Category: ಮೈಸೂರು ನ್ಯೂಸ್

“ಕಲಿಯುಗ”ರಾಜ್ಯ ಮಟ್ಟದ ಕವನ ಸಂಕಲನ ಬಿಡುಗಡೆ

ಕಸ್ತೂರಿ ಸಿರಿಕನ್ನಡ ವೇದಿಕೆ(ರಿ) ರಾಜ್ಯ ಘಟಕ ಮಂಡ್ಯ. ಇವರಿಂದ “ಕಲಿಯುಗ”ರಾಜ್ಯ ಮಟ್ಟದ ಕವನ ಸಂಕಲನ ಬಿಡುಗಡೆ ಮತ್ತು23 ನೇ ಕವಿ ಕಾವ್ಯ ಮೇಳ ಕಾರ್ಯಕ್ರಮವನ್ನು ೨೫ ಭಾನುವಾರ ಬೆಳಿಗ್ಗೆ ೧೦ ಘಂಟೆಗೆ ಸ್ಥಳ ಸೇವಾಕಿರಣ ಚಾರಿಟಬಲ್ ಟ್ರಸ್ಟ್ ಮಂಡ್ಯ ಜಿಲ್ಲೆ.ಇಲ್ಲಿ ಆಯೋಜಿಸಲಾಯಿತು.ಸಮ್ಮೇಳನದ…

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೂತನ ಅಧ್ಯಕ್ಷ ಶ್ರೀ ಅಶೋಕ ಹಾರ್ನಹಳ್ಳಿ

ಬೆಂಗಳೂರಿನ ಎನ್.ಆರ್ ಕಾಲೋನಿ ಶ್ರೀರಾಮಮಂದಿರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೂತನ ಅಧ್ಯಕ್ಷರಾದ ಶ್ರೀ ಅಶೋಕ ಹಾರ್ನಹಳ್ಳಿ ಯವರು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಅವರನ್ನು ನಮ್ಮ ಮೈಸೂರು ಹೊಯ್ಸಳ ಕರ್ನಾಟಕ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ…

ಹಿರಿಯ ಯೋಗ ಚೇತನ ಡಾ. ಬಿಎನ್ಎಸ್ ಅಯ್ಯಂಗಾರ್ ಅವರಿಗೆ ಗುರುವಂದನೆ.

ಗುರುಪೂರ್ಣಿಮೆ ಪ್ರಯುಕ್ತ ನಮ್ಮ ಹಿಮಾಲಯ ಫೌಂಡೇಶನ್ ಹಾಗೂ ಪರಕಾಲ ಸ್ವಾಮಿ ಮಠದ ಅಷ್ಟಾಂಗ ವಿನ್ಯಾಸ ಯೋಗ ಶಾಲೆಯ ಸಂಯುಕ್ತಾಶ್ರಯದಲ್ಲಿ ಹಿರಿಯ ಯೋಗ ಚೇತನ ಡಾ. ಬಿಎನ್ಎಸ್ ಅಯ್ಯಂಗಾರ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಹಿರಿಯ ಸಮಾಜಸೇವಕರಾದ ಡಾ.ಕೆ ರಘುರಾಮ್ ವಾಜಪೇಯಿ,ನಿರ್ವಾಣ ಯೋಗ ಸಂಸ್ಥೆಯ…

20 ರಾಜ್ಯಗಳಿಂದ ಬಂದಿರುವ ಕುಶಲಕರ್ಮಿಗಳು  75 ಮಳಿಗೆಗಳು,

ಕರ್ನಾಟಕ ಹತ್ತಿ ಮತ್ತು ರೇಷ್ಮೆ ಕೈಮಗ್ಗಗಳ ಅಪಾರ ಸಂಗ್ರಹಗಳನ್ನು ಒಳಗೊಂಡಿದೆಪಶ್ಚಿಮ ಬಂಗಾಳದ ಟೈ & ಡೈ ಉಡುಗೆ ವಸ್ತು ಮತ್ತು ಒರಿಸ್ಸಾ ಸೀರೆಗಳು. ಹತ್ತಿ ಸೀರೆಗಳು ಮತ್ತು ಇನ್ನೂ ಅನೇಕ ಪರಿಕರಕಗಳುಸಿಲ್ಕ್ ಇಂಡಿಯಾ (ರಿ) 2021 ಆಯೋಜಿಸಿರುವ ಪ್ರದರ್ಶನವು ಜುಲೈ 22…

ಯುವಕ ನಾಪತ್ತೆ ದೂರು ದಾಖಲು

ಗುಂಡ್ಲುಪೇಟೆ: ತಾಲೂಕಿನ ಬೆಂಡಗಳ್ಳಿ ಗ್ರಾಮದ ಯುವಕ ಜಿ.ಪ್ರಶಾಂತ್(21) ಆಲಿಯಾಸ್ ಚಿನ್ನು ನಾಪತ್ತೆಯಾಗಿದ್ದಾನೆ ಎಂದು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜು.21ರಂದು ಬೆಳಗ್ಗೆ 8 ಗಂಟೆ ವೇಳೆ ಪಟ್ಟಣದ ದುರ್ಗದರ್ಶಿನಿ ಹೋಟೆಲ್‍ಗೆ ತಿಂಡಿ ತಿನ್ನಲು ಹೋದ 21 ವರ್ಷದ ಜಿ.ಪ್ರಶಾಂತ್ ಕಾಣೆಯಾಗಿದ್ದಾನೆ.…

ಹಡಪದ ಅಪ್ಪಣ್ಣ ತತ್ವಾದರ್ಶ ಅನನ್ಯ: ತಹಸೀಲ್ದಾರ್ ರವಿಶಂಕರ್

ಗುಂಡ್ಲುಪೇಟೆ: ಜಗಜ್ಯೋತಿ ಬಸವಣ್ಣನವರ ಸಮಕಾಲಿನರಾದ ಶಿವಶರಣ ಹಡಪದ ಅಪ್ಪಣ್ಣನವರ ತತ್ವಾದರ್ಶ ಇಂದಿಗೂ ಅನನ್ಯವಾಗಿವೆ. ಅವುಗಳನ್ನು ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ರವಿಶಂಕರ್ ಸಲಹೆ ನೀಡಿದರು. ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಹಡಪದರ ಭಾವಚಿತ್ರಕ್ಕೆ…

ಜ್ಞಾನ ವಿಕಾಸಕ್ಕೆ ಗ್ರಂಥಾಲಯಗಳು ಸಹಕಾರಿ : ವಿ. ಶ್ರೀನಿವಾಸಪ್ರಸಾದ್

ವರದಿ: ಸಿ.ಎಸ್.ನಾಗರಾಜ್ ಉಪ್ಪಾರ್ ಚಾಮರಾಜನಗರ: ಗ್ರಂಥಾಲಯಗಳು ಮಾಹಿತಿಯ ಭಂಡಾರವಿದ್ದ0ತೆ. ಓದುಗರಲ್ಲಿ ಆಸಕ್ತಿ ಮೂಡಿಸಿ ಜ್ಞಾನ ವಿಕಾಸ ಮಾಡಲು ಗ್ರಂಥಾಲಯಗಳು ಸಹಕಾರಿಯಾಗಲಿದೆ ಎಂದು ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ತಿಳಿಸಿದರು. ನಗರದ ಗ್ರಂಥಾಲಯ ಆವರಣದಲ್ಲಿ ನೂತನ ಜಿಲ್ಲಾ ಕೇಂದ್ರ ಗ್ರಂಥಾಲಯ ಕಟ್ಟಡದ…

ಆಗಸ್ಟ್ ತಿಂಗಳಲ್ಲಿ ನೂತನ ರಥ ಚಾಮರಾಜನಗರಕ್ಕೆ ಬರಲಿದೆ,

ಆಗಸ್ಟ್ ತಿಂಗಳಲ್ಲಿ ನೂತನ ರಥ ಚಾಮರಾಜನಗರಕ್ಕೆ ಬರಲಿದೆ ಎಂದು ಶಾಸಕ ಸಿ ಪುಟ್ಟರಂಗಶೆಟ್ಟಿ ತಿಳಿಸಿದರು ಇಂದು ಬೆಳಗ್ಗೆ ಶ್ರೀಚಾಮರಾಜೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರುಚಾಮರಾಜನಗರದ ಪ್ರಸಿದ್ಧ ಆಷಾಢ ಮಾಸದ ಅಂಗವಾಗಿ ಚಾಮರಾಜೇಶ್ವರರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಮಾಜಿ…

ರಾಷ್ಟ್ರೀಯ ಪೋಷಕರ ದಿನ – ಭಾನುವಾರ, ಜುಲೈ 25, 2021

ಹೋಮ್ ಸ್ಕೂಲ್- ಶಾಲೆಯಿಂದ ದೂರ ಇರುವ ಶಾಲೆ ರಾಷ್ಟ್ರೀಯ ಪೋಷಕರ ದಿನವಾದ ಭಾನುವಾರ ಜುಲೈ 25,2021ರಂದು ಪೋಷಣೆಯ ಜಾಗೃತಿ ಶೃಂಗ ಕುರಿತು ಉಚಿತ ವೆಬಿನಾರ್ ಆಯೋಜಿಸಿದೆ.ಭಾಗವಹಿಸುವವರಿಗೆ ಪ್ರಮಣಪತ್ರ ನೀಡಲಾಗುತ್ತದೆ. ಪೋಷಣೆ ಕುರಿತು ತಜ್ಞರಿಂದ ಹೆಚ್ಚಿನ ವಿಷಯ ಅರಿಯಲು ನಮ್ಮೊಂದಿಗೆ ಸೇರಿಕೊಳ್ಳಿ. ಸಂವಾದವು…

ಜುಲೈ 24 ಕ್ಕೆ ಬಿಸ್ಲಳ್ಳಿಯವರ ಮೂರು ಪುಸ್ತಕ ಬಿಡುಗಡೆ

ಮೈಸೂರು: ನಗರದ ವಿಸ್ಮಯ ಬುಕ್‌ಹೌಸ್ ಮತ್ತು ಅಲ್ಲಮ ರಿಸರ್ಚ್ ಅಂಡ್ ಕಲ್ಚರಲ್ ಫೌಂಡೇಶನ್ ಸಂಯಕ್ತಾಶ್ರಯದಲ್ಲಿ ಜುಲೈ 24 ಕ್ಕೆ ಪತ್ರಕರ್ತ ವೀರಭದ್ರಪ್ಪ ಬಿಸ್ಲಳ್ಳಿ ಅವರ ಲೋಕಾಂತದ ಮೊರೆತ, ನೆಲದ ನೆನಹು, ಇಂದ್ರ ಜಾಲ ಕೃತಿಗಳ ಬಿಡುಗಡೆ ಸಮಾರಂಭ ನಗರದ ಜೆಎಲ್‌ಬಿ ರಸ್ತೆಯಲ್ಲಿರುವ…

ಲ್ಯಾನ್ಸ್‍ಡೌನ್ ಕಟ್ಟಡವನ್ನು ಹಾಗೂ ದೇವರಾಜ ಮಾರುಕಟ್ಟೆಯನ್ನು ಸಂರಕ್ಷಿಸುವಂತೆ ಸಹಿಸಂಗ್ರಹ ಮತ್ತು ಜನಜಾಗೃತಿ ಅಭಿಯಾನ.

ನಗರದ “ಸೇವ್ ಹೆರಿಟೇಜ್” ಅಭಿಯಾನದ ಭಾಗವಾಗಿ ಮೈಸೂರಿನ ಪ್ರಮುಖ ಪಾರಂಪರಿಕ ಕಟ್ಟಡಗಲಲ್ಲಿ ಒಂದಾದ ಲ್ಯಾನ್ಸ್‍ಡೌನ್ ಕಟ್ಟಡವನ್ನು ಹಾಗೂ ದೇವರಾಜ ಮಾರುಕಟ್ಟೆಯನ್ನು ಸಂರಕ್ಷಿಸುವಂತೆ ಸಹಿಸಂಗ್ರಹ ಮತ್ತು ಜನಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ನಗರದ ಲ್ಯಾನ್ಸ್ ಡೌನ್ ಕಟ್ಟಡದ ಮುಂಭಾಗ ಅಭಿಯಾನದ ಸಂಚಾಲಕ ಕೆ.ಎಂ ನಿಶಾಂತ್…

ಶರಣರ ವಚನಗಳಲ್ಲಿ ವೈದ್ಯಕೀಯ ವಿಚಾರಗಳು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.ಡಾ.ಸಿ ಶರತ್ ಕುಮಾರ್,

ಶ್ರೀ.ಬಸವೇಶ್ವರ ಸಾಂಸ್ಕ್ರøತಿಕ ಪ್ರತಿಷ್ಟಾನ, ವಿದ್ಯಾರಣ್ಯಪುರಂ ವತಿಯಿಂದ ಖ್ಯಾತ ಗರ್ಭಧಾರಣ ತಜ್ಞ ವೈದ್ಯರಾದ ಡಾ.ಸಿ ಶರತ್ ಕುಮಾರ್ ಅವರಿಂದ ಉಪನ್ಯಾಸ ನಗರದ ಕೃಷ್ಣ ಮುರ್ತಿಪುರಂನ ನಮನ ಕಲಾ ಮಂಟಪದಲ್ಲಿ ಕಾರ್ಯಮ್ರ ಜರುಗಿತು. ಕಾರ್ಯಕ್ರಮದಲ್ಲಿ ಡಾ.ಕೆ.ರಘುರಾಮ್ ವಾಜಪೇಯಿ, ಮಾಲಂಗಿಸುರೇಶ್, ವಚನಕುಮಾರ ಸ್ವಾಮಿ, ಅಲನಹಳ್ಳಿ, ಪುಟ್ಟಸ್ವಾಮಿ,…

ಮೊಟ್ಟಮೊದಲ ಆನ್‍ಲೈನ್ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಆತಿಥ್ಯ ವಹಿಸಲಿರುವ ಸೈಕಲ್‍ಪ್ಯೂರ್ ಅಗರಬತ್ತಿ.

– ಅಗರಬತ್ತಿ ತಯಾರಿಕಾ ಕ್ಷೇತ್ರದಲ್ಲಿ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಉತ್ಪಾದಕ ಸಂಸ್ಥೆಯಾಗಿರುವ ಎನ್ ರಂಗರಾವ್ ಅಂಡ್ ಸನ್ಸ್(ಎನ್‍ಆರ್‍ಆರ್‍ಎಸ್) ಅವರ ಬ್ರಾಂಡ್ ಆದ ಸೈಕಲ್‍ಪ್ಯೂರ್ ಅಗರಬತ್ತಿ ಈಗ ತನ್ನ ರೀತಿಯ ಅನನ್ಯವಾದ ಮತ್ತು ಮೊಟ್ಟಮೊದಲ ಆನ್‍ಲೈನ್ ಸತ್ಯನಾರಾಯಣ ಪೂಜಾ ಕಾರ್ಯಕ್ರಮಕ್ಕೆ ಆತಿಥ್ಯ ವಹಿಸಲಿದೆ.…

“ನನ್ನ ಕಣ್ಣಮುಂದೆ ಸುಳಿದಾಡುವ 21 ನೇ ಶತಮಾನದ ಶರಣರು ;ಬಸವಣ್ಣನವರ ಕಾಯಕ ಧರ್ಮವನ್ನು ವಚನ ಶ್ರೇಷ್ಠತೆಯನ್ನು ಅನುಸರಿಸುತ್ತಿರುವವರು.”

*ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)* ೧೨ ನೇ ಶತಮಾನದ ಸಾಮಾಜಿಕ ಕ್ರಾಂತಿಯಲ್ಲಿ ಮನುಷ್ಯತ್ವದ ಅಸ್ಥಿತ್ವ ಸ್ಥಾಪಿಸುವುದು ಪ್ರಧಾನ ಗುರಿಯಾಗಿತ್ತು.ಇದರ ನೇತಾರರು ಬಸವಣ್ಣನವರು.ಇವರ ಅನುಯಾಯಿಗಳು ಸಮಾಜದ ವಿವಿಧ ಸ್ತರಗಳಲ್ಲಿ ಬದುಕುತ್ತಿದ್ದವರು.ಅನುಭವ ಮಂಟಪ ಮೇಲು ಕೀಲುಗಳಿಂದ ಮಡಿ ಮೈಲಿಗೆಗಳಿಂದ ಮುಕ್ತವಾದ ವಿಶ್ವದ ಮೊದಲ ದೇವಸ್ಥಾನವಾಗಿದೆ.ಅಲ್ಲಿ ಜನ…

ಕೋವಿಡ್ ಲಾಕ್ಡೌನ್ ಸಂಧರ್ಭದಲ್ಲಿ ಸಮಾಜಕ್ಕೆ ನೆರವಾದ ಹೃದಯ ಶ್ರೀಮಂತಿಕೆಯ ಸಮಾಜ ಸೇವಕರಿಗೆ ಸುವರ್ಣ ಬೆಳಕು ಪೌಂಡೇಷನ್ ನಿಂದ ಅಭಿನಂದನಾ ಸಮಾರಂಭ.

ಕೋವಿಡ್ ಲಾಕ್ಡೌನ್ ಸಂಧರ್ಭದಲ್ಲಿ ಸಮಾಜಕ್ಕೆ ನೆರವಾದ ಹೃದಯ ಶ್ರೀಮಂತಿಕೆಯ ಸಮಾಜ ಸೇವಕರಿಗೆ ಸುವರ್ಣ ಬೆಳಕು ಪೌಂಡೇಷನ್ ನಿಂದ ಅಭಿನಂದನಾ ಸಮಾರಂಭ. ಕೋವಿಡ್ ಸಂಧರ್ಭದಲ್ಲಿ ಮೈಸೂರಿನ ಬಡಜನರಿಗೆ ಹಾಗೂ ಸಾರ್ವಜನಿಕರಿಗೆ, ಅಂಗವಿಕಲರಿಗೆ ಆಹಾರ ವಿತರಣೆ ಮತ್ತು ಅವಶ್ಯಕ ವಸ್ತುಗಳ ದಿನಸಿ ಕಿಟ್ ವಿತರಣೆ…