Category: ಸಿನಿಮಾ

ಜಯಂತಿ : ಎ ಬೋಲ್ಡ್-ಬ್ಯುಟಿಫ಼ುಲ್ ಅಕ್ಟ್ರೆಸ್!

ಅಭಿನಯಶಾರದೆ ದಿಟ್ಟಕಲಾವಿದೆ ಜಯಂತಿಯ ಮೂಲ ಹೆಸರು ಕಮಲಕುಮಾರಿ. ೧೯೪೫ರಲ್ಲಿ ಬಳ್ಳಾರಿಯಲ್ಲಿ ಜನಿಸಿ ೨೦೨೧ರಲ್ಲಿ ಬೆಂಗಳೂರಲ್ಲಿ ನಿಧನರಾದ ಈಕೆ ಚಂದನವನದ ಅತ್ಯಂತ ಬೋಲ್ಡ್ & ಬ್ಯುಟಿಫ಼ುಲ್ ಹೀರೋಯಿನ್! ವರನಟನನ್ನು ‘ರಾಜ್’ ಎಂದು ಕರೆಯುತ್ತಿದ್ದ ಏಕೈಕ ನಟಿ! ‘ಜೇನುಗೂಡು' ಚಿತ್ರದ ಮೂಲಕ ಎಂಟ್ರಿ ನೀಡಿದ…

ಸಾಹಸಸಿಂಹ ವಿಷ್ಣುವರ್ಧನ್ ಅಜರಾಮರ

ವಿಷ್ಣುವರ್ಧನ್ ಸ್ವಯಂ ತಾವೇ ಹೇಳಿದ್ದಂತೆ ಅವರ:-ಅಂತಿಮಆಸೆ ಮೈಸೂರಿನಲ್ಲಿ ನೆಲೆಸುವುದು, ಮೆಚ್ಚಿನವೃತ್ತಿ ಉಪಾಧ್ಯಾಯವೃತ್ತಿ, ಮೆಚ್ಚಿನಕಾರು ಮರ್ಸಿಡೆಸ್‌ಬೆಂಜ಼್, ಮೆಚ್ಚಿನ ಗೆಳೆಯ ಅಂಬರೀಶ್, ಮೆಚ್ಚಿನನಿರ್ಮಾಪಕ ದ್ವಾರಕೀಶ್, ಮೆಚ್ಚಿನನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್‌ಬಾಬು, ಮೆಚ್ಚಿನನಟಿ ಕಲ್ಪನಾ, ಮೆಚ್ಚಿನಕ್ರೀಡೆ ಕ್ರಿಕೆಟ್ ಮೆಚ್ಚಿನಫ಼ಿಲಂಸ್ : ಹಿಂದಿಯ ಮದರ್‌ಇಂಡಿಯ, ಕನ್ನಡದ ಸತ್ಯಹರಿಶ್ಚಂದ್ರ, ತೆಲುಗಿನ ಶಂಕರಾಭರಣಮು,…

ಗಣರಾಜ್ಯೋತ್ಸವಕ್ಕೆ ಪುನೀತ್ ನಟನೆಯ `ಜೇಮ್ಸ್’ ಸ್ಪೆಷಲ್ ಪೋಸ್ಟರ್ ರಿಲೀಸ್!

ಗಣರಾಜ್ಯೋತ್ಸವಕ್ಕೆ ದಿ.ಪುನೀತ್ ರಾಜ್‌ಕುಮಾರ್ ಅಭಿನಯದ ಜೆಮ್ಸ್ ಚಿತ್ರದ ಸ್ಪೆಷಲ್ ಪೋಸ್ಟರ್ ರಿಲೀಜ್ ಅಗಲಿದೆ.2022 ರಲ್ಲಿ ಚಿತ್ರಮಂದಿರಗಳಿಗೆ ಬಿಡುಗಡೆಯಾಗುತ್ತಿರುವ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ ಜೇಮ್ಸ್ ಚಿತ್ರ ಕೂಡ ಒಂದಾಗಿದೆ. ಸದ್ಯ ಜೇಮ್ಸ್ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸ ತುಂಬಾ…

“ರಾಜಮಾರ್ತಾಂಡ”.ಚಿರಂಜೀವಿ ಸರ್ಜಾ ಅಭಿನಯದ ಈ ಚಿತ್ರ ಸದ್ಯದಲ್ಲೇ ತೆರೆಗೆ.

ಸೆನ್ಸಾರ್ ಮುಂದೆ “ರಾಜಮಾರ್ತಾಂಡ”. ಚಿರಂಜೀವಿ ಸರ್ಜಾ ಅಭಿನಯದ ಈ ಚಿತ್ರ ಸದ್ಯದಲ್ಲೇ ತೆರೆಗೆ. ಚಿಕ್ಕವಯಸ್ಸಿನಲ್ಲೇ ಕಾಲನ ಕರೆಗೆ ಓಗೊಟ್ಟು ನಮ್ಮನೆಲ್ಲಾ ಅಗಲಿದ ಚಿರಂಜೀವಿ ಸರ್ಜಾ ಅಭಿನಯದ ” ರಾಜಮಾರ್ತಾಂಡ” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸದ್ಯದಲ್ಲೇ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಲಿದೆ.…

ವಿನೋದ್ ಪ್ರಭಾಕರ್ ಅಭಿನಯದ ಈ ಚಿತ್ರ ಜನವರಿ 28 ರಂದು ತೆರೆಗೆ.

ಗೋಲ್ಡನ್‌ ಸ್ಟಾರ್ ಗಣೇಶ್ ಬಿಡುಗಡೆ ಮಾಡಿದರು “ವರದ”‌ ಚಿತ್ರದ ಹಾಡು. ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ “ವರದ” ಚಿತ್ರಕ್ಕಾಗಿ ಕೆ.ಕಲ್ಯಾಣ್ ಬರೆದಿರುವ “ಯಾರೇ ನೀನು” ಎಂಬ ಹಾಡನ್ನು ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿ, ಶುಭ ಕೋರಿದ್ದಾರೆ. ಬಿಡುಗಡೆ ಆದ ಕೆಲವೇ…

ಸಂಬಂಧಗಳ ಸುತ್ತಲಿನ ಕಥೆ ಹೇಳಲಿದೆ ಡಿ.ಎನ್.ಎ .

ಹಾಡುಗಳನ್ನು ಬಿಡುಗಡೆ ‌ಮಾಡಿ ಶುಭಕೋರಿದ ಪದ್ಮಶ್ರೀ ತುಳಸಿಗೌಡ. ದೇವನೂರು ಮಹಾದೇವ ಅವರು ಹೇಳಿರುವ “ಸಂಬಂಜ ಅನ್ನೋದು ದೊಡ್ದು ಕನಾ” ಎಂಬ ವಾಕ್ಯದ ಆಧಾರದ ಮೇಲೆ ನಿರ್ಮಾಣವಾಗಿರುವ ಚಿತ್ರ “ಡಿ.ಎನ್.ಎ”. ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಪದ್ಮಶ್ರೀ ತುಳಸಿಗೌಡ…

ಸಿನಿಮಾ ನಟಿ ಕತ್ರಿನಾ ಕೈಫ್ ವಜ್ರ ಖಚಿತ ಮಾಂಗಲ್ಯದ ಸರದ ಬೆಲೆ ಎಷ್ಟು ಗೊತ್ತಾ?

ಮುಂಬೈ: ನಟಿ ಕತ್ರಿನಾ ಕೈಫ್ ಅವರು ಮದುವೆ ಮೂಲಕವಾಗಿ ಬಾಲಿವುಡ್ ಅಂಗಳದಲ್ಲಿ ಕಳೆದ ಒಂದು ತಿಂಗಳಿನಿಂದ ತುಂಭಾ ಸುದ್ದಿಯಲ್ಲಿದ್ದರು. ಇದೀಗ ವಜ್ರದ ಖಚಿತವಾಗಿರುವ ಮಾಂಗಲ್ಯ ಸರದ ಬೆಲೆ ಸುದ್ದಿ ಎಲ್ಲರನ್ನು ನಿಬ್ಬೆರಗಾಗಿಸಿದೆ. ಕತ್ರಿನಾ ಕೈಫ್ ಇತ್ತೀಚೆಗಷ್ಟೇ ವೈವಾಹಿಕ ಬದುಕಿಗೆ ನಾಂದಿ ಹಾಡಿದ್ದರು.…

ಇಡೀ ಭಾರತದಲ್ಲೆ ‘ಗ್ಲಿಸರಿನ್’ ಬಳಸದೇ ಕಣ್ಣೀರಿನ ದೃಶ್ಯ ಚಿತ್ರೀಕರಿಸಿದ ಮೊಟ್ಟಮೊದಲ ಚಿತ್ರ ಸತೀ ಸುಲೋಚನ,

Byadmin AUG 18, 2021 ಇಡೀ ಭಾರತದಲ್ಲೆ ‘ಗ್ಲಿಸರಿನ್’ ಬಳಸದೇ ಕಣ್ಣೀರಿನ ದೃಶ್ಯ ಚಿತ್ರೀಕರಿಸಿದ ಮೊಟ್ಟಮೊದಲ ಚಿತ್ರಸತೀ ಸುಲೋಚನ ಕನ್ನಡದ ಪ್ರಪ್ರಥಮ ಚಿತ್ರವೂ ಹೌದು! ಕನ್ನಡದ ಮೊಟ್ಟಮೊದಲ ಸಿನಿಮಾ ‘ಸತೀ ಸುಲೋಚನ’ ೧೯೩೪ರಲ್ಲಿ ತೆರೆಕಂಡಿತು! ಈ ಚಿತ್ರಕ್ಕೆ ಆರ್.ನಾಗೇಂದ್ರರಾವ್ ಹೀರೋ ಮತ್ತು…

ಚಂದನವನ ಚರಿತ್ರೆ [ಸ್ಯಾಂಡಲ್‍ವುಡ್ ಸ್ಟೋರಿ]-2

1931ರಲ್ಲಿ ಹಾಲಿವುಡ್‍ನ ರಲ್‍ಅಲ್ಗೋಯೆಟ್ ನಿರ್ದೇಶನದಲ್ಲಿ ತಯಾರಿಸಲ್ಪಟ್ಟ ಪ್ರಪಂಚದ/ಭಾರತದ ಪ್ರಪ್ರಥಮ ಸೈಲೆಂಟ್ ಮೂವೀ “ಹಿಸ್‍ಲವ್‍ ಚಿತ್ರದ ನಿರ್ಮಾಪಕ ಹಾಗೂ ಗ್ಲಿಸರಿನ್ ಬಳಸದೆ ಕಣ್ಣೀರಿನ ದೃಶ್ಯ ಚಿತ್ರೀಕರಿಸಿದ ಭಾರತದ/ಕನ್ನಡದ ಮೊಟ್ಟಮೊದಲ ಫಿಲಂ ‘ಸತಿಸುಲೋಚನ’ ಚಿತ್ರದ ನಿರ್ಮಾಪಕ! ಇಂಡಿಯ ದೇಶದ ನಾಟಕ-ಸಿನಿಮಾ ಪಿತಾಮಹ ವಿಖ್ಯಾತ ಗುಬ್ಬಿವೀರಣ್ಣನವರು…

ಜಯಂತಿ: ಎ ಬೋಲ್ಡ್ -ಬ್ಯುಟಿಪುಲ್ ಅಕ್ಟ್ರೆಸ್!

ಕುಮಾರಕವಿ ಬಿ.ಎನ್.ನಟರಾಜ್ (9036976471) ಅಭಿನಯಶಾರದೆ ದಿಟ್ಟಕಲಾವಿದೆ ಜಯಂತಿಯ ಮೂಲ ಹೆಸರು ಕಮಲಕುಮಾರಿ. 1945ರಲ್ಲಿ ಬಳ್ಳಾರಿಯಲ್ಲಿ ಜನಿಸಿ 2021ರಲ್ಲಿ ಬೆಂಗಳೂರಲ್ಲಿ ನಿಧನರಾದ ಈಕೆ ಚಂದನವನದ ಅತ್ಯಂತ ಬೋಲ್ಡ್ & -ಬ್ಯುಟಿಪುಲ್ ಹೀರೋಯಿನ್! ವರನಟನನ್ನು ‘ರಾಜ್’ ಎಂದು ಕರೆಯುತ್ತಿದ್ದ ಏಕೈಕ ನಟಿ! ‘ಜೇನುಗೂಡು’ ಚಿತ್ರದ…

ಸಿನಿಮಾ ಹಾಗೂ ರಂಗಭೂಮಿ ಶಿಬಿರ ಮೈಸೂರಿನಲ್ಲಿ

ಸಿನಿಮಾ ಮತ್ತು ರಂಗಭೂಮಿ ತರಬೇತಿ ಶಿಬಿರ ಮೈಸೂರಿನ ಆಂದೋಲನ ಸರ್ಕಲ್ ಬಳಿ ಇರುವ ರಾಮಕೃಷ್ಣ ನಗರದ ಮೈಸೂರು ಫಿಲಂ ಇನ್ಸಿಟ್ಯೂಟ್ ನಲ್ಲಿ ನೀನಾಸಂ ಪದವಿದರರಿಂದ ತರಬೇತಿ ಹೇಳಿಕೊಡಲಾಗುವುದು.ಆಸಕ್ತ ಶಾಲಾ ಕಾಲೇಜು ವಿಧ್ಯಾರ್ಥಿಯರು ಇದರ ಉಪಯೋಗ ಪಡದುಕೊಳ್ಳ ಬಹುದು.ಹೆಚ್ಚಿನ ಮಾಹಿತಿಗಾಗಿ .೮೦೫೦೪ ೯೦೦೯೫

ಆಕ್ಸಿಜನ್ ಕಾನ್ಸಂಟ್ರೇಟರ್ ನೀಡಿದ ಭುವನಂ ಫೌಂಡೇಷನ್

ಮಡಿಕೇರಿ: ಭುವನಂ ಫೌಂಡೇಷನ್ ವತಿಯಿಂದ ಗ್ರೀನ್ ಸಿಟಿ ಫೋರಂ ಸಹಯೋಗದಲ್ಲಿ ನೀಡಲಾದ 50 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಕಂದಾಯ ಸಚಿವ ಆರ್.ಅಶೋಕ್ ಕೊಡಗು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದಾರೆ. ಚಿತ್ರನಟ ಭುವನ್ ಹಾಗೂ ನಟಿ ಹರ್ಷಿಕಾ ಪೂಣಚ್ಚ ಅವರು ಭುವನಂ ಫೌಂಡೇಶನ್ ಮೂಲಕ ಕೊರೊನಾ…

ತೆರೆಗೆ ಸಿದ್ಧವಾಗಿರುವ ಅನಿರೀಕ್ಷಿತ ಚಿತ್ರದ ಪೋಸ್ಟರ್ ಬಿಡುಗಡೆ

ಕೊರೊನಾ ಸಂಕಷ್ಟದ ನಡುವೆಯೂ ಸಿನಿಮಾವನ್ನು ಶೀಘ್ರವೇ ತೆರೆಗೆ ತರಲು ಅನಿರೀಕ್ಷಿತ ಸಿನಿಮಾ ತಂಡ ಮುಂದಾಗಿದ್ದು, ಈಗಾಗಲೇ ಮೂರು ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರದ ಮೊದಲ ಪೋಸ್ಟರ್ ನ್ನು ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಎರಡನೇ ಪೋಸ್ಟರ್ ನಟಿ ಶ್ರೀಮತಿ ಗಿರಿಜಾ ಲೋಕೇಶ್‌, ಮೂರನೇ…

ಮನೆಯಲ್ಲಿಯೇ ಯೋಗ ಮಾಡಿ ಗಮನಸೆಳೆದ  ಸ್ಪಂದನ ಸದಸ್ಯರು 

ಮೈಸೂರು: ಕುವೆಂಪುನಗರದ ಸ್ಪಂದನ ಸಂಸ್ಥೆ ವತಿಯಿಂದ ಯೋಗದಿನಾಚರಣೆಯನ್ನು ಈ ಬಾರಿ ಮನೆಯಲ್ಲಿಯೇ ಆಚರರಿಸಲಾಯಿತು. ಸಂಸ್ಥೆ ವತಿಯಿಂದ ನೀಡಲಾದ ಮನೆಯಲ್ಲೇ ಇರಿ, ಮನೆಯಲ್ಲೇ ಯೋಗ ಮಾಡಿ ಎಂಬ ಕರೆಗೆ ಸ್ಪಂದಿಸಿ, ಸ್ಪಂದನ ಕುಟುಂಬದ ಸದಸ್ಯರು ಮನೆಯಿಂದಲೇ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸುವುದರೊಂದಿಗೆ ಎಲ್ಲರ…

ಭಾರತ ಕ್ರಿಕೆಟ್ ತಂಡಕ್ಕೆ ಪೂನಂ ಪಾಂಡೆ ಕೊಟ್ಟ ಆಫರ್!

ನವದೆಹಲಿ: ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್ ತಂಡ ಟೆಸ್ಟ್ ವಿಶ್ವಚಾಂಪಿಯನ್‍ ಶಿಪ್ ಗೆದ್ದರೆ ಬೆತ್ತಲೆಯಾಗುವುದಾಗಿ ನಟಿ ಹಾಗೂ ರೂಪದರ್ಶಿ ಪೂನಂ ಪಾಂಡೆ ಮತ್ತೊಮ್ಮೆ ಹೇಳಿರುವುದು ಪಡ್ಡೆ ಹುಡುಗರ ಎದೆಯಲ್ಲಿ ಅವಲಕ್ಕಿ ಕುಟ್ಟುವಂತೆ ಮಾಡಿದೆ. ಹಾಗೆನೋಡಿದರೆ ಇಂತಹ ಹೇಳಿಕೆಗಳನ್ನು ನೀಡುವುದು ಪೂನಂ ಪಾಂಡೆಗೇನು…