ಸನಾತನ ಧರ್ಮದ ಕ್ರಾಂತಿಕಾರಿ. ಯೋಗಿ ಅದಿ ಜಗದ್ಗುರು ಶಂಕರಾಚಾರ್ಯರು.
ಶ್ರೀ ವಾಸುದೇವ್ ಮಹರಾಜ ಪೌಂಢೇಶನ್ ಮತ್ತು ಹಿಮಾಲಯ ಫೌಂಡೇಶನ್ ಅವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ವಿಧ್ಯಾರಣ್ಯಪುರಂ ಅವಧೂತ ವಾಸುದೇವ ಮಹರಾಜ ಕುಟೀರದಲ್ಲಿ ಆದಿ ಶ್ರೀ ಜಗದ್ಗುರು ಶಂಕರಾಚಾರ್ಯ ಜಯಂತಿಯನ್ನು ಆಚರಿಸಲಾಯಿತು. ಸಾಂಕೇತಿಕವಾಗಿ ಆಚರಿಸಲಾದ ಈ ಕಾರ್ಯಕ್ರಮ ದಲ್ಲಿ ಶ್ರೀ ಶಂಕರರ ಭಾವಚಿತ್ರಕ್ಕೆ ಪುಷ್ಪಾರ್ಚನೆ…
