Category: ವಿದೇಶ

ಸೊನೆ ಮಳೆಗೆ ಸಿಲುಕಿದ ಸಾಂಬಾರ್ ಈರುಳ್ಳಿ

ಗುಂಡ್ಲುಪೇಟೆ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಬಿಡುವಿಲ್ಲದೆ ಸುರಿಯುತ್ತಿರುವ ಸೊನೆ ಮಳೆಯಿಂದಾಗಿ ಸಾಂಬಾರ್ ಈರುಳ್ಳಿ ಬೆಳೆದಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೆರೆಯ ರಾಜ್ಯವಾದ ತಮಿಳುನಾಡಿನ ನೀಲಗಿರಿ ಮತ್ತು ಕೇರಳದಲ್ಲಿ ಸತತ ಮಳೆಯಾಗುತ್ತಿರುವ ಕಾರಣದಿಂದಾಗಿ ತಾಲೂಕಿನ ಕಾಡಂಚಿನ ಭಾಗದಲ್ಲಿ ಸಹ ದಿನ ಪೂರ್ತಿ…

೭೫ ನೇ ಸ್ವಾತಂತ್ರ್ಯದ ಸಂಭ್ರಮದಲ್ಲಿ ಸ್ವಾತಂತ್ರ್ಯ ನಂತರದ ಸ್ಥಿಂತ್ಯತರಕ್ಕೆ ಹಲವು ಬೆಳವಣಿಗೆಗಳ ಹೊರತಾಗಿ ಭಾರತ ಮತ್ತಷ್ಟು ಭದ್ರವಾಗಬೇಕಿರುವುದು ಅನಿವಾರ್ಯ”

ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಭಾರತದ ಸ್ವಾತಂತ್ರ್ಯದ ನಂತರದಲ್ಲಿ ಭದ್ರಬುನಾದಿಯನ್ನು ಹಾಕಿಕೊಟ್ಟದ್ದು ಸಂವಿಧಾನ.ಇದರ ಒಂದೊಂದು ಎಳೆ ಹಿಡಿದು ಭಾರತ ದೇಶ ವಿಶ್ವದಲ್ಲಿ ಸಾರ್ವಭೌಮ ರಾಷ್ಟ್ರ ಎಂದು ಹೆಗ್ಗಳಿಕೆ ಪಡೆಯಿತು.ಭಾರತೀಯ ಸಮಾಜದ ಪ್ರತಿಯೊಂದು ವ್ಯವಸ್ಥೆಯು ಹಲವು ಬಗೆಯಲ್ಲಿ ವ್ಯವಸ್ಥಿತ ಆಯಕಟ್ಟನ್ನು ಹೊಂದುತ್ತಲೇ ಬಂದಿತು.ಪ್ರಾದೇಶಿಕವಾಗಿ, ಭಾಷಿಕವಾಗಿ,…

ಆಗಸ್ಟ್ ತಿಂಗಳಲ್ಲಿ ನೂತನ ರಥ ಚಾಮರಾಜನಗರಕ್ಕೆ ಬರಲಿದೆ,

ಆಗಸ್ಟ್ ತಿಂಗಳಲ್ಲಿ ನೂತನ ರಥ ಚಾಮರಾಜನಗರಕ್ಕೆ ಬರಲಿದೆ ಎಂದು ಶಾಸಕ ಸಿ ಪುಟ್ಟರಂಗಶೆಟ್ಟಿ ತಿಳಿಸಿದರು ಇಂದು ಬೆಳಗ್ಗೆ ಶ್ರೀಚಾಮರಾಜೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರುಚಾಮರಾಜನಗರದ ಪ್ರಸಿದ್ಧ ಆಷಾಢ ಮಾಸದ ಅಂಗವಾಗಿ ಚಾಮರಾಜೇಶ್ವರರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಮಾಜಿ…

ಮೊಟ್ಟಮೊದಲ ಆನ್‍ಲೈನ್ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಆತಿಥ್ಯ ವಹಿಸಲಿರುವ ಸೈಕಲ್‍ಪ್ಯೂರ್ ಅಗರಬತ್ತಿ.

– ಅಗರಬತ್ತಿ ತಯಾರಿಕಾ ಕ್ಷೇತ್ರದಲ್ಲಿ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಉತ್ಪಾದಕ ಸಂಸ್ಥೆಯಾಗಿರುವ ಎನ್ ರಂಗರಾವ್ ಅಂಡ್ ಸನ್ಸ್(ಎನ್‍ಆರ್‍ಆರ್‍ಎಸ್) ಅವರ ಬ್ರಾಂಡ್ ಆದ ಸೈಕಲ್‍ಪ್ಯೂರ್ ಅಗರಬತ್ತಿ ಈಗ ತನ್ನ ರೀತಿಯ ಅನನ್ಯವಾದ ಮತ್ತು ಮೊಟ್ಟಮೊದಲ ಆನ್‍ಲೈನ್ ಸತ್ಯನಾರಾಯಣ ಪೂಜಾ ಕಾರ್ಯಕ್ರಮಕ್ಕೆ ಆತಿಥ್ಯ ವಹಿಸಲಿದೆ.…

ಪಂಚವಾರ್ಷಿಕ ಯೋಜನೆಯ ರೂವಾರಿಗಳು ಜಯಚಾಮರಾಜ ಒಡೆಯರು :ಡಾ॥ವೈ ಡಿ ರಾಜಣ್ಣ

ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಮೈಸೂರು ಸಂಸ್ಥಾನದ 25ನೇ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ 102ನೇಜಯಂತಿ ಅಂಗವಾಗಿ ಚಾಮರಾಜೇಂದ್ರ ವೃತ್ತದಲ್ಲಿರುವ ಜಯಚಾಮರಾಜೇಂದ್ರ ಒಡೆಯರ್ ರವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಕೋವಿಡ್-2 ನೇ ಅಲೆಯ ಲಕ್ ಡೌನ್ ಸಂದರ್ಭದಲ್ಲಿ ನಿರಂತರವಾಗಿ ಸೇವೆ…

ಸ್ಪಂದನ ವತಿಯಿಂದ ಕೊರೊನಾವಾರಿಯರ್ ಗಳಿಗೆ ಸನ್ಮಾನ ಜೊತೆಗೆ ವೈದ್ಯರ ದಿನಾಚರಣೆ ,ವನಮಹೋತ್ಸವ ಸಪ್ತಾಹ ಆಚರಣೆ,ಆಹಾರ ಕಿಟ್ ಗಳ ವಿತರಣೆ

ವನಮಹೋತ್ಸವ ಸಪ್ತಾಹ ಆಚರಣೆ,ಕೊರೊನಾ ವಾರಿಯರ್ ಸನ್ಮಾನಿಸುವ ಹಾಗೂ ಆಹಾರಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮ ಯಶಸ್ವಿಯಾಗಿ‌‌ ಇಂದು ಜರುಗಿದೆ.ವನಮಹೋತ್ಸವ ದಿನಾಚರಣೆಯನ್ನು ಗಂಡ ಭೇರುಂಡ ಉದ್ಯಾನವನದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು.ಸದರಿ‌ ಕಾರ್ಯಕ್ರಮದ ಮೂಲಕ ಮುಂದಿನ ದಿನಗಳಲ್ಲಿ ಸಾವಿರಾರು ಗಿಡಗಳನ್ನು ನೆಡುವ ಯೋಜನೆಯನ್ನು ಹಮ್ಮಿಕೊಳ್ಳಲಾಯಿತು.ಸಭಾ…

“ತೃತೀಯ ಲಿಂಗಿಗಳ ಜೀವನದ ಹಾದಿ ತಪ್ಪಲು ನಮ್ಮದೇ ಸಮಾಜದ ಜರಿಯುವಿಕೆಯ ದೃಷ್ಟಿಯ ಪಾಲು ಹೆಚ್ಚಿರುವುದು ಬದಲಾಗಬೇಕಿದೆ”

ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಈಗಾಗಲೇ ಎಲ್ಲೆಡೆ ತೃತೀಯ ಲಿಂಗಿಗಳ ಪರವಾದ ಧ್ವನಿಗಳು ಕೇಳಿಬರುತ್ತಿದೆ‌.ಜೊತೆಗೆ ಸಿನಿಮಾ ರಂಗಗಳಲ್ಲೂ ತೃತೀಯ ಲಿಂಗಿಗಳ ಬದುಕಿನ ಆಧಾರಿತ ಚಲನಚಿತ್ರಗಳು ಮೂಡಿ ಬಂದಿವೆ.ಉದಾಹರಣೆಗೆ ಸಂಚಾರಿ ವಿಜಯ್ ನಟಿಸಿರುವ “ನಾನು ಅವನಲ್ಲ ಅವಳು ಸಿನಿಮಾ ಕಥೆ”.ಈ ಸಿನಿಮಾ ಬಹುಪಾಲು ತೃತೀಯ…

ಕಪಿಗಳ ಹಾವಳಿಗೆ ಕಂಗಾಲಾದ ಹೆಚ್.ಡಿ.ಕೋಟೆಯ ಹೀರೇಹಳ್ಳಿ ನಿವಾಸಿಯಾದ ರೈತ ರಾಜೇಂದ್ರ ಅವರು ಪರಿಹಾರ ಕೇಳಲು ಬಾಯಿಮಾತು ಕದಿಯುತ್ತಿರುವ ಅಧಿಕಾರಿಗಳು”

ಕಪಿಗಳ ಹಾವಳಿಗೆ ಕಂಗಾಲಾದ ಹೆಚ್.ಡಿ.ಕೋಟೆಯ ಹೀರೇಹಳ್ಳಿ ನಿವಾಸಿಯಾದ ರೈತ ರಾಜೇಂದ್ರ ಅವರು ಪರಿಹಾರ ಕೇಳಲು ಬಾಯಿಮಾತು ಕದಿಯುತ್ತಿರುವ ಅಧಿಕಾರಿಗಳು” ರೈತನ ಕೃಷಿ ಬೆಳೆಗೆ ಸಕಾಲದಲ್ಲಿ ಮಳೆಯಾಗದೆ ಕೈತುಂಬಾ ಸಾಲ ಮಾಡಿಕೊಂಡು ವ್ಯವಸಾಯ ಮಾಡಿ ಪಡೆದಂತಹ ಇಳುವರಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಯು ಸಿಗುವುದಿಲ್ಲ…

ಬಳಕೆಗೆ ಸಿದ್ಧವಾದ ವೈವೇದ್ಯ ಕಪ್‌ ಸಾಂಬ್ರಾಣಿ ಸೈಕಲ್‌ ಪ್ಯೂರ್‌ ಅಗರಬತ್ತಿಯಿಂದ ಅನುಕೂಲಕರ ಆಕರ್ಷಕ ಶಕ್ತಿ-ಶುದ್ಧೀಕರಣ ಉತ್ಪನ್ನ

ಅಗರಬತ್ತಿಯಿಂದ ಹಿಡಿದು ಏರೋಸ್ಪೇಸ್‌ವರೆಗೂ ಹಲವಾರು ಕ್ಷೇತ್ರಗಳಲ್ಲಿ ತನ್ನ ಸ್ಥಾಪಿತ ಉಪಸ್ಥಿತಿಯನ್ನು ಹೊಂದಿರುವ ಮೈಸೂರು ಮೂಲದ ಎನ್‌ಆರ್ ಸಮೂಹದ ಅತಿದೊಡ್ಡ ಅಗರಬತ್ತಿ ತಯಾರಕರಾದ ಸೈಕಲ್‌ ಪ್ಯೂರ್‌ ಅಗರಬತ್ತಿಯು ಓಂ ಶಾಂತಿ ನೈವೇದ್ಯ ಕಪ್ ಸಾಂಬ್ರಾಣಿಯನ್ನು ಪರಿಚಯಿಸಿದೆ. ಸಾಂಪ್ರದಾಯಿಕ ಸಾಂಬ್ರಾಣಿ ಅನುಭವದ ಸಾರವನ್ನು ಇದರಲ್ಲಿ…

ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೆ ತರಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಸಂಸದ ಪ್ರತಾಪ್ ಸಿಂಹರವರಲ್ಲಿ ವೀರ ಸಾವರ್ಕರ್ ಯುವ ಬಳಗದಿಂದ ಮನವಿ,

ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೆ ತರಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಪ್ರಯತ್ನಿಸುವಂತೆ ಸಂಸದ ಪ್ರತಾಪ್ ಸಿಂಹರವರಲ್ಲಿ ವೀರ ಸಾವರ್ಕರ್ ಯುವ ಬಳಗದಿಂದ ಮನವಿ ಮಾಡಲಾಯಿತು. ಭಾರತಕ್ಕೆ ಪರಕೀಯರ ಆಳ್ವಿಕೆಯಿಂದ ಮುಕ್ತಿ ದೊರೆತು ತನ್ನದೇ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮುನ್ನಡೆಯಲು ಪ್ರಾರಂಭಿಸಿ ಮುಕ್ಕಾಲು…

ಶ್ರವಣದೋಷ ಕೋರ್ಸ್‍ನಲ್ಲಿ ಚಿನ್ನದ ಪದಕ ಪದವಿ ಪಡೆದು ಚಂದನರವರಿಗೆ ಸಮಾನ ಮನಸ್ಕರ ವಿಚಾರ ವೇದಿಕೆ ವತಿಯಿಂದ ಸನ್ಮಾನ

ಟಿ ನರಸೀಪುರ .ಬುದ್ಧಿಮಾಂದ್ಯ ಹಾಗೂ ಶ್ರವಣದೋಷ ಕೋರ್ಸ್ ನಲ್ಲಿ ಪದವಿ ಪಡೆದು ಚಿನ್ನದ ಪದಕ ಗಳಿಸಿ ತಾಲ್ಲೂಕಿಗೆ. ಕೀರ್ತಿ ತಂದಿದ್ದಾರೆ. ಚಂದನ .ಶ್ರವಣದೋಷ ಮತ್ತು ಬುದ್ಧಿಮಾಂದ್ಯ ಕೋರ್ಸ್ ನಲ್ಲಿ ಪದವಿ ಪಡೆದು ಚಿನ್ನದ ಪದಕ ಗಳಿಸಿರುವ ಚಂದನ ರವರಿಗೆ ತಾಲ್ಲೋಕು ಸಮಾನ…

ಬೆಂಗಳೂರು ನಿರ್ಮಾತೃ ಕೆಂಪೇಗೌಡರಿಗೊಂದು ಸೆಲ್ಯೂಟ್!

ಭಾರತದ ಭೂಮಿಯೇ ಹಾಗೆ ಹಲವಾರು ಶ್ರೇಷ್ಠತೆ ಮತ್ತು ವಿಶಿಷ್ಠತೆಗಳ ಆಗರ. ಅದು ಈ ದೇಶದ ಪ್ರಕೃತಿಯ ಘಮವೇ ಹಾಗೂ ಮಹತ್ವದ ಫಲವೇ ಇದಕ್ಕೆ ಕಾರಣ ಎನ್ನಬಹುದು. ಇತಿಹಾಸದಲ್ಲಿನ ಸಿಂಹ ಹೆಜ್ಜೆಗಳ ದಾರಿಯಲೆಲ್ಲ ಇಂದು ವಿಶ್ವದ ಗಮನ ಸೆಳೆತವಿದೆ. ದೇಶದ ದಕ್ಷಿಣದ ಹಿರಿಮೆ,…

ವಿ.ಕೆ. ಎಸ್ ಫೌಂಡೆಶನ್ ವತಿಯಿಂದ ಲಸಿಕೆ ಪಡೆಯುವವರಿಗೆ ಮಹಿಳೆಯರಿಗೆ ಮತ್ತು ಹಿರಿಯ ನಾಗರೀಕರಿಗೆ ಸಂಚಾರಿ ಸಾರಿಗೆ ವ್ಯವಸ್ಥೆ

ವಿ.ಕೆ. ಎಸ್ ಫೌಂಡೆಶನ್ ವತಿಯಿಂದ ಲಸಿಕೆ ಪಡೆಯುವವರಿಗೆ ಮಹಿಳೆಯರಿಗೆ ಮತ್ತು ಹಿರಿಯ ನಾಗರೀಕರಿಗೆ ಸಂಚಾರಿ ಸಾರಿಗೆ ವ್ಯವಸ್ಥೆಯನ್ನ ಶ್ರೀರಾಂಪುರ ಅರವಿಂದನಗರ ಮತ್ತು ವಿವೇಕಾನಂದನಗರ ಬಡಾವಣೆಯ ನಿವಾಸಿಗಳಿಗೆ ಲಸಿಕೆ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಗರದ ಚರಕ ಆಯುರ್ವೇದ ಆಸ್ಪತ್ರೆಯಲ್ಲಿ ಮಾಡಲಾಯಿತು,…

ಆನ್ಲೈನ್ ಜೂಜು ಈ ಕಾಲದ ಹೊಸ ಪಿಡುಗಾಗಿದೆ ಹಾಗು ಕಾನೂನು ಬಾಹಿರವಾದ ಜೂಜು ಆನ್ಲೈನ್ ನಲ್ಲಿ ಕಾಣುತ್ತಿರುವ ಬೆಳವಣಿಗೆ ಉತ್ತಮ ಸಮಾಜಕ್ಕೆ ಮಾರಕ”*

ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಬೆಲೆ ಬಾಳುವ ಅಥವಾ ಬೆಲೆ ಇರುವ ಯಾವುದನ್ನೇ ಆಗಲಿ ಪಣಕ್ಕಿಟ್ಟು ಆಡುವ ಅನಾಗರಿಕ ಸಂಸ್ಕೃತಿಯದ್ದಾದ ಈ ಜೂಜಿನ ಆಟ ಬಹಳ ಇತಿಹಾಸವನ್ನು ಪಡೆದಿದೆ.ಇಲ್ಲಿ ಮೋಜು ಒಣ ಪ್ರತಿಷ್ಠೆಗಳ ಹೊರತು ಒಂದೂ ನೈತಿಕ ಅಂಶಗಳನ್ನು ಒಳಗೊಂಡಿರುವುದು ಕಂಡುಬರುವುದಿಲ್ಲ.ಪುರಾಣಗಳಲ್ಲಾದ ಪಾಂಡವರ…

ತುಮಕೂರು ಎಂಜಿ ಸ್ಟೇಡಿಯಂ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ

ತುಮಕೂರು: ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣವಾಗುತ್ತಿರುವ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದ ಕಾಮಗಾರಿಯನ್ನು ಸೆಪ್ಟೆಂಬರ್ ತಿಂಗಳೊಳಗೆ ಮುಗಿಸಲು ಶಾಸಕ ಜಿ.ಬಿ.ಜ್ಯೋತಿಗಣೇಶ್ ಸಂಬಂಧಿಸಿದ ಇಂಜಿನಿಯರುಗಳಿಗೆ ಸೂಚಿಸಿದ್ದಾರೆ. ಕ್ರೀಡಾಂಗಣದ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಶಾಸಕರು, ಕ್ರೀಡಾಂಗಣದಲ್ಲಿ ಅಂತರಾಷ್ಟ್ರೀಯ ಮಟ್ಟದ ಎಂಟು ಲೈನ್‌ಗಳುಳ್ಳ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣವಾಗಲಿದೆ. ಅಲ್ಲದೆ…