ಸಾವಿನಲ್ಲೂ ದೇಹದ ಅಂಗಾಗಗಳ ದಾನ ಮಾಡಿ ಸಾರ್ಥಕತೆ ಕಂಡ ಸಂಚಾರಿ ವಿಜಯ್
ರಾಷ್ಟ್ರ ಪ್ರಶಸ್ತಿ ಪುರಸ್ಕøತ ,ಪ್ರತಿಭಾವಂತ,ಸುಂದರ ಯುವ ನಟ ಶ್ರೀ ಸಂಚಾರಿ ವಿಜಯ್ ರವರಅಕಾಲಿಕ ಮರಣದಿಂದ ನಮಗೆ ಆಘಾತವಾಗಿದ್ದು,ಸಮಾಜಕ್ಕೆ ,ಚಿತ್ರರಂಗಕ್ಕೆ ಅತೀವ ನಷ್ಟವಾಗಿದೆ.ಹೆಚ್ಚು ಸಾಧನೆಯ ಹಂತದಲ್ಲಿದ್ದಾಗಲೇ ಈ ರೀತಿಮೃತಪಟ್ಟಿರುವುದು ನಿಜಕ್ಕೂ ಇದು ದುರದೃಷ್ಟ ಮತ್ತು ದುರಂತವೇ ಸರಿ.ಶಂಕರ್ ನಾಗ್, ಸುನಿಲ್ ರವರ ಅಕಾಲಿಕ…