ನಿತ್ಯವೂ ರಾಜ್ಯೋತ್ಸವ ಆಚರಿಸುವಂತಾಗಲಿ: ಶಾಸಕ ಸಿ.ಎಸ್. ನಿರಂಜನ
ಗುಂಡ್ಲುಪೇಟೆ: ಕನ್ನಡ ನೆಲ, ಜಲ, ಭಾಷೆಗೆ ಗೌರವ ನೀಡುವ ಮೂಲಕ ನಿತ್ಯವೂ ರಾಜ್ಯೋತ್ಸವ ಆಚರಿಸಬೇಕು ಎಂದು ಶಾಸಕ ಸಿ.ಎಸ್. ನಿರಂಜನ ಕುಮಾರ್ ತಿಳಿಸಿದರು. ಪಟ್ಟಣದ ಶಿಕ್ಷಕರ ಭವನದಲ್ಲಿ ಕೇಬಲ್ ಟಿವಿ ನೆಟ್‍ವರ್ಕ್ ಮತ್ತು ಹಿಂದೂಸ್ಥಾನ್ ಗ್ರೂಪ್ಸ್ ವತಿಯಿಂದ ಹಮ್ಮಿಕೊಂಡಿದ್ದ ‘ಕನ್ನಡದ ಹೆಮ್ಮೆಯ…
