ಜುಲೈ19, 22ರಂದು SSLC ಪರೀಕ್ಷೆ
ಬೆಂಗಳೂರು: ಬಹಳ ದಿನಗಳಿಂದ ಕುತೂಹಲ ಮತ್ತು ಆತಂಕದಿಂದಲೇ ಕಾಯುತ್ತಿದ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಗಳಿಗೆ ಕೊನೆಗೂ ಪರೀಕ್ಷಾ ದಿನಾಂಕವನ್ನು ನಿಗದಿ ಪಡಿಸಲಾಗಿದ್ದು, ಈ ಬಾರಿ ಜುಲೈ 19 ಮತ್ತು ಜುಲೈ 22 ರಂದು ಬೆಳಗ್ಗೆ 10:30 ರಿಂದ 1:30ರವರೆಗೆ…
ಬೆಂಗಳೂರು: ಬಹಳ ದಿನಗಳಿಂದ ಕುತೂಹಲ ಮತ್ತು ಆತಂಕದಿಂದಲೇ ಕಾಯುತ್ತಿದ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಗಳಿಗೆ ಕೊನೆಗೂ ಪರೀಕ್ಷಾ ದಿನಾಂಕವನ್ನು ನಿಗದಿ ಪಡಿಸಲಾಗಿದ್ದು, ಈ ಬಾರಿ ಜುಲೈ 19 ಮತ್ತು ಜುಲೈ 22 ರಂದು ಬೆಳಗ್ಗೆ 10:30 ರಿಂದ 1:30ರವರೆಗೆ…
ಮೈಸೂರು: ಪಿರಿಯಾಪಟ್ಟಣದಲ್ಲಿ ಯುವಕನ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈದು ಬಳಿಕ ಕೆರೆಗೆ ಎಸೆದು ಪರಾರಿಯಾಗಿದ್ದ ಮೂವರು ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣದ ನಿವಾಸಿ ಸೈಯದ್ ಜಲೀಲ್, ಫಯಾಜ್ ಅಹ್ಮದ್ ಮತ್ತು ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಪುಟ್ಟರಂಗ ಬಂಧಿತ ಹಂತಕರು.…
ಮೈಸೂರು: ಕಾಸರಗೋಡಿನಲ್ಲಿ ಕನ್ನಡವನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವ ಹುನ್ನಾರ ನಡೆಯುತ್ತಿದ್ದು, ಈ ವಿಚಾರದಲ್ಲಿ ಕನ್ನಡಪರ ಸಂಘಟನೆಗಳು, ಸಾಹಿತಿಗಳು, ರಾಜಕೀಯ ಪಕ್ಷಗಳು ಧ್ವನಿ ಎತ್ತಬೇಕು ಅಲ್ಲದೆ ಕರ್ನಾಟಕ ಸರ್ಕಾರ ಕೇರಳ ಸರ್ಕಾರದ ಮೇಲೆ ಒತ್ತಡ ಹಾಕಿ ಹೆಸರು ಬದಲಾವಣೆ ಮಾಡುತ್ತಿರುವ ಕೆಲಸವನ್ನು ತಡೆಯಬೇಕು…
ಮೈಸೂರು: ಮೈಸೂರು ನಗರ ಜಿಲ್ಲಾ ಪ್ರಚಾರ ಸಮಿತಿಯು ವಿದ್ಯುತ್ ದರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಮತ್ತು ಕೊರೊನಾ 3ನೇ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಪ್ರತ್ಯೇಕ ಆಸ್ಪತ್ರೆ ತೆರೆಯುವಂತೆ ಮತ್ತು ಎರಡು ತಿಂಗಳ ವಸತಿ…
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನದಲ್ಲಿ ಅಕ್ರಮ ಪ್ರವೇಶ ಪಡೆದು ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಶೆಡ್ ಗಳನ್ನು ಕಾರ್ಯಾಚರಣೆ ನಡೆಸಿ ತೆರವುಗೊಳಿಸಿರುವ ಘಟನೆ ಹಿನಕಲ್ ನಲ್ಲಿ ನಡೆದಿದೆ. ಹಿನಕಲ್ ಗ್ರಾಮದ ಸರ್ವೆ ನಂಬರ್ 09ರಲ್ಲಿ 0.33 ಗುಂಟೆ ಜಾಗವಿದ್ದು, ಈ ನಿವೇಶನವನ್ನು ಮೈಸೂರು…
ಮೈಸೂರು: ಲಾಕ್ ಡೌನ್ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ ಕೆಎಸ್ ಆರ್ ಟಿಸಿ ಬಸ್ ಸಂಚಾರ ಸೋಮವಾರ(ಜೂ.28)ದಿಂದ ಮೈಸೂರಿನಲ್ಲಿ ಆರಂಭಗೊಂಡಿದೆ. ಹೀಗಾಗಿ ಮೊದಲ ದಿನದ ಪ್ರಯಾಣಕ್ಕಾಗಿ ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಬಂದ ಪ್ರಯಾಣಿಕರಿಗೆ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್…
ಟಿ ನರಸೀಪುರ .ಬುದ್ಧಿಮಾಂದ್ಯ ಹಾಗೂ ಶ್ರವಣದೋಷ ಕೋರ್ಸ್ ನಲ್ಲಿ ಪದವಿ ಪಡೆದು ಚಿನ್ನದ ಪದಕ ಗಳಿಸಿ ತಾಲ್ಲೂಕಿಗೆ. ಕೀರ್ತಿ ತಂದಿದ್ದಾರೆ. ಚಂದನ .ಶ್ರವಣದೋಷ ಮತ್ತು ಬುದ್ಧಿಮಾಂದ್ಯ ಕೋರ್ಸ್ ನಲ್ಲಿ ಪದವಿ ಪಡೆದು ಚಿನ್ನದ ಪದಕ ಗಳಿಸಿರುವ ಚಂದನ ರವರಿಗೆ ತಾಲ್ಲೋಕು ಸಮಾನ…
ಮೈಸೂರು: ಮೈಸೂರಿನಲ್ಲಿ ಕೊರೊನಾ ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿದ್ದು, ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿಲ್ಲ. ಮೈಸೂರಿನಲ್ಲಿ ಭಾನುವಾರ 478 ಕೊರೊನಾ ಪ್ರಕರಣ ಪತ್ತೆಯಾಗಿದ್ದು, 15 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,65,510 ಕ್ಕೇರಿದ್ದರೆ, ಸದ್ಯ ಸಕ್ರಿಯ ಪ್ರಕರಣಗಳ…
ಮೈಸೂರು: ನಾಡಪ್ರಭು ಕೆಂಪೇಗೌಡರ 512ನೇಯ ಜಯಂತಿಯನ್ನು ಮೈಸೂರಿನ ದೇವರಾಜ ಅರಸ್ ರಸ್ತೆಯಲ್ಲಿ ಆಚರಿಸಲಾಯಿತು. ಮಾಜಿ ನಗರ ಪಾಲಿಕೆ ಸದಸ್ಯರಾದ ನಾಗಭೂಷಣ್ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ನವೀನ್ ಕುಮಾರ್, ಬಿಜೆಪಿಯ ನಗರ ಉಪಾಧ್ಯಕ್ಷರು ಹರ್ಷಾ ಅವರು ಕೆಂಪೇಗೌಡ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ…
ಭಾರತದ ಭೂಮಿಯೇ ಹಾಗೆ ಹಲವಾರು ಶ್ರೇಷ್ಠತೆ ಮತ್ತು ವಿಶಿಷ್ಠತೆಗಳ ಆಗರ. ಅದು ಈ ದೇಶದ ಪ್ರಕೃತಿಯ ಘಮವೇ ಹಾಗೂ ಮಹತ್ವದ ಫಲವೇ ಇದಕ್ಕೆ ಕಾರಣ ಎನ್ನಬಹುದು. ಇತಿಹಾಸದಲ್ಲಿನ ಸಿಂಹ ಹೆಜ್ಜೆಗಳ ದಾರಿಯಲೆಲ್ಲ ಇಂದು ವಿಶ್ವದ ಗಮನ ಸೆಳೆತವಿದೆ. ದೇಶದ ದಕ್ಷಿಣದ ಹಿರಿಮೆ,…
ಮೈಸೂರು: ರಾಜ್ಯಕ್ಕೆ ಕೆಂಪೇಗೌಡರ ಕೊಡುಗೆ ಅಪಾರವಾಗಿದ್ದು ಅಂತಹ ಮಹಾನ್ ಪುರುಷರ ಜಯಂತಿ ಕೇವಲ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗದೆ, ಅವರ ಜೀವನದ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅವಡಿಸಿಕೊಳ್ಳಬೇಕು ಎಂದು ಶಾಸಕ ಜಿ.ಟಿ.ದೇವೆಗೌಡ ಹೇಳಿದರು. ರಾಷ್ಟ್ರೀಯ ಹಿಂದೂ ಸಮಿತಿ ಹಾಗೂ ವಿ.ಕೆ.ಎಸ್ ಫ಼ೌಂಡೇಷನ್ ವತಿಯಿಂದ…
ಮೈಸೂರು: ಕೆಂಪೇಗೌಡರ ಜಯಂತಿಯನ್ನು ರಾಜ್ಯದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಸಂದರ್ಭ ಅವರು ಐಕ್ಯವಾದ ಸ್ಥಳ ಮತ್ತು ಅವರು ನಿರ್ಮಿಸಿದ ಕೆರೆಗಳನ್ನು ಸರ್ಕಾರ ಅಭಿವೃದ್ಧಿ ಪಡಿಸಿ ಅದನ್ನು ಸುಂದರ ಪ್ರವಾಸಿ ತಾಣವನ್ನಾಗಿ ಮಾಡಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿವೆ. ಕೆಂಪೇಗೌಡರು ಐಕ್ಯವಾಗಿರುವ ಮಾಗಡಿ ತಾಲೂಕಿನ…
ಮೈಸೂರು: ಮೈಸೂರು ನಗರದಲ್ಲಿ ಹಲವು ಕಡೆಗಳಲ್ಲಿ ಬಿದಿರು ಕೆಲಸ ಮಾಡಿ ಬದುಕುವ ನೂರಾರು ಕುಟುಂಬಗಳಿವೆ. ಬೀದಿಬದಿಯಲ್ಲಿ ಮೊರ, ಏಣಿ, ಬುಟ್ಟಿ, ಚಟ್ಟ ಹೀಗೆ ಹಲವು ಬಿದಿರಿನಿಂದ ಹಲವು ರೀತಿ ಪರಿಕರಗಳನ್ನು ತಯಾರಿಸಿ ಅದರ ಮಾರಾಟದಿಂದ ಜೀವನ ಸಾಗಿಸುತ್ತಾ ಬಂದಿದ್ದಾರೆ. ಇವರ ಬದುಕು…
ಪಿರಿಯಾಪಟ್ಟಣ: ಯುವಕನ ಹತೈಗೈದು ಶವವನ್ನು ಪಟ್ಟಣದ ಅರಸಿಕೆರೆಯಲ್ಲಿ ಎಸೆದು ಪರಾರಿಯಾಗಿರುವ ಹಂತಕರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪಟ್ಟಣದ ಕೆ.ಎಂ ಬಡಾವಣೆ ನಿವಾಸಿ ಉದಯ್(24) ಎಂಬ ಯುವಕನನ್ನು ಕೊಲೆ ಮಾಡಿ ಪಟ್ಟಣದ ಅರಸಿನಕೆರೆಯಲ್ಲಿ ಎಸೆದು ಹಂತಕರು ಪರಾರಿಯಾಗಿದ್ದರು. ಶುಕ್ರವಾರ ಬೆಳಗ್ಗೆ ಕೆರೆಯಲ್ಲಿ ಶವ…
ಬೆಂಗಳೂರು: ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ಮೃಗಾಲಯದ ಪ್ರಾಣಿ ಪಕ್ಷಿಗಳನ್ನು ನಿಗಧಿಪಡಿಸಿರುವ ಶುಲ್ಕವನ್ನು ಪಾವತಿಸಿ ವಿವಿಧ ಪ್ರಾಣಿಪಕ್ಷಿಗಳನ್ನು ದಾನಿಗಳು ದತ್ತುಪಡೆದಿದ್ದಾರೆ. “ಲವ್ ಬರ್ಡ್” ಬೆಂಗಳೂರಿನ ಸೋಮು.ಎಂ, “ರೆಡ್ ಅವಡಾವಿಟ್” ಬಿ.ಎನ್.ಸುಂದರೇಶ, “ಬಡ್‍ಜರಿಗರ್” ಮೋಹನ್ ರಾಜ್ ಮತ್ತು…