Category: ರಾಜ್ಯ

ಮೈಸೂರಿನ ಹಿರಿಯನಾಗರಿಕರಿಗೆ ಎರಡನೇ ವ್ಯಾಕ್ಸಿನೇಷನ್ ಗೆ ಉಚಿತ ವಾಹನ

ಮೈಸೂರು: ಕರೋನಾ ಕಾಲದಲ್ಲಿ ಸಂಕಷ್ಟದಲ್ಲಿರುವ ವಿಶ್ರಾಂತರ ಸ್ವರ್ಗ ತಾಣವಾದ ಮೈಸೂರಿನ ಹಿರಿಯ ನಾಗರಿಕರು ಎರಡನೇ ವ್ಯಾಕ್ಸಿನೇಷನ್ ಗೆ ತೆರಳಲು ಅನುಕೂಲವಾಗುವಾಗುವಂತೆ “ಲೆಟ್ಸ್ ಡು ಇಟ್” ಸಂಸ್ಥೆ ಮತ್ತು “ಸೇಫ್ ವೀಲ್” ಟೂರ್ಸ್ ಅಂಡ್ ಟ್ರಾವೆಲರ್ಸ್ ಉಚಿತ ಸಂಚಾರ ಆರಂಭಿಸಿದೆ. ಲಾಕ್ ಡೌನ್…

ಚಾಮರಾಜನಗರದಲ್ಲಿ ಕೊರೋನಾಗೆ 11ಮಂದಿ ಸಾವು

ಚಾಮರಾಜನಗರ: ಕೋವಿಡ್ ಆಸ್ಪತ್ರೆಯಲ್ಲಿ ಕೋರೊನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರಲ್ಲಿ ಸೋಮವಾರ ಬೆಳಗ್ಗೆ 9 ಗಂಟೆಯಿಂದ ಮಂಗಳವಾರ ಬೆಳಗ್ಗೆ ಗಂಟೆಯ ತನಕ ಹನ್ನೊಂದು ಮಂದಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಹೆಲ್ತ್ ಬುಲಿಟಿನ್ ನಲ್ಲಿ ತಿಳಿಸಲಾಗಿದೆ. 24 ಗಂಟೆಯಲ್ಲಿ ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ…

ಕೊಳ್ಳೇಗಾಲದಲ್ಲಿ ಖಾಸಗಿ ಲ್ಯಾಬೋರೇಟರಿಯಿಂದ ಸುಲಿಗೆ

ಚಾಮರಾಜನಗರ: ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಕೆಲವು ಖಾಸಗಿ ಲ್ಯಾಬೋರೇಟರಿಗಳು ಅಧಿಕ ಹಣ ವಸೂಲಿ ಮಾಡುತ್ತಿವೆ ಎಂಬ ಆರೋಪ ಕೇಳಿ ಬಂದಿದ್ದರಿಂದ ತಹಸೀಲ್ದಾರ್ ಭೇಟಿ ನೀಡಿ ಎಚ್ಚರಿಕೆ ನೀಡಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ. ಕೊಳ್ಳೇಗಾಲ ಪಟ್ಟಣದ ಎಂ.ಜಿ.ಎಸ್.ವಿ ಜೂನಿಯರ್ ಕಾಲೇಜು…

ಚಾಮರಾಜನಗರಕ್ಕೆ ಯುವ ಕಾಂಗ್ರೆಸ್ ನಿಂದ ಉಚಿತ ಆಂಬ್ಯುಲೆನ್ಸ್

ಚಾಮರಾಜನಗರ: ರಾಜ್ಯ ಯುವ ಕಾಂಗ್ರೆಸ್ ವತಿಯಿಂದ ಚಾಮರಾಜನಗರ ಜಿಲ್ಲೆಗೆ ರೋಗಿಗಳನ್ನು ಕರೆದೊಯ್ಯಲು ಅನುಕೂಲವಾಗುವಂತೆ ಉಚಿತ ಆಂಬ್ಯುಲೆನ್ಸ್ ನೀಡಲಾಗಿದೆ. ಈ ಆಂಬ್ಯುಲೆನ್ಸ್ ನ ಸೇವೆಗೆ ಮಾಜಿ ಸಂಸಂದ ಆರ್.ಧ್ರುವನಾರಾಯಣ್ ಅವರು ಕಾಂಗ್ರೆಸ್ ಬಾವುಟ ಬೀಸುವುದರ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿ ಚಾಮರಾಜನಗರ…

ಹೇಮಾವತಿ ನದಿಯಲ್ಲಿ ಅಕ್ರಮ ಮರಳು ದಂಧೆ?

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಕೌಡಳ್ಳಿ ಗ್ರಾಮ ವ್ಯಾಪ್ತಿಯ ಹೇಮಾವತಿ ನದಿಯಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು ಇದರಿಂದ ಹೊಂಡಗಳು ಏರ್ಪಟ್ಟು ಸಾವಿನ ಕೂಪಗಳಾಗುತ್ತಿವೆ. ಹೇಮಾವತಿ ನದಿಯ ಕೌಡಳ್ಳಿ ಗ್ರಾಮದಲ್ಲಿ ರಾತ್ರೋರಾತ್ರಿ ಮರಳನ್ನು ತೆಗೆಯಲಾಗುತ್ತಿದೆ. ಇದರಿಂದ ನದಿ ದಡ ಮತ್ತು ನದಿಯೊಳಗೆ…

ಚಾಮರಾಜನಗರದಲ್ಲಿ ಹಿಟ್ ಅಂಡ್ ರನ್‌ಗೆ ವೃದ್ಧ ಬಲಿ

ಚಾಮರಾಜನಗರ: ವೃದ್ದರೊಬ್ಬರು ಹಿಟ್ ಅಂಡ್ ರನ್ ಗೆ ಬಲಿಯಾದ ಘಟನೆ ಚಾಮರಾಜನಗರ ತಾಲೂಕಿನ ದೊಡ್ಡರಾಯಪೇಟೆ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ದೊಡ್ಡರಾಯಪೇಟೆ ಗ್ರಾಮದ ನಿವಾಸಿ ಸಿದ್ದಯ್ಯ (೭೫) ಎಂಬುವರೇ ಹಿಟ್ ಅಂಡ್ ರನ್ ಗೆ ಬಲಿಯಾದವರು. ಇವರು ಮನೆಯಿಂದ ರಾತ್ರಿ ವೇಳೆ…

“ವಿ ಕೇರ್ ಫಾರ್ ಯು ಮೈಸೂರು” ತಂಡದಿಂದ ಸ್ವಾಭಿಮಾನಿ ವಿಶೇಷ ಚೇತನರಿಗೆ ದಿನಸಿ ಕಿಟ್ ವಿತರಣೆ

ಕೊರೊನ ಮಹಾಮಾರಿ ಎರಡನೇ ಅಲೆಯಿಂದ ಉಂಟಾಗಿರುವ ಸಂಕಷ್ಟದ ಈ ಲಾಕ್ ಡೌನ್ ನ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರಿಂದ ಪ್ರೇರೇಪಿತಗೊಂಡ ಮೈಸೂರಿನ ಕೆಲವು ಯುವಕರು “ವೀ ಕೇರ್ ಫಾರ್ ಯು ಮೈಸೂರು”ಎಂಬ ತಂಡದ ಸ್ವಯಂಸೇವಕರು ಜೀವ ಸೇವೆಯೇ ಈಶ ಸೇವೆ ಎಂಬ ಸ್ವಾಮಿ…

ಟೆಕ್ಸಾಸ್ ಕಂಪನಿಯಿಂದ ಐ.ಸಿ.ಯು ಘಟಕ ಕೊಡುಗೆ

ಬೆಂಗಳೂರು: ಜಾಗತಿಕ ಮನ್ನಣೆಯ ಬಹುರಾಷ್ಟ್ರೀಯ ಕಂಪನಿಯಾಗಿರುವ ಅಮೇರಿಕಾದ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಕರ್ನಾಟಕ ಸಕಾರಕ್ಕೆ ಸುಮಾರು ಮೂರು ಕೋಟಿ ರೂಪಾಯಿಗಳ ಎಂಬತ್ತಾರು ಹಾಸಿಗೆಗಳ ಮಾಡ್ಯುಲರ್ ಐ.ಸಿ.ಯು ಘಟಕದ ಕೊಡುಗೆ ನೀಡಿದೆ. ಇದನ್ನು ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ ಸ್ಥಾಪನೆ ಮಾಡಲಾಗುವುದು. ಇನ್ನು…

ಮೇ.10ರಿಂದ 18-44 ವರ್ಷದವರಿಗೆ ಕೋವಿಡ್ ಲಸಿಕೆ

ಬೆಂಗಳೂರು: ಈಗಾಗಲೇ 18 ವರ್ಷ ನಂತರದ ವಯೋ ಮಾನದವರಿಗೆ ನೀಡುವ ಕೋವಿಡ್ ಲಸಿಕಾ ಕಾರ್ಯಕ್ರಮದಲ್ಲಿ ಬೇರೆಲ್ಲ ರಾಜ್ಯಗಳಲ್ಲಿ ಉತ್ತಮ ಸಾಧನೆಯಾಗಿದ್ದು ಲಕ್ಷಾಂತರ ಮಂದಿ ಕೋವಿಡ್ ಲಸಿಕೆ ಪಡೆದಿದ್ದರೆ ಕರ್ನಾಟಕದಲ್ಲಿ ಅದು ಸಾವಿರದ ಲೆಕ್ಕಾಚಾರದಲ್ಲಿರುವುದು ವಿಷಾದದ ಸಂಗತಿಯಾಗಿದೆ. ಮೇ.1 ರಿಂದಲೇ ಮುಖ್ಯಮಂತ್ರಿಗಳು ಲಸಿಕಾ…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ನಿರ್ಗತಿಕರಿಗೆ ನೆರವು

ಮಂಡ್ಯ: ಕೊರೋನಾ ಲಾಕ್ ಡೌನ್ ನಿಂದಾಗಿ ಕೂಲಿ ಮಾಡಿ ಜೀವನ ನಡೆಸುವ ನಿರ್ಗತಿಕರು ಮತ್ತು ಬಡವರ ಬದುಕು ತೀರಾ ಸಂಕಷ್ಟಕ್ಕೀಡಾಗಿದ್ದು ಅಂತಹವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನೆರವು ನೀಡುತ್ತಿದ್ದಾರೆ. ಈಗಾಗಲೇ…

ಫೈನಲ್ ಗೆ ಮುನ್ನವೇ ಬಿಗ್ ಬಾಸ್ ಶೋ ಅಂತ್ಯ

ಬೆಂಗಳೂರು: ಕೊರೋನಾ ಮಹಾಮಾರಿ ಹೆಚ್ಚುತ್ತಿರುವ ಬೆನ್ನಲ್ಲೇ ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಖ್ಯಾತ ಬಿಗ್ ಬಾಸ್ ನ ಎಂಟನೇ ಸೀಸನ್ ಫೈನಲ್ ತಲುಪುವ ಮುನ್ನವೇ ಅಂತ್ಯಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಚಾನಲ್ ನ ಬ್ಯಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು…

ಬೇಲೂರಿನಲ್ಲಿ ರೋಗಗಳಿಗೆ ಆಹ್ವಾನ ನೀಡುವ ಕೊಳಚೆ ಗುಂಡಿ!

ಬೇಲೂರು: ಐತಿಹಾಸಿಕ ಬೇಲೂರು ಪಟ್ಟಣದ ಜೆ.ಪಿ.ನಗರ ಬಡಾವಣೆಯ ಯುಜಿಡಿ ನೀರು ಖಾಸಗಿ ಜಮೀನಿನ ಮೇಲೆ ಹರಿದು ಗ್ರಾಮದೇವತೆ ದುರ್ಗಮ್ಮ ಗುಡಿಯ ಸಮೀಪದ ಕಟ್ಟೆಯಲ್ಲಿ ಶೇಖರಣೆಗೊಳ್ಳುತ್ತಿರುವುದರಿಂದ ಸುತ್ತಮುತ್ತಲಿನ ಪರಿಸರ ಸಂಪೂರ್ಣ ಮಾಲಿನ್ಯಗೊಳ್ಳುತ್ತಿರುವುದಲ್ಲದೆ ದುರ್ನಾತ ಬೀರುತ್ತಾ ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನೀಡುತ್ತಿದೆ. ಬೇಲೂರು ಪಟ್ಟಣದ…

ಚಾಮರಾಜನಗರದಲ್ಲಿ ಕಾರ್ಯಪ್ರವೃತ್ತರಾದ ಸುರೇಶ್ ಕುಮಾರ್

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮರಣದ ಪ್ರಮಾಣವೂ ಏರಿಕೆಯಾಗುತ್ತಿದ್ದು, ಒಂದೇ ದಿನದಲ್ಲಿ ಇಪ್ಪತ್ತನಾಲ್ಕು ಮಂದಿ ಮೃತಪಟ್ಟ ದುರ್ಘಟನೆ ನಡೆದ ಬಳಿಕ ಎಚ್ಚೆತ್ತುಕೊಂಡು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ್ದು, ಕೋವಿಡ್…

ಕೋವಿಡ್ ಸೆಂಟರ್‌ಗೆ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರ ಭೇಟಿ

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಿರುವ ಕೋವಿಡ್ ಕೇರ್ ಸೆಂಟರ್ ಗಳಿಗೆ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ. ರಾಮಚಂದ್ರ ಭೇಟಿ ನೀಡಿ ಪರಿಶೀಲನೆ ಮಾಡಿದರು. ತಾಲೂಕಿನ ಸಂತೆಮರಹಳ್ಳಿ ಅರ್ಚರಿ ಶಾಲೆ, ಉಮ್ಮತ್ತೂರು ಮೊರಾರ್ಜಿ ದೇಸಾಯಿ…

ಎರಡನೇ ಬಾರಿಗೆ ಜಾಗಿನಕೆರೆ ಗ್ರಾಮ ಸೀಲ್ ಡೌನ್

ಕೃಷ್ಣರಾಜಪೇಟೆ: ಕೊರೋನಾ ಎರಡನೇ ಅಲೆಯಲ್ಲಿ ಎಂಟಕ್ಕೂ ಹೆಚ್ಚು ಕೋವಿಡ್ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಜಾಗಿನಕೆರೆ ಗ್ರಾಮವನ್ನು ತಾಲೂಕು ಆಡಳಿತವು ಸೀಲ್‌ಡೌನ್ ಮಾಡಿ ಕಂಟೋನ್ಮೆಂಟ್ ವಲಯವೆಂದು ಘೋಷಿಸಲಾಗಿದೆ. ಕೊರೋನಾ ಮೊದಲ ಅಲೆಯಲ್ಲಿಯೂ ಕೋವಿಡ್ ಸೋಂಕಿತರು ಪತ್ತೆಯಾಗಿ ಸೀಲ್ ಡೌನ್…