10 ಲಕ್ಷ ಜನರಿಗೆ ಆಹಾರ ಪೂರೈಸಿದ ಸಂಗೀತಾ ಮೊಬೈಲ್ಸ್ -ಜೊಮಾಟೊ
ಬೆಂಗಳೂರು: ಕೊರೊನಾ ಸಂಕಷ್ಟ ಕಾಲದಲ್ಲಿ ಸಂಗೀತಾ ಮೊಬೈಲ್ಸ್ ಈಗ ಜೊಮಾಟೊ ಸುಮಾರು 10 ಲಕ್ಷ ಜನರಿಗೆ ಆಹಾರವನ್ನು ನೀಡುವ ಮೂಲಕ ಗಮನಸೆಳೆದಿದೆ. ಹಾಗೆನೋಡಿದರೆ ಭಾರತದ ಅತ್ಯಂತ ದೊಡ್ಡ ಮೊಬೈಲ್ ರೀಟೇಲ್ ಬ್ರಾಂಡ್ ಸಂಗೀತಾ ಸ್ವಾರ್ಥರಹಿತವಾಗಿ ಸಮಾಜಕ್ಕೆ ಸೇವೆ ಒದಗಿಸುವ ನಿಟ್ಟಿನಲ್ಲಿ ಬಹಳ…
