ದೇಗುಲದಲ್ಲಿದ್ದ ದೇವರ ತಾಳಿ ಸಹಿತ ಹುಂಡಿ ದೋಚಿದ ಕಳ್ಳರು
ಕೃಷ್ಣರಾಜಪೇಟೆ: ದೇಗುಲದ ಬಾಗಿಲನ್ನು ಮುರಿದು ಹುಂಡಿಯನ್ನು ಒಡೆದು ಅದರಲ್ಲಿ ಸಂಗ್ರಹವಾಗಿದ್ದ ನಗದು, ಅಮ್ಮನವರಿಗೆ ಧರಿಸಿದ್ದ ಒಂದು ಚಿನ್ನದ ತಾಳಿಯನ್ನು ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಬೂಕನಕೆರೆ ಹೋಬಳಿ ಮೋದೂರು ಗ್ರಾಮದ ಹೊರ ವಲಯದಲ್ಲಿರುವ ಶ್ರೀರಾಮಲಿಂಗೇಶ್ವರ ದೇವಾಲಯದಲ್ಲಿ ನಡೆದಿದೆ. ಕೋವಿಡ್‌ನ ಕಾರಣದಿಂದಾಗಿ ತಾಲೂಕಿನಾದ್ಯಂತ…
