Category: ರಾಜ್ಯ

ಖಾಲಿ ನಿವೇಶನ ಸ್ವಚತಾ ಕಾರ್ಯಕ್ಕೆ ಚಾಲನೆ

ಕೃಷ್ಣರಾಜ ಕ್ಷೇತ್ರದ್ಯಾದಂತ ವರ್ಷದಲ್ಲಿ 3 ಬಾರಿ ಖಾಲಿ ನಿವೇಶನ ಸ್ವಚ್ಛಗೊಳಿಸುವ ಉದ್ದೇಶದಿಂದ ಜೆಪಿ ನಗರದ ಅಕ್ಕಮಹಾದೇವಿ ರಸ್ತೆಯಲ್ಲಿರುವ ಅಕ್ಕಮಹಾದೇವಿಯವರ ಪುತ್ಥಳಿಯ ಬಳಿ ಇರುವ ಖಾಲಿ ನಿವೇಶನ ಸ್ವಚತಾ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರಾದ ಎಸ್.ಎ. ರಾಮದಾಸ್…

ಸಾವಿಗೆ ಸಾವಿರ ದಾರಿ ಅಂದ್ಮೇಲೆ *ಸಾಧಿಸುವವರಿಗೆ ಸಾವಿರ ದಾರಿ ಇದ್ದೇ ಇದೆ!

ಜಗತ್ತು ಅದರ ಇತಿಹಾಸದಲ್ಲಿ ದಾಖಲಾಗಿರುವಂತಹ ವ್ಯಕ್ತಿಗಳ ಸಾಲನ್ನು ನೋಡಿದರೆ ಬಹುತೇಕ ಚಾರಿತ್ರ್ಯಪೂರ್ಣ ಸಾಧಕರದ್ದೇ ಆಗಿದೆ. ಸಮಾಜ ಸದಾ ಸ್ಮರಿಸುವುದು ಇತಿಹಾಸವನ್ನು ಸೃಷ್ಟಿಸಿದವರನ್ನು ಹೊರೆತು ಇತಿಹಾಸದಲ್ಲಿ ಹುಳುಗಳಂತೆ ಮಣ್ಣುಪಾಲಾದವರನಲ್ಲ. ಇತಿಹಾಸದೊಳಗೆ ಎಷ್ಟೊಂದು ಯುದ್ಧಗಳು ನಡೆದಿವೆ ಆದರೆ ಗೆದ್ದವನನ್ನು ಉತ್ಪ್ರೇಕ್ಷಿಸಿ ಸಮಾಜದ ಮುಂದೆ ಪುಸ್ತಕಗಳು…

ಜ. 15 ರಂದು ಬಸವರತ್ನ ರಾಷ್ಟ್ರ ಪ್ರಶಸ್ತಿ ಸಮಾರಂಭ

ಶ್ರೀ ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ ಸಂಸ್ಕೃತಿ ವೇದಿಕೆಯ 16ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯ ಮಟ್ಟದ ವಚನ ವಿಜಯೋತ್ಸವ ಹಾಗೂ 2020-21 ನೇ ಸಾಲಿನ ಪ್ರತಿಷ್ಟಿತ ಬಸವರತ್ನ ರಾಷ್ಟ್ರ ಪ್ರಶಸ್ತಿ ಸಮಾರಂಭ ಜನವರಿ 15 ರಂದು ವಿಜಯಪುರದಲ್ಲಿ ನಡೆಯಲಿದೆ. ಸಾಹಿತ್ಯ…

ಕಾಂಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ

ದಿನಾಂಕ: 09-01-2021 ರಂದು ಶನಿವಾರ ಬೆಳಿಗ್ಗೆ 9.30 ಕ್ಕೆ ಚಾಮರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಚಾಮರಾಜ ವಿಧಾನ ಸಭಾ ಕ್ಷೇತ್ರದ ಕೆ.ಜಿ.ಕೊಪ್ಪಲು 3ನೇ ಮುಖ್ಯರಸ್ತೆಯಿಂದ 7ನೇ ಮುಖ್ಯರಸ್ತೆಯವರೆಗೆ ಅಭಿವೃದ್ದಿ ಹಾಗೂ ಕಾಂಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿ…

ಪಾರಂಪರಿಕ ಶೈಲಿಯ ಸುಸಜ್ಜಿತ ಶೌಚಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ

ಮೈಸೂರು. ಜನವರಿ :- ಮೈಸೂರಿನ ಪುರಭವನ ಆವರಣದಲ್ಲಿ ಪಾರಂಪರಿಕ ಶೈಲಿಯ ಸುಸಜ್ಜಿತ ಶೌಚಾಲಯ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಇಂದು ಶಂಕುಸ್ಥಾಪನೆ ನೆರವೇರಿಸಿದರು. ನಗರದ ಹೃದಯ ಭಾಗವಾದ ಪುರಭವದಲ್ಲಿ ಮಲ್ಟಿಸ್ಟೋರ್ ಪಾರ್ಕಿಂಗ್ ವ್ಯವಸ್ಥೆ ಬರುತ್ತಿದ್ದು,…

ಯಶಸ್ವಿನಿ ಮರು ಜಾರಿ ಬಗ್ಗೆ ಚರ್ಚೆ; ಸಚಿವ ಎಸ್ ಟಿ ಎಸ್

• ಜಾರಿಗೆ ತಂದರೆ ಅದಕ್ಕೆ ಬೇಕಾದ ಸುಮಾರು 400 ಕೋಟಿ ಅನುದಾನ ಕೊಡಲು ಸಹಕಾರ ಇಲಾಖೆ ಬದ್ಧ; ಸಚಿವ ಸೋಮಶೇಖರ್ • 11ರಿಂದ ಜನಸೇವಕ ಸಮಾವೇಶ- ಉಪ ಮುಖ್ಯಮಂತ್ರಿಗಳಾದ ಅಶ್ವತ್ಥ್ ನಾರಾಯಣ ಮೈಸೂರು: ರಾಜ್ಯದ ಜನರಿಂದ ಯಶಸ್ವಿನಿ ಯೋಜನೆ ಮರು ಜಾರಿ…

ಕಮಿಷನ್ ಸರ್ಕಾರ ಯಾವುದೆಂದು ನನಗೆ ಗೊತ್ತಿದೆ; ಡಿ.ಕೆ.ಶಿವಕುಮಾರ್ ಗೆ ಎಸ್ ಟಿಎಸ್ ತಿರುಗೇಟು

• ಹಿಂದಿನ ಸರ್ಕಾರದಲ್ಲಿ ಯಾವ ರೀತಿ ನಡೆಯುತ್ತಿತ್ತೆಂದು ನಾನು ಹೇಳಲೇ; ಸಚಿವರ ತಿರುಗೇಟು • ನಿದ್ರಾವಸ್ಥೆಯಲ್ಲಿರುವ ಕಾಂಗ್ರೆಸ್; ಸಚಿವ ಸೋಮಶೇಖರ್ ಮೈಸೂರು: ಬಿಜೆಪಿಯದ್ದು ಕಮಿಷನ್ ಸರ್ಕಾರ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಸಚಿವರಾದ…

‘ನಮ್ಮ ಗುಂಡ್ಲುಪೇಟೆ’ ಲೋಗೋಗೆ ಜನ ಮನ್ನಣೆ

ಗುಂಡ್ಲುಪೇಟೆ: ಗುಂಡ್ಲುಪೇಟೆ ತಾಲ್ಲೂಕಿನ ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರದ ಪೂರ್ಣ ಧನಾತ್ಮಕ ಮಾಹಿತಿ ನೀಡಲು ಐದು ಜನರ ತಂಡವೊಂದು ‘ನಮ್ಮ ಗುಂಡ್ಲುಪೇಟೆ’ ಎಂಬ ಹೆಸರಿನ ಲೋಗೋ ತಯಾರಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರಿಂದ ಬಿಡುಗಡೆಗೊಳಿಸಿದ್ದಾರೆ. ಆ ಲೋಗೋ ಇದೀಗ ತಾಲ್ಲೂಕಿನಾದ್ಯಂತ ಹೆಚ್ಚಿನ ಮನ್ನಣೆ…

ಪೌರಕಾರ್ಮಿಕರ ಆರೋಗ್ಯ ತಪಾಸಣೆಗೆ‌ ಉಸ್ತುವಾರಿ ಸಚಿವರಿಂದ ಚಾಲನೆ

ಮೈಸೂರು, ಜನವರಿ: ಮೈಸೂರು ಮಹಾನಗರ ಪಾಲಿಕೆ ಹಾಗೂ ಕ್ಲಿಯಾರ್‌ಮೆಡಿ ರೇಡಿಯಂಟ್ ಆಸ್ಪತ್ರೆ ಸಹಯೋಗದಲ್ಲಿ ಪೌರಕಾರ್ಮಿಕರಿಗೆ ಆಯೋಜಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಶನಿವಾರ ಪುರಭವನದಲ್ಲಿ ಚಾಲನೆ ನೀಡಿದರು. ಶಿಬಿರದಲ್ಲಿ ಬಿ‌.ಪಿ.,…

ಶುದ್ದೀಕರಿಸಿದ ನೀರಿನ ಕಾರಂಜಿ ಉದ್ಘಾಟಿಸಿದ ಎಸ್.ಟಿ.ಎಸ್

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ನಿವೇದಿತಾ ನಗರ ಪಾರ್ಕ್‌ನಲ್ಲಿ ಶುದ್ದೀಕರಿಸಿದ ನೀರಿನಿಂದ ಕಾರ್ಯನಿರ್ವಹಿಸುವ ಕಾರಂಜಿಯನ್ನು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಶನಿವಾರ ಉದ್ಘಾಟಿಸಿದರು. ಶಾಸಕರಾದ ಜಿ.ಟಿ.ದೇವೇಗೌಡ, ಎಲ್. ನಾಗೇಂದ್ರ, ಮುಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್, ಮಹಾನಗರ ಪಾಲಿಕೆ ಆಯುಕ್ತ…

ಪೊಲೀಸ್ ಮಹಾನಿರೀಕ್ಷಕರನ್ನು ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರು

ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರನ್ನು ದಕ್ಷಿಣ ವಲಯದ ಪೊಲೀಸ್ ಮಹಾ ನಿರೀಕ್ಷಕರಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಪ್ರವೀಣ್ ಮಧುಕರ್ ಪವಾರ್ ಅವರು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಶಾಸಕರಾದ ಎಲ್. ನಾಗೇಂದ್ರ, ಪೊಲೀಸ್ ಆಯುಕ್ತರಾದ…

ಕಾಲ್ನಡಿಗೆ ಜಾಥಾ ಕಾರ್ಯಕ್ರಮದ ಪತ್ರ ಬಿಡುಗಡೆ

ಸನ್ಮಾನ್ಯ ಮೈಸೂರು ಉಸ್ತುವಾರಿ ಸಚಿವರಾದ ಎಸ್ ಟಿ ಸೋಮಶೇಖರ್ ರವರು ಶ್ರೀ ಸ್ವಾಮಿ ವಿವೇಕಾನಂದರ 150ನೇ ಜಯಂತಿಯ ಪ್ರಯುಕ್ತ ಭಾನುವಾರ ಬೆಳಿಗ್ಗೆ ಆರು ಗಂಟೆಗೆ ಮೈಸೂರು ನಗರದಲ್ಲಿ ನಡೆಯುವ ಕಾಲ್ನಡಿಗೆ ಜಾಥಾದ ಉತ್ತಮನಾಗು ಉಪಕಾರಿಯಾಗು ಕಾರ್ಯಕ್ರಮದ ಪತ್ರಗಳನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ…

ವಾರ್ತಾ ಆಯುಕ್ತರಿಂದ ವಿಷ್ಣು ಸ್ಮಾರಕ ಸ್ಥಳ ಪರಿಶೀಲನೆ

ಮೈಸೂರು: ಮೈಸೂರಿನಿಂದ ಸುಮಾರು ಆರು ಕಿಲೋ ಮೀಟರುಗಳ ಅಂತರದಲ್ಲಿರುವ ಹಾಲಾಳು ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಖ್ಯಾತ ನಟ , ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕ ಸ್ಥಳಕ್ಕೆ ವಾರ್ತಾ ಮತ್ತು ಪ್ರಚಾರ ಇಲಾಖೆ ಆಯುಕ್ತರಾದ ಡಾ ಪಿ. ಎಸ್ . ಹರ್ಷ ಭೇಟಿ ನೀಡಿ…

ಡಿಜಿಟಲ್ ತಂತ್ರಜ್ಞಾನದ ಮೂಲಕ ಸರ್ಕಾರದ ಸಾಧನೆ ಪ್ರಚುರಪಡಿಸಲು ನೂತನ ಸಂಕಲ್ಪ: ಡಾ. ಪಿ.ಎಸ್.ಹರ್ಷ

ಮೈಸೂರು, ಜನವರಿ, ಡಿಜಿಟಲ್ ಕ್ಷೇತ್ರವನ್ನು ವಿನೂತನವಾಗಿ ಬಳಸಿಕೊಂಡು ಸರ್ಕಾರದ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಮಾಡಲು ಜಿಲ್ಲಾ ವಾರ್ತಾ ಕಚೇರಿಗಳು ಸಜ್ಜಾಗಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಡಾ. ಪಿ.ಎಸ್.ಹರ್ಷ ಹೇಳಿದರು. ಶುಕ್ರವಾರ ಮೈಸೂರಿನಲ್ಲಿ ಮೈಸೂರು ವಿಭಾಗ…

ಮೋದಿ ಎಂಬ ವಿಸ್ಮಯ ಕೃತಿ ಲೋಕಾರ್ಪಣೆ

ನಮ್ಮ ಹೆಮ್ಮೆಯ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ… ಟೀ ಮಾರುವ ಹುಡಗನಿಂದ ದೇಶದ ಅತ್ಯುನ್ನತ ಹುದ್ದೆ ಪ್ರಧಾನಮಂತ್ರಿ ಸ್ಥಾನಕ್ಕೆ ಏರುವಲ್ಲಿ ಮೋದಿಜಿ ಪಟ್ಟ ಶ್ರಮ ಹಾಗೂ ಮೂಡಿಸಿದ ಹೆಜ್ಜೆಗುರುತು ಸಾಮಾನ್ಯದ್ದೇನಲ್ಲ. ಅವರ ರಾಜಕೀಯ…