Category: ಮೈಸೂರು ನ್ಯೂಸ್

ಸೋಲಿಗರ ಸಂಕಷ್ಟಕ್ಕೆ ಸ್ಪಂದಿಸಿದ ಟಿಬೆಟಿಯನ್ನರು!

ಚಾಮರಾಜನಗರ: ಕೊರೊನಾದಿಂದಾಗಿ ಕೂಲಿ ಕೆಲಸವೂ ಇಲ್ಲದೆ ಕಾಡಿನ ನಡುವೆ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ವ್ಯಾಪ್ತಿಯಲ್ಲಿರುವ ಸೋಲಿಗರ ನೆರವಿಗೆ ಟಿಬೆಟಿಯನ್ ಧಾವಿಸಿದ್ದು ಆಹಾರ ಕಿಟ್ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಹಸಿದ ಹೊಟ್ಟೆಗೆ ಅನ್ನ ನೀಡಿ ತಣ್ಣಗಾಗಿಸಿದ್ದಾರೆ.…

“ಕರೋನಾ ಎರಡನೆ ಅಲೆಯಲ್ಲೂ ಮಾನವೀಯತೆ ಮೆರೆದ ಎಡಿನ್ ಸಿನರ್ಜಿ .

ಚಿ.ಮ.ಬಿ.ಆರ್( ಮಂಜುನಾಥ ಬಿ.ಆರ್) ಮೈಸೂರು: ಒಂದೆಡೆ ಕೆಡುಕಾದರೆ ಇನ್ನೊಂದೆಡೆ ಒಳಿತಾಗುತ್ತಿರುತ್ತದೆ.ಇದಕ್ಕೆ ಈಗಿನ ತತ್ಸಮಾನ ಸಮಯದಲ್ಲಿ ಸಾಮಾಜಿಕ ಕಾಳಜಿ ಮತ್ತು ಸೇವೆಗಳು ಒಂದಾಂದರೊಂದಂತೆ ಮತ್ತು ಒಬ್ಬರ ಬೆನ್ನಲ್ಲೇ ಮತ್ತೊಬ್ಬರು ಸಹಾಯ ಮತ್ತು ಸಹಕಾರಕ್ಕೆ ಮುಂದಾಗುತ್ತಿರುವುದು ಹಾಗು ದೀನರಗೆ ನೆರವಾಗುತ್ತಿರುವುದು ಸಾಕ್ಷಿಯಾಗಿದೆ.ಉದ್ಯೋಗವಿಲ್ಲ ಆದಾಯವಿಲ್ಲ ಜನರ…

3533 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ

ಬೆಂಗಳೂರು : ಕಲ್ಯಾಣ ಕರ್ನಾಟಕ ಪ್ರದೇಶವೂ ಒಳಗೊಂಡಂತೆ ರಾಜ್ಯದಲ್ಲಿ ಖಾಲಿ ಇರುವ 3533 ಪೊಲೀಸ್ (ನಾಗರೀಕ ) ಕಾನ್ಸ್ಟೇಬಲ್ ಹುದ್ದೆಗಳಲ್ಲಿ 76 ರೇಲ್ವೆ ಘಟಕದ ಹುದ್ದೆಗಳ ನೇಮಕಾತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಕುರಿತಂತೆ ಮೇ…

ಸ್ಟಾಫ್ ನರ್ಸ್ ಗಳಿಗೆ ವೇತನದ ಜತೆಗೆ ವಿಶೇಷ ಕೋವಿಡ್ ಭತ್ಯೆ

ಬೆಂಗಳೂರು: ಸ್ಟಾಫ್ ನರ್ಸ್ ಗಳ ಕಾರ್ಯವನ್ನು ಸದಾ ಉತ್ತೇಜಿಸುವ ನಿಟ್ಟಿನಲ್ಲಿ ಮಾಸಿಕ ವೇತನದ ಜೊತೆಗೆ, ಹೆಚ್ಚುವರಿಯಾಗಿ ಎಂಟು ಸಾವಿರವನ್ನು ವಿಶೇಷ ಕೋವಿಡ್ ಭತ್ಯೆಯಾಗಿ ನೀಡಲಾಗುವುದು ಎಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವೈಯಕ್ತಿಕ ಕಷ್ಟ ನಷ್ಟಗಳನ್ನು ಬದಿಗೊತ್ತಿ, ಕುಟುಂಬದವರಿಂದ ಅಂತರ ಕಾಯ್ದುಕೊಂಡು…

ಬನ್ನಾರಿ ಅಮ್ಮನ್ ಸಕ್ಕರೆ  ಕಾರ್ಖಾನೆ ಸೀಲ್ ಡೌನ್ ಗೆ ಆಗ್ರಹ

ನಂಜನಗೂಡು: ಕೊರೊನಾ ಎರಡನೇ ಅಲೆಯು ಗ್ರಾಮೀಣ ಜನರ ನಿದ್ದೆಗೆಡಿಸಿದೆ. ಒಂದೆಡೆ ಜೀವನ ಮಾಡುವುದು ಹೇಗೆಂಬ ಚಿಂತೆಯಾದರೆ ಮತ್ತೊಂದೆಡೆ ಸೋಂಕಿನ ಭಯ ಇದೆರಡರ ನಡುವೆ ಸಿಲುಕಿ ನರಳುವಂತಾಗಿದೆ. ಈ ನಡುವೆ ಒಂದಷ್ಟು ಮಂದಿ ಸರ್ಕಾರ ಜಾರಿ ಮಾಡಿರುವ ಕೋವಿಡ್ ನಿಯಮವನ್ನೇ ಗಾಳಿಗೆ ತೂರುತ್ತಿರುವುದು…

ಮೈಸೂರಿನ ಕೆ.ಆರ್.ಕ್ಷೇತ್ರದಲ್ಲಿ ಸೇವಾ ಚಟುವಟಿಕೆಗಳಿಗೆ ಚಾಲನೆ

ಮೈಸೂರು: ಮೈಸೂರಿನ ಕೆ.ಆರ್.ಕ್ಷೇತ್ರದ ಶಾಸಕರಾದ ಎಸ್.ಎ. ರಾಮದಾಸ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಕ್ಕೆ 7 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ವಿದ್ಯಾರಣ್ಯಪುರಂ ನ ಬಿಜೆಪಿ ಕಚೇರಿಯ ಎದುರು ಹಲವು ಸೇವಾ ಚಟುವಟಿಕೆಗಳಿಗೆ ಚಾಲನೆ ನೀಡಿದ್ದಾರೆ. ಕೋವೀಡ್ ನ ಸೊಂಕಿತರ ಆರೋಗ್ಯದ ಹಿತದೃಷ್ಟಿಯಿಂದ…

ಮೈಸೂರಿನಲ್ಲಿ ಸಾಮಾಜಿಕ ಅಂತರ ಮರೆತ ಜನ

ಮೈಸೂರು: ವಾರದಲ್ಲಿ ಸೋಮವಾರ ಮತ್ತು ಗುರುವಾರ ಬೆಳಗ್ಗೆ ಆರು ಗಂಟೆಯಿಂದ ಮಧ್ಯಾಹ್ನದವರೆಗೆ ಹನ್ನೆರಡು ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಿದ್ದು ಅದರಂತೆ ಇಂದು ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಜನ ಕೋವಿಡ್ ನಿಯಮ ಮರೆತು ಖರೀದಿಗೆ ಮುಗಿಬಿದ್ದದ್ದು ನಗರದಲ್ಲಿ ಕಂಡು…

ಹೊಸಕೋಟೆಯಲ್ಲಿ ಕೋವಿಡ್ ಲಸಿಕಾ ಜಾಗೃತಿ ಕಾರ್ಯಕ್ರಮ

ಮೈಸೂರು: ನಂಜನಗೂಡು ತಾಲೂಕು ಎಸ್ ಹೊಸಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಗ್ರಾಮದ ಮನೆಮನೆಗೆ ತೆರಳಿ ಕೋವಿಡ್ ಲಸಿಕಾ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಮಹಾದೇವಸ್ವಾಮಿರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ಮನೆಮನೆಗೆ ಮಾಸ್ಕ್ ಗಳನ್ನು…

ಕೋವಿಡ್ ಪಾಸಿಟಿವಿಟಿ ಶೇ.10ಕ್ಕಿಳಿಸಲು ಸಿಎಂ ಸೂಚನೆ

ಬೆಂಗಳೂರು:ಮೈಸೂರು, ಹಾಸನ, ಬೆಳಗಾವಿ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳ ಸಂಸದರು ಮತ್ತು ಶಾಸಕರೊಂದಿಗೆ ವಿಡಿಯೋ ಸಂವಾದ ನಡೆಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೋವಿಡ್ – 19 ಪಾಸಿಟಿವಿಟಿ ದರ ಶೇ. 10ಕ್ಕಿಂತ ಕಡಿಮೆ ಮಾಡುವಂತೆ ಸೂಚಿಸಿದ್ದಾರೆ. ಇದೇ ವೇಳೆ ಎರಡೂವರೆ…

ಹನೂರು ಬಫರ್ ವಲಯದಲ್ಲಿ ಸಲಗ ಸಾವು!

ಚಾಮರಾಜನಗರ: ಜಿಲ್ಲೆಯ ಹನೂರು ಪಟ್ಟಣದ ಹೊರ ವಲಯದ ಒಂಟಮಾಲಪುರದ ಬಳಿ ಸಲಗವೊಂದರ ಮೃತದೇಹ ಪತ್ತೆಯಾಗಿದ್ದು, ಇದು ಸ್ವಾಭಾವಿಕ ಸಾವೇ ಅಥವಾ ಗುಂಡೇಟಿಗೆ ಬಲಿಯಾಗಿದೆಯಾ ಎಂಬ ಸಂಶಯ ಕಾಡತೊಡಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆಮಹದೇಶ್ವರ ವನ್ಯಜೀವಿವಲಯದ ಹನೂರು ಬಫರ್ ವಲಯ ವ್ಯಾಪ್ತಿಗೆ…

ಕೊರೋನಾ ಸೋಂಕಿತ ಕುಟುಂಬಗಳಿಗೆ ಆಹಾರದ ಕಿಟ್ ಹಂಪಾಪುರ ಪೊಲೀಸ್ ಮುಖ್ಯ ಪೇದೆ ಎಸ್.ಸಿ.ಮಹದೇವ ಕಾರ್ಯಕ್ಕೆ: ಶ್ಲಾಘನೆ

ಹಂಪಾಪುರ: ಪೊಲೀಸರೆಂದರೆ ಮಾನವೀಯತೆ ಮರೆತವರು, ಹಣಕ್ಕಾಗಿ ಆಸೆ ಪಡುತ್ತಾರೆ ಎಂಬ ಹೊತ್ತಲ್ಲಿ ಇದಕ್ಕೆ ವಿರುದ್ಧವಾಗಿ ಪೊಲೀಸ್ ಮುಖ್ಯ ಪೇದೆಯೊಬ್ಬರು ಕೂಡಿಟ್ಟ ತಮ್ಮ ಸ್ವಂತ ಹಣದಲ್ಲಿ ಕೊರೋನಾ ಸೋಂಕಿತರ ಕುಟುಂಬಗಳಿಗೆ ಉಚಿತವಾಗಿ ಆಹಾರದ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹೌದು.. ಎಚ್.ಡಿ.ಕೋಟೆ…

ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಪಾಂಡವಪುರ: ಕೊರೊನಾ ಹಿನ್ನೆಲೆ ಸಂಕಷ್ಟದಲ್ಲಿರುವ 50ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಆಹಾರ ಕಿಟ್‌ಗಳನ್ನು ವಿತರಿಸುವ ಮೂಲಕ ತಾಲೂಕು ಕರವೇ ಅಧ್ಯಕ್ಷ ಗಜೇಂದ್ರ ಗೋವಿಂದರಾಜು ಮಾನವೀಯತೆ ಮೆರೆದಿದ್ದಾರೆ. ತಾಲೂಕಿನ ಚಿನಕುರಳಿ ಗ್ರಾಮದ ಬಳಿ ಇರುವ ಜ್ಞಾನ ವಿಕಾಸ ಟ್ರಸ್ಟ್ ಆವರಣದಲ್ಲಿ ತಮ್ಮ ತಂದೆ…

ಕಾಡಂಚಿನ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಗುಡ್ ನೈಬರ್ ಸಂಸ್ಥೆ

ಗುಂಡ್ಲುಪೇಟೆ: ಸಾಮಾನ್ಯವಾಗಿ ಪಟ್ಟಣ ಪ್ರದೇಶದಲ್ಲಿರುವ ಬಡವರಿಗೆ ಆಹಾರದ ಕಿಟ್ ಗಳನ್ನು ನೀಡಲಾಗುತ್ತದೆ. ಆದರೆ ಗ್ರಾಮೀಣ ಪ್ರದೇಶದ ಅದರಲ್ಲೂ ಕಾಡಂಚಿನ ಪ್ರದೇಶಗಳಿಗೆ ದಾನಿಗಳು ತೆರಳದ ಕಾರಣದಿಂದಾಗಿ ಇಲ್ಲಿನ ನಿರ್ಗತಿಕರು ಸಂಕಷ್ಟ ಅನುಭವಿಸುವಂತಾಗಿದೆ. ಇದನ್ನು ಅರಿತ ಗುಡ್ ನೈಬರ್ ಇಂಡಿಯಾ ಸಂಸ್ಥೆಯು ಬಂಡೀಪುರದ ಕಾಡಂಚಿನ…

ಪ್ರಾಣಿ ಪಕ್ಷಿಗಳಿಗೆ ಮೇವು ನೀಡಲು ಸಮಯ ನಿಗದಿಗೆ ಮನವಿ

ಮೈಸೂರು: ಕಠಿಣ ಲಾಕ್ ಡೌನ್ ನಿಯಮಾನುಸಾರ ಜಿಲ್ಲಾಡಳಿತ ಮುಂದಾಗಿದ್ದು ಪ್ರತಿನಿತ್ಯ ಬೆಳಗ್ಗೆ ಕನಿಷ್ಠ 30 ನಿಮಿಷಗಳು ಮೂಕ ಪ್ರಾಣಿಪಕ್ಷಿಗಳಿಗೆ ಮೇವು ನೀಡುವ ಸ್ವಯಂ ಸೇವಕರಿಗೆ ಆರಕ್ಷಕ ಇಲಾಖೆ ಅನುವು ಮಾಡಿಕೊಡಬೇಕು ಮತ್ತು ನಗರಪಾಲಿಕೆ ಜೋನ್ ವಲಯಮಟ್ಟದಲ್ಲಿ ಪ್ರಾಣಿಪಕ್ಷಿಗಳಿಗೆ ಮೇವು ನೀಡುವ ಸ್ವಯಂ…

ಕೊರೊನಾ ಸಂಬಂಧದ ಬೇಡಿಕೆ ಈಡೇರಿಕೆಗೆ ಎಐಡಿವೈಓ ಆಗ್ರಹ

ಮೈಸೂರು: ಪಂಚಾಯಿತಿ ಮಟ್ಟದಲ್ಲಿ ಕೋವಿಡ್‌ ಆರೈಕೆ ಕೇಂದ್ರ ಆರಂಭಿಸುವುದು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವುದು, ಆಕ್ಸಿಜೆನ್ ಸಹಿತ ಅಂಬ್ಯೂಲೆನ್ಸ್‌ ಗಳನ್ನು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಒದಗಿಸುವುದು, ಆರೋಗ್ಯ ಕೇಂದ್ರ ಇರದ ಗ್ರಾಮಗಳಲ್ಲಿ ವೈದ್ಯಕೀಯ…