Category: ರಾಜ್ಯ

ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನಾಚರಣೆ:ಪುಷ್ಪಾರ್ಚನೆ

ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನಾಚರಣೆಯ ಪ್ರಯುಕ್ತ ಬಿಜೆಪಿ ನಗರದ ಕಚೇರಿಯಲ್ಲಿ ಪುಷ್ಪಾರ್ಚನೆ ಮೂಲಕ ನಮನ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರದ ಶಾಸಕರಾದ ನಾಗೇಂದ್ರ ಬಿಜೆಪಿ ಯುವ ಮೋರ್ಚಾ ಮೈಸೂರು ನಗರ ಅಧ್ಯಕ್ಷರಾದ ಎಂ ಕಿರಣ್ ಗೌಡ ವಾಣಿ ಸ್ ನಗರ…

8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಹಳೆಯ ಆರೋಪಿಗಳ ಬಂಧನ

ಕಳೆದ 8 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಹಳೆಯ ಕಳುವು ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಮಂಡಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಡಿಸೆಂಬರ್ 18 ರಂದು ರಾತ್ರಿ ಮಂಡಿ ಪೊಲೀಸ್ ಠಾಣಾ ಸರಹದ್ದಿನ ಲಷ್ಕರ್ ಮೊಹಲಾ,್ಲ ಮನೆಯೊಂದರ ಬಾಗಿಲನ್ನು ಮುರಿದ್ದು ಚಿನ್ನ, ಡೈಮಂಡ್,…

ಎಲ್ಲ ಎಪಿಎಂಸಿಗಳ ವೈಶಿಷ್ಟ್ಯಗಳ ಕಿರುಚಿತ್ರ; ಸಚಿವ ಎಸ್ ಟಿ ಎಸ್

* ಎಪಿಎಂಸಿ ಪ್ರಧಾನ ಕಚೇರಿಯಲ್ಲಿ ನಡೆದ ರಾಜ್ಯ ಕೃಷಿ ಮಾರಾಟ ಮಂಡಳಿಯ ಪ್ರಧಾನಸಭೆಯಲ್ಲಿ ಸಚಿವರ ಹೇಳಿಕೆ * ಎಪಿಎಂಸಿಗೆ ಬರುವ ಉತ್ಪನ್ನಗಳ ವೈಶಿಷ್ಟ್ಯ ಬಗ್ಗೆ ಕಿರುಚಿತ್ರದಲ್ಲಿ ಮಾಹಿತಿ * ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು ಎಪಿಎಂಸಿ ಮುಚ್ಚಲು ಬಿಡಲ್ಲ ಎಂದು ವಾಗ್ದಾನ ಮಾಡಿದ್ದಾಗಿ ಸಭೆಗೆ…

ಬೊಮ್ಮಲಾಪುರ ಗ್ರಂಥಾಲಯ: ಮೂಲ ಸೌಕರ್ಯ ಕೊರತೆ

ಗುಂಡ್ಲುಪೇಟೆ: ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿರುವ ಸಾರ್ವಜನಿಕ ಗ್ರಂಥಾಲಯದ ಮೇಲ್ಛಾವಣಿ ಚೆಕ್ಕೆಗಳು ಎಡೆದು ಬೀಳುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಬೊಮ್ಮಲಾಪುರ ಗ್ರಾಮದಲ್ಲಿ ಅಧಿಕ ಮಂದಿ ವಿದ್ಯಾವಂತ ಯುವಕರಿದ್ದು, ಹೆಚ್ಚಿನ ಜನರು ದಿನ ಪತ್ರಿಕೆ ಓದಲು ಗ್ರಂಥಾಲಯಕ್ಕೆ ಆಗಮಿಸುತ್ತಾರೆ. ಕಿರಿದಾದ ಒಂದು ಕೊಠಡಿಯಲ್ಲಿ ಗ್ರಂಥಾಲಯ…

ಚಾಮುಂಡೇಶ್ವರಿ ‌ಕ್ಷೇತ್ರ: ಜಯಪುರ ಗ್ರಾ. ಪಂ. 14 ಜನ ಸದಸ್ಯರು ಅವಿರೋಧವಾಗಿ ಆಯ್ಕೆ

ಚಾಮುಂಡೇಶ್ವರಿ ‌ಕ್ಷೇತ್ರದ ಜಯಪುರ ಗ್ರಾಮ ಪಂಚಾಯತಿ 14 ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾದ ಮಾವಿನಹಳ್ಳಿ ಗ್ರಾಮದ ಎಸ್.ಸಂದೀಪ್,ರಾಮಕೃಷ್ಣಚಾರಿ, ಎಂ.ಸಿದ್ದೇಗೌಡ, ನಂಜಮ್ಮಣ್ಣಿ, ಸಣ್ಣತಾಯಮ್ಮ, ಬರಡನಪುರ ಗ್ರಾಮದ ಬಿ.ಡಿ. ಬಸವಣ್ಣ,ರೇಣುಕಾ, ದಾರಿಪುರ ಗ್ರಾಮದ ಬಸವಣ್ಣ, ಸುಮ.ಎಂ. ಜಯಪುರ ಗ್ರಾಮದ ಎಂ.ನಾಗರಾಜು, ಮಾದೇವಯ್ಯ, ಆಶಾ, ಮಹದೇವಿ…

ನೆನಪಿನೋತ್ಸವ : ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ

ಪಾತಿ ಫೌಂಡೇಷನ್ ಹಾಗೂ ಜೀವಧಾರ ರಕ್ತ ನಿಧಿ ಕೇಂದ್ರ ಮತ್ತು ಪರಿಸರ ಸ್ನೇಹಿ ತಂಡದ ವತಿಯಿಂದ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಹಾಗೂ ಪಂಚ ಭಾಷಾ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಗೂ ಹಿನ್ನೆಲೆ ಗಾಯಕರಾದ ರಾಜನ್ ನಾಗೇಂದ್ರ ರವರ ಏನೇ…

ಜಿಲ್ಲಾಧಿಕಾರಿಯಿಂದ ಮತಪೆಟ್ಟಿಗೆಗಳ ಪರಿಶೀಲನೆ

ಮೈಸೂರು, ಡಿಸೆಂಬರ್: ಮೊದಲನೆ ಹಂತದ ಗ್ರಾಮ ಪಂಚಾಯತಿ ಚುನಾವಣಾಯು ಯಶಸ್ವಿಯಾಗಿ ಮುಗಿದ ಹಿನ್ನೆಲೆಯಲ್ಲಿ, ಭಾನುವಾರ ನಡೆಯಲಿರುವ ಎರಡನೇ ಹಂತದ ಚುನಾವಣಾ ಸಿದ್ಧತೆಯನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು, ಮೈಸೂರು ಉಪವಿಭಾಗದ ಟಿ.ನರಸೀಪುರ, ನಂಜನಗೂಡು, ಮೈಸೂರು…

ಮೈಸೂರು-ಹುಣಸೂರು ರಸ್ತೆಗೆ ವೃತ್ತ ನಿರ್ಮಾಣ ಅಗತ್ಯ: ಸಂಸದ ಪ್ರತಾಪ್

ಮೈಸೂರು-ಹುಣಸೂರು ಮುಖ್ಯ ರಸ್ತೆಯ ಕೂರ್ಗಳ್ಳಿ ಕೈಗಾರಿಕಾ ಪ್ರದೇಶಕ್ಕೆ ತಿರುಗುವ ಜಾಗದಲ್ಲಿ ಒಂದು ವೃತ್ತ ನಿರ್ಮಾಣ ಮಾಡುವ ಸಂಬಂಧ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಜಗದೀಶ್ ಮತ್ತು ಜಕ್ಷನ್ ಆಫೀಸರ್ ರವರನ್ನು ಕರೆದು ಸ್ಥಳದಲ್ಲೇ ಚರ್ಚಿಸಿ ವಾಹನ ದಟ್ಟಣೆ ಹೆಚ್ಚಾಗಿದ್ದು ವಾಹನವು ಸರಾಗವಾಗಿ ಸಲಿಸಲು…

ಕಂದನ ಪಾಲನೆ ಅಮ್ಮಂದಿರು ಹೇಗೆ ಮಾಡಬೇಕು?

ಕಾಲ ಬದಲಾದಂತೆಲ್ಲ ನಮ್ಮ ಬದುಕಿನಲ್ಲಿಯೂ ಬದಲಾವಣೆಗಳಾಗುತ್ತಿವೆ. ಅದರಲ್ಲೂ ಇವತ್ತಿನ ವೇಗದ ಬದುಕಿನಲ್ಲಿ ನಮ್ಮ ಜೀವನ ಕ್ರಮವೂ ಮೊದಲಿನಂತಿಲ್ಲ. ಹೀಗಾಗಿ ಸದಾ ಒತ್ತಡದ ನಡುವೆ ನಮ್ಮದೇ ಆದ ಖಾಸಗಿ ಬದುಕಿನ ಬಗ್ಗೆ ಗಮನನೀಡದೆ ನಿರ್ಲಕ್ಷ್ಯ ವಹಿಸಿದರೆ ಅದರಿಂದ ಪರಿಣಾಮಗಳನ್ನು ಎದುರಿಸಲೇ ಬೇಕಾಗುತ್ತದೆ. ಬದುಕಿನಲ್ಲಿ…

M ಅಪ್ಪಣ್ಣ ಮೈಸೂರಿನ ಲಲಿತ್ ಮಹಲ್ ಹೋಟೆಲ್ ಗೆ ಭೇಟಿ

ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ ಅಧ್ಯಕ್ಷರಾದ M ಅಪ್ಪಣ್ಣನವರು ಇಂದು ಮೈಸೂರಿನ ಪ್ರಸಿದ್ಧ ಹೋಟೆಲ್ ಆದ ಲಲಿತ್ ಮಹಲ್ ಗೆ ಭೇಟಿ ನೀಡಿ ಮಹಲ್ ನಲ್ಲಿ ನಡೆಯಬೇಕಿರುವ ದುರಸ್ಥಿ ಕಾರ್ಯಗಳನ್ನು ವೀಕ್ಷಣೆ ಮಾಡಿ, ಹೋಟೇಲ್ ನ ಸ್ವಚ್ಛತೆ, ಪ್ರವಾಸಿಗರ ಸುರಕ್ಷತೆ,…

ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ; ಮಾನವೀಯತೆ ಮೆರೆದ ಸಚಿವ ರಮೇಶ್ ಜಾರಕಿಹೊಳಿ‌

ಭಾರತದ ಯುವಕರಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರಗಳಿಗೆ ಸವಾಲಾಗಿರುವ ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ಮೂಲಕ ರಾಜ್ಯದ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ‌ ಅವರು ಮಾನವೀಯತೆಯನ್ನು ಮೆರೆದಿದ್ದಾರೆ. ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಕಾಲದಲ್ಲಿ ಸರ್ಕಾರಿ ಶಾಲೆಗಳಿಗೆ…

ಸ್ಥಳೀಯ ಕಲಾವಿದರಿಗೆ ವೇದಿಕೆ ದೊರಕುವ ಕೆಲಸವಾಗಲಿ: ಶಾಸಕ ನಿರಂಜನಕುಮಾರ್

ಗುಂಡ್ಲುಪೇಟೆ: ಪ್ರತಿಭೆ ಹೊರತರಲು ಸ್ಥಳೀಯ ಕಲಾವಿದರಿಗೆ ಇನ್ನೂ ಸಹ ಸರಿಯಾದ ವೇದಿಕೆ ಸಿಕ್ಕಿಲ್ಲ. ಅಂತವರಿಗೆ ವೇದಿಕೆ ದೊರಕಿಸಿಕೊಡುವ ಕೆಲಸವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮಾಡಬೇಕು ಎಂದು ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್. ನಿರಂಜನಕುಮಾರ್ ಸಲಹೆ ನೀಡಿದರು.…

ವಾಜಪೇಯಿ ಜಯಂತಿ : ಸಿಹಿ ಹಂಚುವ ಕಾರ್ಯಕ್ರಮ

ಭಾರತ ದೇಶದ ನೆಚ್ಚಿನ ನಾಯಕ, ಅಜಾತ ಶತ್ರು, ಮಾಜಿ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ ಜೀ ಅವರ ಜನ್ಮ ಜಯಂತಿ ಅಂಗವಾಗಿ, ಚಾಮರಾಜ ಬಿಜೆಪಿ ಯುವ ಮೋರ್ಚಾ ವತಿಯಿಂದ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎಲ್.ನಾಗೇಂದ್ರಣ್ಣ ರವರ ನೇತೃತ್ವದಲ್ಲಿ ನಂ.18…

ಚಿಂಪಾಂಜಿ ದತ್ತು ತೆಗೆದುಕೊಳ್ಳುವ ಮೂಲಕ ವಾಜಪೇಯಿ ಜನ್ಮ ದಿನಾಚರಣೆ

ಮಾಜಿ ಪ್ರಧಾನ ಮಂತ್ರಿ ಅಜಾತಶತ್ರು ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಅಂಗವಾಗಿ ಜೀವಧಾರ ರಕ್ತನಿಧಿ ಕೇಂದ್ರದ ವತಿಯಿಂದ ಮೈಸೂರು ಮೃಗಾಲಯದಲ್ಲಿ 10.000 ಸಾವಿರ ರೂ ಚಿಂಪಾಂಜಿ ಪ್ರಾಣಿಗಳನ್ನು ದತ್ತು ತೆಗಳುವ ಮೂಲಕ ಅಟಲ್ ಬಿಹಾರಿ ವಾಜಪೇಯಿ ಅವರ…

ವಾಜಪೇಯಿ ಜನ್ಮದಿನ: ಗೋಶಾಲೆ ಸ್ವಚ್ಛತಾ ಕಾರ್ಯಕ್ರಮ

ಬಿಜೆಪಿಯ ಹಿರಿಯ ಧುರೀಣರು ಹಾಗೂ ಮಾಜಿ ಪ್ರಧಾನ ಮಂತ್ರಿಗಳು ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಮೈಸೂರು ನಗರ ಬಿಜೆಪಿ ಮೋರ್ಚಾ ವತಿಯಿಂದ ಗೋಶಾಲೆ ಸ್ವಚ್ಛತಾ ಹಾಗೂ ಗೋ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಸಂದರ್ಭದಲ್ಲಿ ಮೈಸೂರು-ಕೊಡಗು ಸಂಸದರಾದ…