Category: ಮೈಸೂರು ನ್ಯೂಸ್

ಮಾಧ್ಯಮದ ಎರಡುಧ್ರುವಗಳು:ಮುದ್ರಣಮಾಧ್ಯಮ-ವಿದ್ಯುನ್ಮಾನಮಾಧ್ಯಮ[ಭಾಗ-೧]

ಒಂದು ವಿಷಯ/ಮಾಹಿತಿಯನ್ನು ಮಾನವ/ಯಂತ್ರಶಕ್ತಿ ಮೂಲಕ ವ್ಯಕ್ತಿಯಿಂದ-ವ್ಯಕ್ತಿಗೆ/ಸಮೂಹಕ್ಕೆ ಅಥವ ಸಮೂಹದಿಂದ-ಸಮೂಹಕ್ಕೆ/ವ್ಯಕ್ತಿಗೆ ಬಿಸಿಸುದ್ದಿಯನ್ನಾಗಿಸಿ ಸರಿಸಮಯಕ್ಕೆ ಪೂರ್ಣವಾಗಿ ಸತ್ಯವಾಗಿ ತಲುಪಿಸುವ ಯು(ಶ)ಕ್ತಿಯೆಮಾಧ್ಯಮ! ಯಾವುದೆ ಸಮಾಚಾರವು ಭೂತ-ವರ್ತಮಾನ-ಭವಿಷ್ಯತ್‌ಕಾಲ/ಸಂದರ್ಭಕ್ಕೆ ತಕ್ಕಂತೆ ಪ್ರಶ್ನಾತೀತವಾಗಿದ್ದು ತನುತಟ್ಟುವಂತೆ ಮನಮುಟ್ಟುವಂತೆ ಮನವರಿಕೆ ಆಗುವಂತೆ ಇರಬೇಕು! ಇದು ಸಂಪಾದಕನ ಕರ್ತವ್ಯ/ತಾಕತ್ ಮಾತ್ರವಲ್ಲ ಮಾಧ್ಯಮದ ಧರ್ಮವೂ ಹೌದು!…

ಹೊದಿಕೆ ವಿತರಿಸುವ ಮೂಲಕ ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಿ ಸಮಾಜಕ್ಕೆ ಸಂದೇಶ ನೀಡಿದ್ದಾರೆ.

ಹೊಸ ವರ್ಷ ಮೋಜು ಮಸ್ತಿ ಮಾಡದೆ ರಸ್ತೆ ಬದಿ ನಿರಾಶ್ರಿತರಿಗೆ ಹೂದಿಕೆ ವಿತರಿಸುವ ಮೂಲಕ ಹೊಸ ವರ್ಷವನ್ನು ವಿಶೇಷವಾಗಿ ಸ್ವಾಗತಿಸಿದ್ದಾರೆ ಯುವಕರ ತಂಡ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ನಿರಂತರವಾಗಿ 15ದಿನಗಳಿಂದ ರಸ್ತೆ ಬದಿಯಲ್ಲಿ ಮಲಗಿರುವ ನಿರಾಶ್ರಿತರು ಹಾಗೂ ಅಸಹಾಯಕರಿಗೆ…

ಗಡಿನಾಡಿಗರಿಗೆ ಹೋರಾಟಗಳು ವರವೋ? ಶಾಪವೋ?

ಲೇಖನ ಅಭಿವ್ಯಕ್ತಿ:-ಚಿಮಬಿಆರ್ (ಮಂಜುನಾಥ ಬಿ.ಆರ್ ದೇಶ – ವಿದೇಶಗಳ, ಒಳರಾಜ್ಯಗಳ ನೆಲ, ಜಲ, ಭಾಷೆ, ರಾಜಕೀಯ ಮತ್ಯಾವುದೇ ವಿವಾದಗಳಲ್ಲಿ ಹೆಚ್ಚಿನ ಉದ್ವಿಗ್ನ ಸ್ಥಿತಿಯು ಉಂಟಾದಾಗ ಅತಿಯಾಗಿ ಬೆಂದು ಬಳಲುವುದು ಗಡಿನಾಡು ಪ್ರದೇಶಗಳಲ್ಲಿನ‌ ಜನರು. ಒಳಗಿನ ಜನರು ವಿವಾದಗಳ ವಿಚಾರಗಳಿಗೆ ದ್ವೇಷ ಕಾರುವುದು,…

ಜ[ಯು]ಗದಕವಿ ಕುವೆಂಪು ನೆನೆದು

‘ಆಡುಮುಟ್ಟದಸೊಪ್ಪಿಲ್ಲ, ಕುವೆಂಪುಬರೆಯದಸಾಹಿತ್ಯವಿಲ್ಲ’ ಕತೆ, ಕವನ, ನಾಟಕ, ವಿಮರ್ಶೆ, ಮಹಾಕಾವ್ಯ, ಖಂಡಕಾವ್ಯ, ಕಾದಂಬರಿ, ಕಾವ್ಯಮೀಮಾಂಸೆ,ಪ್ರಬಂಧ,ಅಂಕಣ,ಭಾಷಣ,ಲೇಖನ,ಶಿಶುಸಾಹಿತ್ಯ,ಅನುವಾದ,ವಿಮರ್ಶೆ,ಆತ್ಮಕಥೆ,ಸಿನಿಚಿತ್ರಕಥೆ-ಸಂಭಾಷಣೆ-ಹಾಡು, ರಗಳೆ, ಜೀವನಚರಿತ್ರೆ, ಭಾವಗೀತೆ, ಪದಕೋಶ, ಪತ್ರಿಕೋದ್ಯಮ, ರಾಜಕಾರಣ, ಆರ್ಥಿಕಜ್ಞಾನ, ಇಂಗ್ಲಿಷ್‌ಸಾಹಿತ್ಯ ಮುಂತಾದ ಪ್ರಾಕಾರಗಳಲ್ಲಿ ಒಟ್ಟು ೭೫ ಕೃತಿ ಸೃಜಿಸಿ ಯಶಸ್ವಿಯಾದ ಪ್ರಪಂಚದ ಏಕಮೇವಾದ್ವಿತೀಯ! ವರಕವಿ ಕುಪ್ಪಳಿ ವೆಂಕಟಪ್ಪ…

ಹೊಲಿಗೆ ಯಂತ್ರ : ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ,

ಮೈಸೂರು, ಡಿಸೆಂಬರ್:28- ಹೆಚ್.ಡಿ.ಕೋಟೆ ಪುರಸಭಾ ವ್ಯಾಪ್ತಿಯಲ್ಲಿ 2021-22ನೇ ಸಾಲಿನ ಎಸ್.ಎಪ್.ಸಿ ಮುಕ್ತನಿಧಿ ಮತ್ತು ಪುರಸಭಾ ಸಾಮಾನ್ಯ ನಿಧಿ ಅನುದಾನದಡಿ ಮಿಸಲಿರಿಸಿರುವ ಶೇ. 24.10 ರಲ್ಲಿ ಪ.ಜಾ ಮತ್ತು ಪ. ಪಂ. ಜನಾಂಗದವರಿಗೆ ಮತ್ತು ಶೇ. 7.25ರಲ್ಲಿ ಹಿಂದುಳಿದ ವರ್ಗದ ಬಡ ಜನರಿಗೆ…

ರೈತರ ಆರ್ಥಿಕ ಶಕ್ತಿ ಹೆಚ್ಚಳಕ್ಕೆ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ: ಬಸವರಾಜ ಎಸ್. ಬೊಮ್ಮಾಯಿ,

ಮೈಸೂರು, ಡಿಸೆಂಬರ್ 27 ರೈತನ ಆದಾಯ ಹೆಚ್ಚಿಸುವ ಸಲುವಾಗಿ ಹೊಸ ನಿರ್ದೇಶನಾಲಯವನ್ನು ಸ್ಥಾಪಿಸಲಾಗುತ್ತಿದೆ. ಈ ಮೂಲಕ ರೈತರ ಆದಾಯಕ್ಕೆ ಬೇಕಾದ ಸಮಗ್ರ ಕೃಷಿ, ಇತರ ಕೃಷಿ ಚಟುವಟಿಕೆಗಳ ಚಿಂತನೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಹೇಳಿದರು.ರಾಜ್ಯ ರೈತ…

ಮೈಸೂರು ಇಬ್ಬರು ಪತ್ರಕರ್ತರಿಗೆ ಪ್ರಶಸ್ತಿ,

ಮೈಸೂರು: :೨೭ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಸಕ್ತ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದ್ದು ಮೈಸೂರಿನ ಇಬ್ಬರು ಪತ್ರಕರ್ತರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅತ್ಯುತ್ತಮ ಕ್ರೀಡಾ ವರದಿಗೆ ನೀಡಿದ ಕೆ.ಎ.ನೆಟ್ಟಕಲಪ್ಪ ಪ್ರಶಸ್ತಿ ಮೈಸೂರಿನ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ವರದಿಗಾgರಾದ…

ರಾಜ್ಯಕ್ಕೆ ಮೈಸೂರು ಅರಸರ ಕೊಡುಗೆ ಅಪಾರ: ಸಚಿವ ಎಸ್.ಟಿ. ಸೋಮಶೇಖರ್

ರಾಜ್ಯಕ್ಕೆ ಮೈಸೂರು ಅರಸರ ಕೊಡುಗೆ ಅಪಾರ: ಸಚಿವ ಎಸ್.ಟಿ. ಸೋಮಶೇಖರ್ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಚಾಲನೆ, ವರ್ಷದ 365 ದಿನವೂ ಪೊಲೀಸ್ ಬ್ಯಾಂಡ್ ಮೈಸೂರು ಮಹಾರಾಜರು ಈ ರಾಜ್ಯಕ್ಕೆ ನೀಡಿದ ಕೊಡುಗೆಗಳು ಅಪಾರ. ಅವರ ಕಾರ್ಯಗಳನ್ನು ಇಂದು ನಾವು…

ರಾಷ್ಟ್ರೀಯ ಗ್ರಾಹಕರ ದಿನಾಚರಣೆ -2021 ಕಾರ್ಯಕ್ರಮ

ಮೈಸೂರು, ಡಿಸೆಂಬರ್ 22:- ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಅವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ…

6 ನೇ ವಾರ್ಡ್ ಉಪಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ,

6 ನೇ ವಾರ್ಡ್ ಉಪಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆಡಿ. ೨೭ ರಂದು ಚಾಮರಾಜನಗರ ನಗರಸಭೆ 6 ನೇ ವಾರ್ಡ್‌ಗೆ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ನಗರದ 6 ನೇ ವಾರ್ಡಿನ ಬೀದಿಗಳಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಸಯ್ಯದ್ ಅತೀಕ್…

ಶ್ರೀ.ಸಾಮಾನ್ಯನೇ ಕನ್ನಡ ತಾಯಿಯ ಮಾನ್ಯನು,

ಲೇಖನ ಅಭಿವ್ಯಕ್ತಿ:-ಚಿಮಬಿಆರ್ (ಮಂಜುನಾಥ ಬಿ.ಆರ್) ಕನ್ನಡಿಗರ ಸ್ವಾಭಿಮಾನಕ್ಕೆ ಆಗಾಗ ಕಿಚ್ಚು ಹಚ್ಚಿಸುವ ಕೆಟ್ಟಚಾಳಿ ಅನ್ಯಭಾಷಿಗರ ಹವ್ಯಾಸವಾಗಿದೆ. ಕನ್ನಡಿಗರ ಒಳ್ಳೆಯ ಗುಣಗಳನ್ನು ಸಹಿಸಲಾಗದವರ ಮನಸ್ಥಿತಿಯೇ ಹೀಗೆನ್ನಬಹುದು. ಕನ್ನಡ ನೆಲ, ಜಲ, ಭಾಷೆಗೆ ಇಂದು ಮಾತ್ರ ಅವಮಾನವಾಗುತ್ತಿಲ್ಲ ಬಹಳ ಹಿಂದಿನಿಂದಲೂ ಈ ರೀತಿಯ ಅವಮಾನ…

ರಾಯಣ್ಣನ ಪ್ರತಿಮೆ ಭಗ್ನ: ಎಂಇಎಸ್ ಪುಂಡರ ವಿರುದ್ದ ಪ್ರತಿಭಟನೆ

ಚಾಮರಾಜನಗರ: ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ಘಟನೆ ಖಂಡಿಸಿ ಅಖಿಲ ಕರ್ನಾಟಕ ಕನ್ನಡ ಮಹಾಸಭೆ ವತಿಯಿಂದ ನಗರದಲ್ಲಿ ಸಂಗೊಳ್ಳಿರಾಯಣ್ಣ ಭಾವಚಿತ್ರಕ್ಕೆ ಹಾಲಿನ ಅಭಿ?ಕ ಮಾಡುವ ಮೂಲಕ ಎಂಇಎಸ್ ಪುಂಡರ ವಿರುದ್ದ ಪ್ರತಿಭಟನೆ ನಡೆಸಿದರು.ನಗರದ ಚಾಮರಾಜೇಶ್ವರ ಉದ್ಯಾನವನದ ಆವರಣದಲ್ಲಿ ಅಖಿಲ ಕರ್ನಾಟಕ…

ಎಂಇಎಸ್ ಸಂಘಟನೆ ನಿಷೇಧಿಸುವಂತೆ ಆಗ್ರಹಿಸಿ ಪೊರಕೆ ಚಳುವಳಿ

ಚಾಮರಾಜನಗರ: ಬೆಳಗಾವಿಯಲ್ಲಿ ಸಂಗೊಳ್ಳಿರಾಯಣ್ಣ ಅವರ ಪ್ರತಿಮೆ ಭಗ್ನ, ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿರುವ ಎಂಇಎಸ್ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ನಗರದಲ್ಲಿ ಗಡಿನಾಡು ಕನ್ನಡರಕ್ಷಣಾ ವೇದಿಕೆ ವತಿಯಿಂದ ಪೊರಕೆ ಚಳವಳಿ ನಡೆಸಲಾಯಿತು.ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗದಿಂದ ಪೊರಕೆ ಹಿಡಿದು ಮೆರವಣಿಗೆಯಲ್ಲಿ ಹೊರಟ…

ಬಂಗಾರದಂತಹ ಹೃದಯ ಹೊಂದಿರುವ ಮಧುಮೇಹ ತಜ್ಞೆ- ಮೈಸೂರಿನ ಡಾ.ಲೀನಾ ಗುಪ್ತಾ ಪುಣೆಯಲ್ಲಿ ನಡೆದ ದಿವಾ ಸ್ಪರ್ಧೆಯ ` ಮಿಸೆಸ್ ಇಂಡಿಯಾ ಎಂಪ್ರೆಸ್ ಆಫ್ ದಿ ನೇಷನ್ 2021′

ಬಂಗಾರದಂತಹ ಹೃದಯ ಹೊಂದಿರುವ ಮಧುಮೇಹ ತಜ್ಞೆ- ಮೈಸೂರಿನ ಡಾ.ಲೀನಾ ಗುಪ್ತಾ ಪುಣೆಯಲ್ಲಿ ನಡೆದ ದಿವಾ ಸ್ಪರ್ಧೆಯ ` ಮಿಸೆಸ್ ಇಂಡಿಯಾ ಎಂಪ್ರೆಸ್ ಆಫ್ ದಿ ನೇಷನ್ 2021′ ಪ್ರಶಸ್ತಿಯ ವಿಜೇತರಾಗಿದ್ದಾರೆ • ಸುಂದರ ವ್ಯಕ್ತಿತ್ವದ ಅವರು 1993 ರಲ್ಲಿ ಮಿಸ್ ಮೈಸೂರು…

ಕೂರ್ಗ್ ಅನ್ನು ಆಕರ್ಷಿಸಿದ ಸಿಜಿಎಲ್-ಎನ್‌ಆರ್ ಓಪನ್ ಗಾಲ್ಫ್ ಚಾಂಪಿಯನ್‌ಶಿಪ್- 2021

ಕೂರ್ಗ್ ಅನ್ನು ಆಕರ್ಷಿಸಿದ ಸಿಜಿಎಲ್-ಎನ್‌ಆರ್ ಓಪನ್ ಗಾಲ್ಫ್ ಚಾಂಪಿಯನ್‌ಶಿಪ್ ೨೦೨೧~ ಈ ಪ್ರದೇಶದ ೧೫೦ಕ್ಕೂ ಹೆಚ್ಚಿನ ಗಾಲ್ಫ್ ಉತ್ಸಾಹಿಗಳು ಈ ಮುಕ್ತ ಗಾಲ್ಫ್ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿದ್ದರು.ಡಿಸೆಂಬರ್ ೨೧, ೨೦೨೧ :- ಅಗರಬತ್ತಿಯಿಂದ ವೈಮಾನಿಕ ಕ್ಷೇತ್ರದವರೆಗೆ ಹರಡಿರುವ ಸಮೂಹವಾದ ಎನ್‌ಆರ್ ಗ್ರೂಪ್…