ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೬
[೬]ಎಸ್.ಕೆ.ಪದ್ಮಾದೇವಿ
೧೫ನೇ ಜೂನ್ ೧೯೨೪ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್‌ನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಎಸ್.ಕೆ. ಪದ್ಮಾದೇವಿ ಜನಿಸಿದರು. ನಾಟಕ ಮತ್ತು ಸಿನಿಮಾ ರಂಗದಲ್ಲಿ ಸ್ತ್ರೀ ಪಾತ್ರಗಳನ್ನು ಮಹಿಳೆಯರು ಅಭಿನಯಿಸಲು ಅಭಾವವಿದ್ದ ಬರಗಾಲದಲ್ಲಿ ದೊರಕಿದ ಬೆರಳೆಣಿಕೆಯಷ್ಟು ನಟಿಯರಲ್ಲಿ ಇವರೂ ಒಬ್ಬರು. ತಮ್ಮ ಮನೆಯಲ್ಲಿ…