ಕೇಂದ್ರ ಪರಿಹಾರ ಸಮಿತಿ ರಾಜ್ಯ ಅಧ್ಯಕ್ಷ ಎಂ.ರಾಮಚಂದ್ರಗೆ ಸನ್ಮಾನ
ಪ್ರಗತಿಪರ ನಾಯಕ ವೇದಿಕೆ ವತಿಯಿಂದ ಕೇಂದ್ರ ಪರಿಹಾರ ಸಮಿತಿಯ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ರಾಮಚಂದ್ರ ರವರಿಗೆ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಕಣ್ಣೆಗಾಲ ಮಹದೇವನಾಯಕ, ರಾಜೇಶ್ ನಾಯಕ ಜಿ ಆರ್, ನಾರಾಯಣ ಬದನಗುಪ್ಪೆ, ಹಂಗಳ ವೃಷಬೇಂದ್ರ, ಜ್ಯೋತಿಗೌಡನಪುರ ಕುಮಾರ, ವೇಂಕಟರಂಗನಾಯಕ, ಶಂಕರ್,…