Category: ಮೈಸೂರು ನ್ಯೂಸ್

ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಅಧ್ಯಕ್ಷರಾಗಿ ಎನ್ ವಿ ಫಣೀಶ್

ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎನ್ ವಿ ಫಣೀಶ್ ರವರಿಗೆ ಬನ್ನಿ ಮಂಟಪದಲ್ಲಿರುವ ಮೈಸೂರು ಪೇಂಟ್ಸ್&ವಾರ್ನಿಷ್ ಲಿಮಿಟೆಡ್ ಕಚೇರಿಯಲ್ಲಿ ಮಾಜಿ ಸಚಿವರಾದ ಸಿ ಎಚ್ ವಿಜಯಶಂಕರ್ ,ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಎಚ್ ವಿ…

“ಸ್ವರಕ್ಷಾ” ಒಂದು ದಿನದ ಮಹಿಳಾ ಆತ್ಮರಕ್ಷಣಾ ಕಾರ್ಯಗಾರ

ಮೈಸೂರು- ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನ ರೋಟ್ರಾಕ್ಟ್ ಕ್ಲಬ್ ವತಿಯಿಂದ ಓಶೋಕಾಯ್ ಫಿಟ್ನೆಸ್ ಇವರ ಸಹಯೋಗದೊಂದಿಗೆ “ಸ್ವರಕ್ಷಾ” ಎಂಬ ಒಂದು ದಿನದ ಮಹಿಳಾ ಆತ್ಮರಕ್ಷಣಾ ಕಾರ್ಯಗಾರವನ್ನು ದಿನಾಂಕ 29 ನವೆಂಬರ್;ನಂದು ಓಶೋಕಾಯ್ ಫಿಟ್ನೆಸ್ ಸೆಂಟರ್, ಸರಸ್ವತಿಪುರಂ, ಮೈಸೂರು ಇಲ್ಲಿ ಆಯೋಜಿಸಲಾಗಿತ್ತು.…

ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರು ಹೆಚ್ಚಿನ ಆದ್ಯತೆ ನೀಡಿ ಶಾಸಕ ಅನಿಲ್ ಚಿಕ್ಕಮಾದು

ಸರಗೂರು: ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರು ಹೆಚ್ಚಿನ ಆದ್ಯತೆ ನೀಡಿ, ಹೆಚ್ಚಿನ ಜ್ಞಾನಾರ್ಜನೆಗೆ ಸಹಕರಿಸಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು. ತಾಲೂಕುನ ಮುಳ್ಳೂರು ಗ್ರಾಮದಲ್ಲಿ ಆರ್‍ಬಿಐನ ಅನುದಾನ 80 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿಗಳ ಕಟ್ಟಡಕ್ಕೆ…

ಹಂಗಳ: ಸಿದ್ದಪ್ಪಾಜಿ ಕಂಡಾಯ ಮೆರವಣಿಗೆ

ಗುಂಡ್ಲುಪೇಟೆ: ತಾಲ್ಲೂಕಿನ ಹಂಗಳ ಗ್ರಾಮದಲ್ಲಿ ಕಾರ್ತಿಕಾ ಸೋಮವಾರದ ಪ್ರಯುಕ್ತ ಕಂಡಾಯ ಮತ್ತು ದಾಳ ಮೆರವಣಿಗೆಯನ್ನು ಸರಳವಾಗಿ ಮಾಡಲಾಯಿತು. ಗ್ರಾಮದ ದೊಡ್ಡಕೆರೆ ಮೈದಾನದಲ್ಲಿ ಬೆಳಗ್ಗೆ ಸಿದ್ದಪ್ಪಾಜಿ ಕಂಡಾಯವನ್ನು ಬಾವಿ ನೀರಿನಲ್ಲಿ ಶುಚಿಗೊಳಿಸಲಾಯಿತು. ನಂತರ ವಿಭೂತಿ ಹಚ್ಚಿ ಮುಖ್ಯ ರಸ್ತೆ ಮೂಲಕ ದೇವಸ್ಥಾನಕ್ಕೆ ಸಿದ್ದಪ್ಪಾಜಿ…

ಕಂದಾಯ ಸೇರಿ, 4 ಇಲಾಖೆಗಳಲ್ಲಿ “ಸಕಾಲ ಸಪ್ತಾಹ” ಆರಂಭ

ಮೈಸೂರು,ನವೆಂಬರ್ : *ಸಕಾಲ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ “ಸಕಾಲ ಸಪ್ತಾಹ” ಅಂಗವಾಗಿ ಕಂದಾಯ, ಸಾರಿಗೆ, ನಗರಾಭಿವೃದ್ಧಿ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಲ್ಲಿ ನವೆಂಬರ್ 30 ಸೋಮವಾರದಿಂದ ಸಕಾಲ ಯೋಜನೆಯಡಿ ಅರ್ಜಿ ಸ್ವೀಕಾರ, ಸಮೀಕ್ಷೆ ಹಾಗೂ ಜಾಗೃತಿ…

ಮೈಸೂರು ವಿಭಾಗದಿಂದ ನವೀನ ಸರಕುಗಳ ಸಾಗಾಣೆ

ರೈಲ್ವೆ ಮಂಡಳಿಯ ನಿರ್ದೇಶನದಂತೆ ಮತ್ತು ರೈಲ್ವೆಯ ಸರಕು ಸಾಗಣೆಗೆ ಉತ್ತೇಜನ ನೀಡುವ ಸಲುವಾಗಿ, ವಲಯ ಮಟ್ಟದಲ್ಲಿ ಮತ್ತು ವಿಭಾಗೀಯ ಮಟ್ಟದಲ್ಲಿ ಎಲ್ಲಾ ಸಂಬಂಧಿತ ಇಲಾಖೆಗಳ ಕಾರ್ಯಕಾರಿಗಳನ್ನು ಒಳಗೊಂಡ ವ್ಯಾಪಾರ ಅಭಿವೃದ್ಧಿ ಘಟಕಗಳನ್ನು (ಬಿ.ಡಿ.ಯು.) ಸ್ಥಾಪಿಸಲಾಗಿದೆ. ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ…

ಸಕಾಲ ಸಪ್ತಾಹ ಉದ್ಘಾಟಿಸಿದ ಸುರೇಶ್ ಕುಮಾರ್

ಮೈಸೂರು.ನವೆಂಬರ್: ಸಕಾಲ ಯೋಜನೆಯಡಿ ಸಾರ್ವಜನಿಕ ರಿಂದ ಸ್ವೀಕೃತವಾಗಿ ಬಾಕಿಉಳಿದಿರುವ ಅರ್ಜಿಗಳನ್ನು ಮತ್ತು ಮೇಲ್ಮನವಿಗಳನ್ನು ವಿಲೇವಾರಿ ಮಾಡಲು ಹಾಗೂ ಸಾರ್ವಜನಿಕರಿಗೆ ಸಕಾಲ ಬಗ್ಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ಸಕಾಲ ಸಪ್ತಾಹ ಕಾರ್ಯಕ್ರಮಕ್ಕೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಹಾಗೂ ಸಕಾಲ ಸಚಿವರ ಸುರೇಶ್…

ಮೈಸೂರು ನಗರದಲ್ಲಿ ವಾಲ್ಮೀಕಿ ಪ್ರತಿಮೆ ನಿರ್ಮಾಣಕ್ಕೆ ಆಂಚೆ ಪತ್ರ ಚಳುವಳಿ

ಮೈಸೂರು ನಾಯಕರ ಪಡೆ ವತಿಯಿಂದ ನಗರದ ನಜರ್ ಬಾದ್ ನಲ್ಲಿರುವ ಮಿನಿ ವಿಧಾನಸೌಧದ(ತಾಲ್ಲೂಕು ಕಛೇರಿ) ಮುಂಬಾಗದ ಉದ್ಯಾನವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಆಗ್ರಹಿಸಿ ನಗರಪಾಲಿಕೆ ಮುಂಬಾಗದಲ್ಲಿರುವ ಆಂಚೆ ಪೆಟ್ಟಿಗೆಯ ಬಳಿ ಪೋಸ್ಟ್ ಕಾರ್ಡ್ ಚಳುವಳಿ ನಡೆಸಲಾಯಿತು ಕಳೆದೊಂದು ದಶಕದ…

ಯೂತ್ ಕಾಂಗ್ರೆಸ್‍ನ ಐಕಾನ್ ಮಹಮ್ಮದ್ ನಳಪಾಡ್ ಗೆ ಸನ್ಮಾನ

ಸರಗೂರು: ಅಖಿಲ ಕರ್ನಾಟಕ ಜಿ.ಪರಮೇಶ್ವರ ಯುವ ಸೈನ್ಯ, ಜಿಲ್ಲಾ ಯೂತ್ ಕಾಂಗ್ರೆಸ್‍ನಿಂದ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಜಿಲ್ಲಾ ಯೂತ್ ಕಾಂಗ್ರೆಸ್‍ನ ಅಧ್ಯಕ್ಷ ಹಿನಕಲ್ ಮಂಜು ನೇತೃತ್ವದಲ್ಲಿ ಯೂತ್ ಕಾಂಗ್ರೆಸ್‍ನ ಐಕಾನ್ ಮಹಮ್ಮದ್ ನಳಪಾಡ್ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಜಿಲ್ಲೆಯ ವಿವಿಧ…

ರಾಜ್ಯಕ್ಕೆ ಅಪಾಯ ಬಂದಲ್ಲಿ ಹೆಗಲಮೇಲಿನ ಶಾಲನ್ನು ಸೊಂಟಕ್ಕೆ ಬಿಗಿದು ವೀರ ಪುತ್ರರಂತೆ ಹೋರಾಡಿ -ಡಾ.ಜಿ.ರವಿ

ನಗರದ ವಿವೇಕಾನಂದ ವ್ರತ್ತದಲ್ಲಿ ನಡೆದ ಕರ್ನಾಟಕ ಸೇನಾಪಡೆಯ ವತಿಯಿಂದ 65ನೇ ಕರ್ನಾಟಕ ಏಕೀಕರಣ ಮಹೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಉಗ್ರಾಣ ನಿಗಮದ ರಾಜ್ಯ ನಿರ್ದೇಶಕರಾದ ಡಾ.ಜಿ.ರವಿರವರು ಮಾತನಾಡುತ್ತ ಮುಂಬರುವ ದಿವಸಗಳಲ್ಲಿ ನಮ್ಮ ರಾಜ್ಯವು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಅದರಲ್ಲೂ ಕನ್ನಡ…

ಕೇಂದ್ರ ಪರಿಹಾರ ಸಮಿತಿ ರಾಜ್ಯ ಅಧ್ಯಕ್ಷ ಎಂ.ರಾಮಚಂದ್ರಗೆ ಸನ್ಮಾನ

ಪ್ರಗತಿಪರ ನಾಯಕ‌ ವೇದಿಕೆ ವತಿಯಿಂದ ಕೇಂದ್ರ ಪರಿಹಾರ ಸಮಿತಿಯ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ರಾಮಚಂದ್ರ ರವರಿಗೆ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಕಣ್ಣೆಗಾಲ ಮಹದೇವನಾಯಕ, ರಾಜೇಶ್ ನಾಯಕ ಜಿ ಆರ್, ನಾರಾಯಣ ಬದನಗುಪ್ಪೆ, ಹಂಗಳ ವೃಷಬೇಂದ್ರ, ಜ್ಯೋತಿಗೌಡನಪುರ ಕುಮಾರ, ವೇಂಕಟರಂಗನಾಯಕ, ಶಂಕರ್,…

ಮೈಸೂರಿನ ಸಲೂನ್‍ನಲ್ಲಿ ವರ್ಷಪೂರ್ತಿ ಕನ್ನಡದ ಕಲರವ

ಮೈಸೂರು: ಕನ್ನಡದ ಸೇವೆ ಮಾಡುವ ಮನಸಿದ್ದರೆ ಹೀಗೂ ಸೇವೆ ಮಾಡಬಹುದು ಎಂಬುದನ್ನು ಸಾಂಸ್ಕøತಿಕ ನಗರಿ ಮೈಸೂರಿನ ವಿದ್ಯಾರಣ್ಯಪುರಂನ ಸಲೂನ್ ಮಾಲೀಕ ಮಂಜುನಾಥ್ ತೋರಿಸಿಕೊಟ್ಟಿದ್ದಾರೆ. ಸಾಮಾನ್ಯವಾಗಿ ನವೆಂಬರ್ ತಿಂಗಳು ಬಂದಾಗ ಮಾತ್ರ ಹೆಚ್ಚಿನವರಿಗೆ ಕನ್ನಡದ ಸೇವೆ ನೆನಪಾಗುತ್ತದೆ ಆದರೆ ಮಂಜುನಾಥ್ ಅವರ ಕನ್ನಡದ…

ಆರ್ ರಘು ಕೌಟಿಲ್ಯಗೆ ಅಭಿನಂದನೆ

ಆರ್ ರಘು ಕೌಟಿಲ್ಯ ಅಭಿಮಾನಿ ಬಳಗದ ವತಿಯಿಂದ ದೇವರಾಜ ಅರಸು ಹಿಂದುಳಿದ ವರ್ಗದ ನಿಗಮ ಮಂಡಳಿ ಪ್ರಾಧಿಕಾರದ ಅಧ್ಯಕ್ಷರಾದ ರಘು ಕೌಟಿಲ್ಯ ಅವರಿಗೆ ನಜರ್ ಬಾದ್ ನ ಅವರ ನಿವಾಸದಲ್ಲಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಆರ್ ರಘು ಕೌಟಿಲ್ಯ ಅಭಿಮಾನಿ ಬಳಗದ…

ವಿವಿಧೆಡೆ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಶಾಸಕ ಚಾಲನೆ

ಗುಂಡ್ಲುಪೇಟೆ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಾಸಕ ಸಿ.ಎಸ್. ನಿರಂಜನಕುಮಾರ್ ಗುದ್ದಲಿಪೂಜೆ ನೆರವೇರಿದರು. ಹಿರಿಕಾಟಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಬೀದಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಗುದ್ದಲಿ ಪೂಜೆ, ಅರೇಪುರ ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು…

ನಿತ್ಯವೂ ರಾಜ್ಯೋತ್ಸವ ಆಚರಿಸುವಂತಾಗಲಿ: ಶಾಸಕ ಸಿ.ಎಸ್. ನಿರಂಜನ

ಗುಂಡ್ಲುಪೇಟೆ: ಕನ್ನಡ ನೆಲ, ಜಲ, ಭಾಷೆಗೆ ಗೌರವ ನೀಡುವ ಮೂಲಕ ನಿತ್ಯವೂ ರಾಜ್ಯೋತ್ಸವ ಆಚರಿಸಬೇಕು ಎಂದು ಶಾಸಕ ಸಿ.ಎಸ್. ನಿರಂಜನ ಕುಮಾರ್ ತಿಳಿಸಿದರು. ಪಟ್ಟಣದ ಶಿಕ್ಷಕರ ಭವನದಲ್ಲಿ ಕೇಬಲ್ ಟಿವಿ ನೆಟ್‍ವರ್ಕ್ ಮತ್ತು ಹಿಂದೂಸ್ಥಾನ್ ಗ್ರೂಪ್ಸ್ ವತಿಯಿಂದ ಹಮ್ಮಿಕೊಂಡಿದ್ದ ‘ಕನ್ನಡದ ಹೆಮ್ಮೆಯ…