Category: ಮೈಸೂರು ನ್ಯೂಸ್

ಹಸುವೊಂದೇ ಪೂಜಾರ್ಹ ಏಕೆ?

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸಾಹಿತಿ ಶ್ರೀಯುತ ಅರವಿಂದ ಮಾಲಗತ್ತಿಯವರು “ಒಂದು ಪ್ರಾಣಿಯನ್ನು ಮಾತ್ರ ವೈಭವೀಕರಿಸಿ ನೋಡುವ ಪರಿಕಲ್ಪನೆ ವೈದಿಕ ಪರಂಪರೆಯಲ್ಲಿದೆ ಎಂಬ ಆಕ್ಷೇಪದ ಮಾತುಗಳನ್ನಾಡಿ, ಹಸುವೊಂದೇ ಪೂಜಾರ್ಹ ಪ್ರಾಣಿಯಲ್ಲ; ನಾಯಿ ಮುಂತಾದ ಪ್ರಾಣಿಗಳೂ ಕೂಡ ಪೂಜಾರ್ಹ ಎಂದು ಹೇಳಿ ತಮ್ಮ ಹೃದಯ ವೈಶಾಲ್ಯತೆಯನ್ನು…

ಪಂಚಲಿಂಗ ದರ್ಶನ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದ ಸಚಿವ ಎಸ್ ಟಿ ಎಸ್

* ಶುಭ ವೃಶ್ಚಿಕ ಲಗ್ನದಲ್ಲಿ ಪ್ರಾರಂಭವಾದ ಪೂಜಾ ಕೈಂಕರ್ಯ * ನಾಡಿನ ಸಮಸ್ತ ಜನತೆಗೆ ಒಳಿತನ್ನುಂಟು ಮಾಡುವಂತೆ ವೈದ್ಯನಾಥೇಶ್ವರನಲ್ಲಿ ಸಚಿವ ಸೋಮಶೇಖರ್ ಪ್ರಾರ್ಥನೆ ತಲಕಾಡು: ಸೋಮವಾರದ ಕುಹುಯೋಗ ಜ್ಯೇಷ್ಠ ನಕ್ಷತ್ರದಲ್ಲಿ ಮುಂಜಾನೆ 4.30ರ ವೇಳೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಪಂಚಲಿಂಗ…

ನಿರಾಶ್ರಿತರಿಗೆ ಹೂದಿಕೆ ಕೊಡುವ ಅಭಿಯಾನ

ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ನಿರಾಶ್ರಿತರಿಗೆ ಹೂದಿಕೆ ಕೊಡುವ ಅಭಿಯಾನ ಕೇ ಒಂಟಿ ಕೊಪ್ಪಲ್ ನಲ್ಲಿರುವ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನ ಮುಂಭಾಗ ನಿರಾಶ್ರಿತರಿಗೆ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ…

ಸೇನೆ ಅಭ್ಯರ್ಥಿಗಳಿಗೆ ಉಚಿತ ಟ್ರೈನಿಂಗ್

ಕೆಚ್ಚೆದೆಯ ಯುವಕರಿಗೆ ಸ್ಫೂರ್ತಿ ತುಂಬುತ್ತಾರೆ ಯೋಧ ರವಿ..! ಮೈಸೂರಿನ ಹೆಮ್ಮೆಯ ಯೋಧ ರವಿ, ಸೇನೆಗೆ ಸೇರಬಯಸುವ ಅಭ್ಯರ್ಥಿಗಳಿಗೆ ಉಚಿತವಾಗಿ ಸೈನಿಕ ತರಬೇತಿ ನೀಡುತ್ತಿದ್ದಾರೆ. ಭಾರತೀಯ ಸೇನೆಯಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾಗಬೇಕೆಂಬ ಹಂಬಲ ಹೊಂದಿರುವ ರವಿ, ಸೇನೆಗೆ ಸೇರಬೇಕೆಂಬ ಆಸೆಯಿದ್ದರೂ ಕನಸು ಕೈಗೂಡದೆ…

ಗೋ ಹತ್ಯೆ ನಿಷೇಧ ಕಾಯ್ದೆ: ಸಂಭ್ರಮಾಚರಣೆ

ರಾಜ್ಯ ಬಿಜೆಪಿ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಇಂದು ಮೈಸೂರು ನಗರ ಜಿಲ್ಲಾ ಯುವಮೋರ್ಚಾ ವತಿಯಿಂದ ಮೈಸೂರು ನಗರ ಬಿಜೆಪಿ ಯುವ ಮೋರ್ಚಾ ವತಿಯಿಂದ ನಿಷೇಧ ಕಾನೂನನ್ನು ಸ್ವಾಗತಿಸಿ ಸಂಭ್ರಮಾಚರಣೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಯುವಮೋರ್ಚಾ ಅಧ್ಯಕ್ಷ…

ಪರಿಸರಸ್ನೇಹಿ‌ ದೀಪಾವಳಿ: ಅಕ್ಷತಾ ಎಸ.ಎಸ್‌ ಪ್ರಥಮ ಬಹುಮಾನ

ಸ್ಪಂದನ ಸಂಸ್ಥೆವತಿಯಿಂದ 2020 ರ ಸಾಲಿನ ನಾಲ್ಕನೇ ಸ್ಪರ್ಧೆಯಾಗಿ ಪರಿಸರಸ್ನೇಹಿ‌ ದೀಪಾವಳಿ ಆಚರಣೆಯ ಕುರಿತಾಗಿ ಭಾಷಣ ಮತ್ತು ವಿಡಿಯೋ ಕ್ಲಿಪ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಭಾಗವಹಿಸಿದ್ದು , ಶಿವಮೊಗ್ಗದ ೬ನೇ ತರಗತಿಯ ವಿದ್ಯಾಥಿ,೯ನಿ ಕು.ಅಕ್ಷತಾ ಎಸ.ಎಸ್‌…

ಅಕ್ರಮ ಮದ್ಯ ದಾಸ್ತಾನು ಜಪ್ತಿ

ಬಂಗಾರಪೇಟೆ: ಮಾನ್ಯ ರವಿಶಂಕರ್ ಅಬಕಾರಿ ಉಪ ಆಯುಕ್ತರು ಕೋಲಾರ ಜಿಲ್ಲೆರವರ ನಿರ್ದೇಶನದ ಮೇರೆಗೆ ನರಸಿಂಹಮೂರ್ತಿ ಅಬಕಾರಿ ಉಪ ಅಧೀಕ್ಷಕರು ಕೆ.ಜಿ.ಎಫ್ ಉಪ ವಿಭಾಗದವರ ಮಾರ್ಗದರ್ಶನದಲ್ಲಿ ಗ್ರಾಮ ಪಂಚಾಯತಿ ಚುನಾವಣಾ ಹಿನ್ನೆಲೆಯಲ್ಲಿ ಕೆ.ಜಿ.ಎಫ್ ತಾಲ್ಲೂಕು ಪಾರಾಂಡಹಳ್ಳಿ ಪಂಚಯತಿ ವ್ಯಾಪ್ತಿಯ ಪಾರಾಂಡಹಳ್ಳಿ ಗ್ರಾಮದ ಜಾರ್ಜ್…

ಹೊದಿಕೆ ವಿತರಣಾ ಅಭಿಯಾನ: ನಿರಾಶ್ರಿತರಿಗೆ ಸಹಾಯ ಮಾಡಿ ಜೀವನಕ್ಕೆ ಅರ್ಥ ಸಿಗುತ್ತದೆ

ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ 3ದಿನಗಳ ಹಿಂದೆ ನಡೆಯುತ್ತಿರುವ ಹೊದಿಕೆ ವಿತರಣಾ ಅಭಿಯಾನವನ್ನು ಇಂದು ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ರಾಘವೇಂದ್ರ ಸ್ವಾಮಿ ದೇವಸ್ಥಾನ ಮುಂಭಾಗ ನಿರಾಶ್ರಿತರಿಗೆ ಕೆಎಂಪಿಕೆ ಟ್ರಸ್ಟ್ ನಡೆಸುತ್ತಿರುವ ಅಭಿಯಾನಕ್ಕೆ ಬೆಂಬಲಿಸಿ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ಹಾಗೂ…

ಕೆನರಾ ಬ್ಯಾಂಕ್ ನಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆ: ಹದಗೆಟ್ಟ ಸಂಚಾರ

ಪಾದ ಚಾರಿ ರಸ್ತೆಯ ಆಕ್ರಮಿಸಿಕೊಂಡಿರವ ದ್ವಿಚಕ್ರ ವಾಹನಗಳು ಮೈಸೂರು ನಗರದ ಸಿದ್ದಪಸಿಗ್ನಲ್ (ನಂಜುಮಳಿಗೆ)ಲಕ್ಷ್ಮಿಪುರಂ ಹೊಂದಿಕೊಂಡಂತೆ ಮದ್ಯೆ ಇರುವ ಕೆನರಾ ಬ್ಯಾಂಕ್ ಗೆ ಬರುವ ಗ್ರಾಹಕರು ತಮ್ಮ ದ್ವಿಚಕ್ರ ವಾಹನ ಅಲ್ಲಿಯೇ ನಿಲ್ಲಿಸಿರವದರಿಂದ ಸಾರ್ವಜನಿಕರಿಗೆ, ಪಾದಚಾರಿಗಳಿಗೆ ಪರದಾಡುವಂತಾಗಿದೆ. ಕೆನರಾ ಬ್ಯಾಂಕ್ ಬರುವ ಗ್ರಾಹಕರು.…

ಪೌಷ್ಠಿಕ ಆಹಾರ ಸೇವನೆ ಅರಿವು ಅಗತ್ಯ: ಚೆಲುವರಾಜು

ಗುಂಡ್ಲುಪೇಟೆ: ಇತ್ತೀಚಿನ ದಿನಗಳಲ್ಲಿ ಅಪೌಷ್ಠಿಕತೆ ದೊಡ್ಡ ಸಮಸ್ಯೆಯಾಗಿದ್ದು, ಪೌಷ್ಠಿಕ ಆಹಾರ ಸೇವನೆ ಬಗ್ಗೆ ಗ್ರಾಮೀಣ ಪ್ರದೇಶದ ಗರ್ಭೀಣಿ ಮಹಿಳೆಯರಿಗೆ ಅರಿವು ಮೂಡಿಸಬೇಕಾದ ಅವಶ್ಯಕತೆ ಇದೆ ಎಂದು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಲುವರಾಜು ಹೇಳಿದರು. ತಾಲ್ಲೂಕಿನ ಕಾಡಂಚಿನ ಗ್ರಾಮ ಕಣಿಯನಪುರ ಕಾಲೋನಿಯಲ್ಲಿ…

ಗ್ರಾಪಂ ಚುನಾವಣೆ: ರೈತ ಸಂಘದ ಅಭ್ಯರ್ಥಿಗಳು ಕಣಕ್ಕೆ

ಗುಂಡ್ಲುಪೇಟೆ: ಈ ಬಾರಿ ಡಿ.22ಕ್ಕೆ ಮೊದಲ ಹಂತದಲ್ಲಿ ನಡೆಯುವ ಗ್ರಾಪಂ ಚುನಾವಣೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರೈತ ಸಂಘದಿಂದ ಚುನಾವಣೆ ಕಣಕ್ಕೆ ಅಭ್ಯರ್ಥಿಗಳನ್ನು ನಿಲ್ಲಿಸಲು ರೈತ ಸಂಘ ನಿರ್ಧರಿಸಿದೆ. ತಾಲ್ಲೂಕಿನ ಶಿವಪುರ ಗ್ರಾಪಂ-06 ಅಭ್ಯರ್ಥಿಗಳು ದೇವರಹಳ್ಳಿ- 01, ಹೊನ್ನೇಗೌಡನಹಳ್ಳಿ- 01, ಗೋಪಾಲಪುರ-…

ಶಿವರಾಮ್ ಕಾರಂತ್ ನೆನಪಿನೋತ್ಸವ ಕಾರ್ಯಕ್ರಮ

ಬೇರು ಫೌಂಡೇಶನ್ ವತಿಯಿಂದ ಶಿವರಾಂ ಕಾರಂತರ ನೆನಪಿನೋತ್ಸವ ಕಾರ್ಯಕ್ರಮ ವನ್ನು ಜಯಲಕ್ಷ್ಮೀಪುರಂನಲ್ಲಿರುವ ಮಹಾಜನ ಕಾಲೇಜಿನ ಸಮೀಪದಲ್ಲಿರುವ ಉದ್ಯಾನವನದಲ್ಲಿ ನಲ್ಲಿ ಹಲವು ಜಾತಿಯ ಸಸಿಗಳನ್ನು ನೆಡುವ ಮುಖಾಂತರ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಡಾ॥ ವೈ…

ಪಂಚಲಿಂಗ ದರ್ಶನ: ಸ್ಥಳೀಯರಿಗೆ ಮಾತ್ರ ಪ್ರವೇಶ; ಮಧ್ಯಾಹ್ನ 3ರ ನಂತರ ಅವರಿಗೂ ನಿರ್ಬಂಧ: ರೋಹಿಣಿ ಸಿಂಧೂರಿ

ಮೈಸೂರು, ಡಿಸೆಂಬರ್: ಪಂಚಲಿಂಗ ದರ್ಶನಕ್ಕೆ ತಲಕಾಡು, ಬಿ. ಶೆಟ್ಟಹಳ್ಳಿ, ಹೊಳೆಸಾಲು ಗ್ರಾಮ ಪಂಚಾಯಿತಿಯ ಸ್ಥಳೀಯರೇ 35 ಸಾವಿರ ಜನ ಇರುವುದರಿಂದ ಹೊರಗಿನವರಿಗೆ ಪ್ರವೇಶ ಇರುವುದಿಲ್ಲ. ಈ ಸ್ಥಳೀಯರಿಗೂ ಸಹ ಮಧ್ಯಾಹ್ನ 3 ಗಂಟೆಯೊಳಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲು ಜಿಲ್ಲಾಧಿಕಾರಿ ರೋಹಿಣಿ…

“ಹೊದಿಕೆ ವಿತರಣಾ ಅಭಿಯಾನ’ಕ್ಕೆ ಚಾಲನೆ

ಕೆ ಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಬೀದಿಬದಿಯಲ್ಲಿ ಜೀವನಸಾಗಿಸಿ ರಾತ್ರಿಹೊತ್ತು ರಸ್ತೆಯಲ್ಲಿ ಮಲಗುವ ನಿರ್ಗತಿಕರು, ಬೀದಿಬದಿವ್ಯಾಪಾರಸ್ಥರು ಮುಂಜಾನೆಯೇ ಸ್ವಚ್ಛತೆ ಮಾಡುವ ಪೌರಕಾರ್ಮಿಕರು ಹಾಗೂ ಬಡವರ್ಗದವರಿಗೆ ಚಳಿಗಾಲ ಹಾಗೂ ವಿಪರೀತ ತಂಡೀಗಾಳಿ ವಾತಾವರಣದ ಪರಿಣಾಮ ಆರೋಗ್ಯ ಸಮಸ್ಯೆ ಬರದಂತೆ “ಹೊದಿಕೆ ವಿತರಣಾ ಅಭಿಯಾನ’ಕ್ಕೆ…

ಸಿದ್ದಪ್ಪಾಜಿ ಕಂಡಾಯ ಮೆರವಣಿಗೆ: ವೇಣುಗೋಪಾಲ ಸ್ವಾಮಿ ಉತ್ಸವ

ಗುಂಡ್ಲುಪೇಟೆ: ತಾಲ್ಲೂಕಿನ ಹಂಗಳ ಗ್ರಾಮದ ಬಾಬು ಜಗಜೀವರಾಂ ಬಡಾವಣೆ ವತಿಯಿಂದ ಕಾರ್ತಿಕ ಮಾಸದ ಅಂಗವಾಗಿ ಸಿದ್ದಪ್ಪಾಜಿ ಕಂಡಾಯ ಮೆರವಣಿಗೆ ಮತ್ತು ವೇಣುಗೋಪಾಲ ಸ್ವಾಮಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ದೇವರ ವಿಗ್ರಹ ಮತ್ತು ಸಿದ್ದಪ್ಪಾಜಿ ಕಂಡಾಯಗಳನ್ನು ಗ್ರಾಮದ ಕೆರೆಗೆ…