಕಲ್ ಸಿಸ್ಟಮ್ನ ಡಾ.ಪ್ರಭುಶಂಕರ್ ಹಾರ ಪೇಟ ತೊಡಿಸುವ ಮುಖಾಂತರ ಅವರನ್ನು ಗೌರವಿಸಿದರು.ಸುವರ್ಣ…