Category: ಸಿನಿಮಾ

ಮದರಸ ಕಟ್ಟಡ ತೆರವಿಗೆ ಮನವಿ

ಗುಂಡ್ಲುಪೇಟೆ: ತಾಲೂಕಿನ ಬಸವಾಪುರ ಗ್ರಾಮದ ಮದರಸ ಕಟ್ಟಡವನ್ನು ತೆರವುಗೊಳಿಸಬೇಕು ಎಂದು ಹಿಂದೂ ಜಾಗರಣಾ ವೇದಿಕೆ ಹಾಗು ಬಸವಪುರ ಗ್ರಾಮದ ಯುವಕರು ತಹಸೀಲ್ದಾರ್ ಸಿ.ಜಿ.ರವಿಶಂಕರ್‍ಗೆ ಮನವಿ ಸಲ್ಲಿಸಿದರು. ಬಸವಾಪುರ ಗ್ರಾಮಸ್ಥರ ವಿರೋಧ ಹಾಗು ಗ್ರಾಪಂ ಸದಸ್ಯರು ಕೂಡ ಮದರಸ ನಿರ್ಮಾಣ ಬೇಡ ಎಂದು…

ಖ್ಯಾತ ನಿರ್ದೇಶಕ ಆರ್ ಚಂದ್ರು ಬಿಡುಗಡೆ ಮಾಡಿದರು “ಕಿರಿಕ್ ಶಂಕರ್” ಚಿತ್ರದ ಟ್ರೇಲರ್.

ಸಿನಿಮಾ ಇದೇ 27ಕ್ಕೆ ರಾಜ್ಯಾದ್ಯಂತ ಬಿಡುಗಡೆ. ಲೂಸ್ ಮಾದ ಯೋಗಿ ನಾಯಕರಾಗಿ ನಟಿಸಿರುವ “ಕಿರಿಕ್ ಶಂಕರ್” ಚಿತ್ರದ ಟ್ರೇಲರನ್ನು ಖ್ಯಾತ ನಿರ್ದೇಶಕ ಆರ್ ಚಂದ್ರು ಬಿಡುಗಡೆ ಮಾಡಿ ಶುಭ ಕೋರಿದರು. ನಾನು “ತಾಜ್ ಮಹಲ್” ಚಿತ್ರ ಮಾಡಿದಾಗಿನಿಂದಲೂ ಎಂ ಎನ್ ಕುಮಾರ್…

ಚಂದನವನ ಚರಿತ್ರೆ [ಸ್ಯಾಂಡಲ್‍ವುಡ್ ಸ್ಟೋರಿ]-31

ಪ್ರಣಯರಾಜ ಶ್ರೀನಾಥ್ ಚಂದನವನ ಚರಿತ್ರೆ -೩೧ ಪ್ರಣಯರಾಜ ಶ್ರೀನಾಥ್ ತಮ್ಮ ೪೨ನೇ ಚಿತ್ರ ’ಶುಭಮಂಗಳ’ ಚಲನಚಿತ್ರ ದಿಂದ ಕ್ಲಿಕ್ ಆದ ಬಲು ಅಪರೂಪದ ಹೀರೋ. ಈ ಹಿಂದಿನ ೪೨ಚಿತ್ರಗಳಿಂದ ಗಳಿಸದ ಜನಪ್ರಿಯತೆ, ಕೀರ್ತಿ, ಹಣ ಹಾಗೂ ಪ್ರಶಸ್ತಿಯನ್ನು ಈ ಚಿತ್ರವು ಇವರಿಗೆ…

ಸೆನ್ಸಾರ್ ಮೆಚ್ಚಿದ “ಆವರ್ತ”

“ವಿಜೇತ ಚಿತ್ರ ” ನಿರ್ಮಿಸಿ ವೇಮಗಲ್ ಜಗನ್ನಾಥ ರಾವ್ ನಿರ್ದೇಶನ ಮಾಡಿರುವವಿಭಿನ್ನ ಥ್ರಿಲ್ಲರ್ ಚಿತ್ರ “ಆವರ್ತ “ವನ್ನ ಇತ್ತೀಚಿಗೆ ನೋಡಿದ ಸೆನ್ಸರ್ ಮಂಡಳಿಯವರು ಮೆಚ್ಚುಗೆ ವ್ಯಕ್ತಪಡಿಸಿ UA ಸರ್ಟಿಫಿಕೇಟ್ ಯಾವುದೇ ಕಟ್ಸ್ ಇಲ್ಲದೆ ನೀಡಿದ್ದಾರೆ, ಉತ್ತಮ ಸಂಭಾಷಣೆ, ಹೊಸತರಹದ ಸ್ಕ್ರೀನ್ ಪ್ಲೇ…

4 n 6 ಚಿತ್ರಕ್ಕೆ ಚಾಲನೆ,
ಶ್ರೀಮುರುಳಿ ಟೈಟಲ್ ಲಾಂಚ್

ಲವ್ ಮಾಕ್ಟೇಲ್ ಹಾಗೂ ಲವ್ 360 ಚಿತ್ರಗಳ ಖ್ಯಾತಿಯ ರಚನಾ ಇಂದರ್ ಒಬ್ಬ ಡಿಟೆಕ್ಟಿವ್ ಆಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ “4 n 6” ಚಿತ್ರಕ್ಕೆ ದರ್ಶನ್ ಶ್ರೀನಿವಾಸ್ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಒಂದು ಮರ್ಡರ್ ಮಿಸ್ಟರಿ ಸುತ್ತ ನಡೆಯುವ…

ಚಂದನವನದ ಸಾಧಕರಿಗೆ ಅದ್ಭುತ ವೇದಿಕೆ ಸೃಷ್ಟಿಸಿದ ಚಿತ್ತಾರ ಸ್ಟಾರ್ ಅವಾರ್ಡ್ 2022

ಚಿತ್ತಾರ ಅಂಗಳದಲ್ಲಿ ತಾರೆಗಳ ಕಲರವ ಈ ಪ್ರಶಸ್ತಿಯ ವಿವರ ಕೆಳೆಗಿನಂತಿದೆ ಚಿತ್ತಾರ ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್೧. ಶ್ರೀಮತಿ ಭಾರತಿ ವಿಷ್ಣುವರ್ಧನ್೨. ಸುಪ್ರಿಂ ಹೀರೊ ಶಶಿ ಕುಮಾರ್೩. ಕೋಟಿ ನಿರ್ಮಾಪಕ ರಾಮು (ಶ್ರೀಮತಿ ಮಾಲಾಶ್ರಿಯವರು ಸ್ವೀಕರಿಸಿದರು)೪. ಸಾಹಸ ನಿರ್ದೇಶಕ ರಾಮ ಶೆಟ್ಟಿ೫.…

 ಕ್ಲಾಪ್-12 ಅರುಣ್‌ಕುಮಾರ್

ಕ್ರಿ.ಶ.೧೯೩೧ರಲ್ಲಿ ಜನಿಸಿದ ಗುರುರಾಜಲುನಾಯ್ಡು ಹರಿಕಥೆಯ ಪಿತಾಮಹರಲ್ಲಿ ಅಗ್ರಜನೆಂದು ಜನಪ್ರಿಯರಾದರು. ಇವರ ಜತೆಗೆ ಭದ್ರಗಿರಿ ಅಚ್ಯುತದಾಸ್ ಮತ್ತು ಕೇಶವದಾಸ್ ಅವರೂ ಸೇರಿಕೊಂಡು ಹರಿಕಥಾ ರತ್ನತ್ರಯರಾಗಿ ಪ್ರಖ್ಯಾತರಾದರು. ಈ ಮೂವರು ವಿದ್ವಾಂಸರ ಹರಿಕಥೆ/ಶಿವಕಥೆ ಕಾರ್ಯಕ್ರಮಗಳು ನಮ್ಮ ರಾಜ್ಯ ಮತು ದೇಶದಲ್ಲಷ್ಟೆ ಅಲ್ಲ ಹಲವಾರು ವಿದೇಶಗಳಲ್ಲೂ…

ಮೇ ನಲ್ಲಿ “ಚಂದ್ರಲೇಖ ರಿಟರ್ನ್ಸ

ಓಂಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರದಲ್ಲಿ ಅಭಿ ನಾಯಕ. ಭೂಮಿಕಾ ನಾಯಕಿ. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಖ್ಯಾತ ನಿರ್ದೇಶಕ ಎನ್ ಓಂಪ್ರಕಾಶ್ ರಾವ್ ನಿರ್ದೇಶನದ ” ಚಂದ್ರಲೇಖ ರಿಟರ್ನ್ಸ್” ಚಿತ್ರ ಮೇ 25 ರಂದು ಆರಂಭವಾಗಲಿದೆ. ಇದು…

ಕ್ಲಾಪ್-11ಉದಯ್ಕುಮಾರ್

ದಿ. 5.3.1933 ರಂದು ಧರ್ಮಪುರಿಬಳಿ ಜನಿಸಿದ ಬೊಮ್ಮಸಂದ್ರ ಶ್ರೀನಿವಾಸಯ್ಯ ಸೂರ್ಯನಾರಾಯಣಶಾಸ್ತ್ರಿ ೧೯೫೬ರಲ್ಲಿ ಬೆಳ್ಳಿತೆರೆಕಂಡ ಭಾಗ್ಯೋದಯ ಕನ್ನಡ ಫ಼ಿಲಂ ಮೂಲಕ ಸಿನಿಮಾಲೋಕಕ್ಕೆ ಪಾದಾರ್ಪಣೆ. ನಾಯಕನಟನಾಗಿ ಎಂಟ್ರಿಕೊಟ್ಟು ಐವತ್ತರವತ್ತು ಚಿತ್ರದಲ್ಲಿ ಉತ್ತಮವಾಗಿ ನಟಿಸಿದರೂ ದುರದೃಷ್ಟವಶಾತ್ ಖಳನಾಯಕನಾಗಿ ಅಭಿನಯಿಸಲು ಅಂಟಿಕೊಂಡ ಮಹಾನ್ ಕಲಾವಿದ! ಕನ್ನಡ ಚಿತ್ರರಂಗದ…

ಡಾ.ಪುನೀತ್ ರಾಜಕುಮಾರ್ ಈ ಶತಮಾನದ ಸಿನಿ ಬೆಳಕು

-ಚಿಮಬಿಆರ್ (ಮಂಜುನಾಥ ಬಿ.ಆರ್) ಒಬ್ಬ ಸಿನಿ ನಟ ಈ ಮಟ್ಟದಲ್ಲಿ ಜನರ ಪ್ರೀತಿ ಗಳಿಸಿರುವುದು ಇಡೀ ಜಗತ್ತಿಗೆ ನಿಬ್ಬೆರಗು. ಅಪ್ಪು ಅವರ ಅಭಿಮಾನಿಗಳು ದೇಶ ವಿದೇಶಗಳಲ್ಲೂ ವ್ಯಾಪಿಸಲು ಅವರ ನಟನೆಮಾತ್ರ ಕಾರಣ ಎನ್ನುವುದು ಸರಿಹೊಂದಲ್ಲ. ಆ ರೀತಿ ಅಭಿನಯಿಸುತ್ತಿರುವವರು ಹಲವರಿದ್ದಾರೆ. ಅಪ್ಪು…

ಯೋಗಾ ನರಸಿಂಹ ಸ್ವಾಮಿ ದೇವಸ್ಥಾನದ ಸಂಸ್ಥಾಪಕ ಪ್ರೊ.ಭಾಷ್ಯಂ ಸ್ವಾಮೀಜಿ ಅವರಿಗೆ ನಾಡೋಜ ಗೌರವ ಪ್ರಶಸ್ತಿ ಪ್ರದಾನ

ಮೈಸೂರು, ಏ.೧೩:- ಯೋಗಾ ನರಸಿಂಹ ಸ್ವಾಮಿ ದೇವಸ್ಥಾನದ ಸಂಸ್ಥಾಪಕರಾದ ಪ್ರೊ. ಭಾಷ್ಯಂ ಸ್ವಾಮೀಜಿ ಅವರಿಗೆ ಹೊಸಕೋಟೆಯ ಕ ವಿಶ್ವವಿದ್ಯಾನಿಲಯದಿಂದ ನಾಡೋಜ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.ನಿನ್ನೆ ಹಮ್ಮಿಕೊಳ್ಳಲಾಗಿದ್ದ ನುಡಿ ಹಬ್ಬ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ .ಥಾವರ ಚಂದ್ ಗೆಹಲೋಟ್ ಅವರು ಭಾಷ್ಯಂ ಸ್ವಾಮೀಜಿ…

ಕ್ಲಾಪ್-10 ಕಲ್ಯಾಣ್‌ಕುಮಾರ್

೧೯೬೭ರಷ್ಟು ಹಿಂದೆಯೆ ನಟ ನಿರ್ಮಾಪಕ ನಿರ್ದೇಶಕನಾಗಿ ಹಾಗೂ ಇಂಗ್ಲಿಷ್ ಮಿಶ್ರಣದ ಕನ್ನಡ ಸಂಭಾಷಣೆ-ಹಾಡುಗಳನ್ನು ಸ್ವಯಂ ರಚಿಸಿ ಪ್ರೇಮಕ್ಕೂ ಪರ್ಮಿಟ್ಟೆ ಎಂಬ ಕನ್ನಡ ಫ಼ಿಲಮ್ ರಿಲೀಸ್ ಮಾಡಿದ ಬಹುಮುಖ ಪ್ರತಿಭೆಯ ಕಲಾರಸಿಕ ಕಲ್ಯಾಣಕುಮಾರ್! ಇದು ಕಂಗ್ಲಿಷ್ ಭಾಷೆಯುಳ್ಳ ಚಂದನವನದ ಮೊಟ್ಟಮೊದಲ ಸಿನಿಮ! ೭ನೇ…

ಅಬ ಜಬ ದಬ ಚಿತ್ರದ ಮುಹೂರ್ತ ಸದ್ದಿಲ್ಲದೆ ಮುಗಿಸಿದೆ

ಏಪ್ರಿಲ್ 11, 2022 ರಂದು ತನ್ನ ವಿಭಿನ್ನ ಫೋಟೋಶೂಟ್ ಮೂಲಕ ಸಿನಿ ಪ್ರಿಯರ ಗಮನ ಸೆಳೆದ ಅಬ ಜಬ ದಬ ಚಿತ್ರದ ಮುಹೂರ್ತ ರವಿ ಕಿರಣ್ ಎಸ್ಟೇಟ್ ಕನಕಪುರದಲ್ಲಿ ಚಿತ್ರ ತಂಡ ಸದ್ದಿಲ್ಲದೆ ಮುಗಿಸಿದೆ. ನಿರ್ದೇಶಕ ಮಯೂರ ರಾಘವೇಂದ್ರ ಮೊದಲ ಹಂತದ…

“ಲಹರಿ” ಗೆ ನಲವತ್ತೆಂಟು ವರ್ಷ. ರಿಕ್ಕಿಕೇಜ್ ಗೆ ಗ್ರ್ಯಾಮಿ ಬಂದ ಹರ್ಷ

ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿರುವ “ಲಹರಿ” ಸಂಸ್ಥೆ ಆರಂಭವಾಗಿ ನಲವತ್ತೆಂಟು ವರ್ಷವಾಗಿದೆ. “ಲಹರಿ ಮ್ಯೂಸಿಕ್” ಮೂಲಕ ರಿಕ್ಕಿಕೇಜ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ಡಿವೈನ್ ಟೈಡ್ಸ್ ಆಲ್ಬಂ ಗೆ ಸಂಗೀತ ಕ್ಷೇತ್ರದ ಮೇರು ಪ್ರಶಸ್ತಿಯಾದ ಗ್ರ್ಯಾಮಿ ಸಹ ಬಂದಿದೆ. ರಿಕ್ಕಿ…

ಶ್ರೀ ರಾಮನವಮಿಯಂದು ಬಿಡುಗಡೆಯಾಯಿತು “ಶೋಕಿವಾಲ” ನ ಟೀಸರ್

ಕ್ರಿಸ್ಟಲ್ ಪಾರ್ಕ್ ಸಿನಿಮಾ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ ಹಾಗೂ ಕಿಶೋರ್ ಅವರು ನಿರ್ಮಿಸಿರುವ “ಶೋಕಿವಾಲ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಜಾಕಿ ನಿರ್ದೇಶನದಲ್ಲಿ ಅಜಯ್ ರಾವ್ ನಾಯಕರಾಗಿ ನಟಿಸಿರುವ ಈ ಚಿತ್ರದ ಟೀಸರ್ ಮಹಾಲಕ್ಷ್ಮಿ ಪುರದಲ್ಲಿರುವ ಅಣ್ಣವ್ರ ಪ್ರತಿಮೆ ಬಳಿ ಬಿಡುಗಡೆಯಾಗಿದೆ. ಅಪ್ಪು ಅವರ…