Category: ರಾಜ್ಯ

ಕೊರೋನಾ ವಿಚಾರದಲ್ಲಿ ಕಾಂಗ್ರೆಸ್‌ನಿಂದ ಕೆಟ್ಟ ರಾಜಕಾರಣ

ಕೆ.ಆರ್.ನಗರ: ದೇಶದಾದ್ಯಂತ ಕೊರೋನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದರೂ ಇದಕ್ಕೆ ಸಹಕಾರ ನೀಡದ ಕಾಂಗ್ರೆಸ್ ಪಕ್ಷದ ಮುಖಂಡರು ಕೆಟ್ಟ ರಾಜಕಾರಣ ಮಾಡಿ ಜನರಲ್ಲಿ ಭಯದ ವಾತಾವರಣವನ್ನುಂಟು ಮಾಡುತ್ತಿದ್ದಾರೆ ಎಂದು…

ಶೆಟ್ಟನಾಯಕನಕೊಪ್ಪಲು ಕೋವಿಡ್ ಕೇರ್ ಸೆಂಟರ್‌ನಲ್ಲಿ ಗಾನಸುಧೆ

ಕೃಷ್ಣರಾಜಪೇಟೆ: ಕೊರೋನಾ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಲ್ಲಿ ಮನೋಬಲ ತುಂಬುವ ಸಲುವಾಗಿ ಗಾನ ಸುಧೆಯನ್ನು ತಾಲೂಕಿನ ಶೆಟ್ಟನಾಯಕನಕೊಪ್ಪಲು ಗ್ರಾಮದ ಕಿತ್ತೂರರಾಣಿ ಚೆನ್ನಮ್ಮ ವಸತಿಶಾಲೆಯಲ್ಲಿ ಸ್ಥಾಪಿಸಿರುವ ಕೋವಿಡ್ ಹೆಲ್ತ್ ಕೇರ್ ಸೆಂಟರ್ ಹರಿಸಲಾಯಿತು. ಸುಮಾರು ಇನ್ನೂರಕ್ಕೂ ಹೆಚ್ಚು ಸೋಂಕಿತರು ಮಂಡ್ಯದ ರಾಗರಂಜನಿ ಸಂಗೀತ…

ರೈಲಿಗೆ ಸಿಲುಕಿ ಕಾಡಾನೆ ಸಾವು

ಸಕಲೇಶಪುರ: ಕಾಡಾನೆಯೊಂದು ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಹಸಿಡೆ ಗ್ರಾಮದಲ್ಲಿ ನಡೆದಿದೆ. ಹಸಿಡೆ ಗ್ರಾಮದ ಬಳಿ ರೈಲ್ವೇ ಗೇಟ್ ಹತ್ತಿರ ವಾಹನಗಳ ಕ್ರಾಸಿಂಗ್ ಮಾಡುವ ಸ್ಥಳದಲ್ಲಿ ರಾತ್ರಿ ಸುಮಾರು 11.30ರ ವೇಳೆಯಲ್ಲಿ ಬೆಂಗಳೂರು -ಕಾರವಾರ ಎಕ್ಸ್ ಪ್ರೆಸ್ ರೈಲು ಬಂದಿದ್ದು…

ಮಂಡ್ಯದ ವಳಗೆರೆಮೆಣಸ ಗ್ರಾಮ ಸೀಲ್ ಡೌನ್

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ವಳಗೆರೆಮೆಣಸ ಗ್ರಾಮದಲ್ಲಿ ಸುಮಾರು 29 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಂ.ಶಿವಮೂರ್ತಿ ನೇತೃತ್ವದಲ್ಲಿ ಗ್ರಾಮವನ್ನು ಸಂಪೂರ್ಣ ಸೀಲ್‌ಡೌನ್ ಮಾಡಿ, ಕಂಟೋನ್ ಮೆಂಟ್ ಜೋನ್ ಎಂದು ಘೋಷಣೆ ಮಾಡಲಾಗಿದೆ. ಇನ್ಮುಂದೆ ಈ ಗ್ರಾಮದಿಂದ ಜನರು…

ರಾಜ್ಯ ಸರ್ಕಾರದಿಂದ ಕೊರೋನಾ ವಿಶೇಷ ಪ್ಯಾಕೇಜ್ ಘೋಷಣೆ

ಬೆಂಗಳೂರು: ಕೊರೋನಾ ಲಾಕ್ ಡೌನ್ ನಿಂದಾಗಿ ಕೆಳ ವರ್ಗದ ವಿವಿಧ ವಲಯಗಳ ಕಾರ್ಮಿಕರು. ರೈತರು, ನಿರ್ಗತಿಕರು, ದಿನಗೂಲಿ ನೌಕರರು ಸೇರಿದಂತೆ ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಬಹಳಷ್ಟು ಮಂದಿ ಸರ್ಕಾರ ತಮಗೇನಾದರೂ ಪ್ಯಾಕೇಜ್ ಘೋಷಣೆ ಮಾಡುತ್ತದೆಯಾ ಎಂದು ಕಾಯುತ್ತಲೇ ಬಂದಿದ್ದರು. ಇದೀಗ ಸರ್ಕಾರ…

ರಸಗೊಬ್ಬರ ಹಳೆ ದರದಲ್ಲೇ ಮಾರಾಟಕ್ಕೆ ಸೂಚನೆ

ಮಂಡ್ಯ: ಮೆ. ಇಫ್ಕೋ, ಮೆ. ಐ.ಪಿ.ಎಲ್ ಹಾಗೂ ಮೆ. ಎಂ.ಸಿ.ಎಫ್ ಸಂಸ್ಥೆಗಳು ರಸಗೊಬ್ಬರದ ದರಗಳನ್ನು ಪರಿಷ್ಕರಿಸಿದ್ದು, ಈ ದರಗಳು ಹಿಂದಿನ ದರಕ್ಕಿಂತ ಹೆಚ್ಚಾಗಿರುತ್ತದೆ, ಆದರೆ ಜಿಲ್ಲೆಯಲ್ಲಿ ಹಳೆಯ (ಮಾರ್ಚ್ -2021ರ) ರಸಗೊಬ್ಬರದ ದಾಸ್ತಾನು ಇದ್ದು, ಈ ರಸಗೊಬ್ಬರವನ್ನು ಹಳೆಯ ದರದಲ್ಲಿಯೇ ಮಾರಾಟ…

ಹನಗೋಡು ಗೊಬ್ಬರ ಅಂಗಡಿ ಮೇಲೆ ದಾಳಿ

ಹನಗೋಡು: ಇಲ್ಲಿನ ರಸಗೊಬ್ಬರ ಹಾಗೂ ಕ್ರಿಮಿನಾಶಕ ಮಾರಾಟ ಅಂಗಡಿಗಳ ಮೇಲೆ ಹುಣಸೂರು ಕೃಷಿ ಸಹಾಯಕ ನಿರ್ಧೇಶಕ ವೆಂಕಟೇಶ್ ದಿಢೀರ್ ದಾಳಿ ನಡೆಸಿ ಅಂಗಡಿಗಳಲ್ಲಿರುವ ದಾಸ್ತಾನು ಹಾಗೂ ಮಾರಾಟ ರಶೀತಿಗಳ ಪರಿಶೀಲನೆ ನಡೆಸಿದರು. ಹನಗೋಡಿನಲ್ಲಿ ಕೊರೋನಾ ಲಾಕ್ ಡೌನ್ ವೇಳೆ ಕೆಲ ರಸಗೊಬ್ಬರ…

ಗೋಮಾಂಸ ಮಾರಾಟ, ವಾಹನ ಕಳ್ಳತನ ಮಾಡುತ್ತಿದ್ದವರ ಬಂಧನ

ಪಿರಿಯಾಪಟ್ಟಣ: ಗೋಮಾಂಸ ಮಾರಾಟ, ಕಾರು ಹಾಗೂ ದ್ವಿಚಕ್ರ ವಾಹನ ಕಳ್ಳತನದಲ್ಲಿ ತೊಡಗಿಸಿಕೊಂಡಿದ್ದ ಆರೋಪಿಗಳನ್ನು ಬೆಟ್ಟದಪುರ ಠಾಣೆ ಪೊಲೀಸರು ಬಂಧಿಸಿ, 6 ಲಕ್ಷ ಮೌಲ್ಯದ ವಾಹನ ಮತ್ತು ಜಾನುವಾರು ಮಾಂಸ ಮಾರಾಟ ಮಾಡಿ ಬಂದ ನಗದು 1 ಲಕ್ಷ ರೂ ಹಣವನ್ನು ವಶಪಡಿಸಿಕೊಂಡಿದ್ದಾರೆ.…

ಕರ್ನಾಟಕ ಮತ್ತು ಮಹಾರಾಷ್ಟ್ರದ ಹೆಮ್ಮೆಯ ಬ್ರಿಟೀಷರ ವಿರುದ್ದದ ಬಂಡಾಯಗಾರ ಸಿಂಧೂರ್ ಲಕ್ಷ್ಮಣ್ ರ ೧೩೨ ನೇ ಜಯಂತ್ಯೋತ್ಸವದ ಗೌರವ ಸ್ಮರಣಿಕ

ಭರತ ದೇಶದ ಸ್ವಾತಂತ್ರ್ಯದ ಹೋರಾಟದ ದಿನಗಳು ಸುಮ್ಮನೆ ಯಾವುದೋ ಒಂದು ತೆರನಾದ ಯುದ್ಧದ ಉಗ್ರರೂಪವಾಗಿರಲಿಲ್ಲ.ನಾವು ಭಾರತೀಯರು ನಮಗೆ ನಮ್ಮದೇ ಆದ ಸಾಂಸ್ಕೃತಿಕ ನೆಲೆಗಟ್ಟಿದೆ.ನಾಗರಿಕತೆಯ ವ್ಯವಸ್ಥಿತ ಭವ್ಯತೆ ಇದೆ.ಮಾನವೀಯ ನೆಲೆಗಳ ಆಗರವಾಗಿದೆ.ಇನ್ನೂ ಹಲವು ಮಹತ್ವದ ರೂಪಗಳು ನಮ್ಮ ಭಾರತೀಯರ ಬದುಕನ್ನು ಸುತ್ತುವರೆದು.ಪ್ರಪಂಚದಲ್ಲೇ ವಿಶಿಷ್ಠ…

ಪ್ರಧಾನಮಂತ್ರಿ ವಿಡಿಯೊ ಸಂವಾದದಲ್ಲಿ ಕೊಡಗು ಡಿಸಿ ಭಾಗಿ

ಮಡಿಕೇರಿ: ಜಿಲ್ಲೆಯ ಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕರ ಸಹಕಾರ ಮತ್ತು ಮಾರ್ಗದರ್ಶನ ಪಡೆದು ಕೊರೊನಾ ವೈರಸ್ ವಿರುದ್ಧ ಹೋರಾಡಲು ಪಣ ತೊಡಬೇಕು. ಆ ದಿಸೆಯಲ್ಲಿ ಪ್ರತಿ ಗ್ರಾಮವನ್ನು ಕೊರೊನಾ ಮುಕ್ತವನ್ನಾಗಿ ಮಾಡಲು ಶ್ರಮಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. ಕೋವಿಡ್…

ಕೊರೋನಾ ಆರೋಗ್ಯ ವೃದ್ಧಿಗೆ ಯೋಗ ಅಗತ್ಯ: ಡಾ .ಕೆ.ಸಿ ನಾರಾಯಣಗೌಡ

ಮಂಡ್ಯ: ದೇಶದ ಎಲ್ಲೆಡೆ ಹರಡಿರುವ ಮಹಾಮಾರಿ ಕರೋನ ಓಡಿಸುವ ಕಠಿಣ ಸಂದರ್ಭದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದ್ದು, ಇದರಿಂದ ಆರೋಗ್ಯವೃದ್ಧಿಯಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ .ಕೆ.ಸಿ ನಾರಾಯಣಗೌಡ ಹೇಳಿದರು. ಜಿಲ್ಲಾ ಪಂಚಾಯತ್ ನ ಮಿನಿ ಸಭಾಂಗಣದಲ್ಲಿ ಕರ್ನಾಟಕ ಸಂಸ್ಕೃತ…

ವೈಜ್ಞಾನಿಕ ಮೌಲ್ಯಮಾಪನ ಪದ್ಧತಿ ಜಾರಿಗೆ ಆನ್ ಲೈನ್ ಚಳವಳಿ

ಮೈಸೂರು: ಕೊರೋನ ಮಹಾಮಾರಿ ಹರಡುತ್ತಿರುವ ಈ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಡೆಸದೆ ಶಿಕ್ಷಣ ತಜ್ಞರು, ಶಿಕ್ಷಕರು, ವಿದ್ಯಾರ್ಥಿಗಳ ಅಭಿಪ್ರಾಯದೊಂದಿಗೆ ವೈಜ್ಞಾನಿಕ ಮೌಲ್ಯಮಾಪನ ಪದ್ಧತಿಯನ್ನು ರಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಡಿಎಸ್ ಓ ವತಿಯಿಂದ ಆನ್ ಲೈನ್ ಪ್ರತಿಭಟನೆ ನಡೆಸಿ ಮನವಿಯನ್ನು…

ನಂಜನಗೂಡು ದೇಗುಲಕ್ಕೆ ಸಿಎಂ ಪುತ್ರ ಭೇಟಿ ನೀಡಿದ್ದೆಷ್ಟು ಸರಿ?

ಮೈಸೂರು: ಸರ್ಕಾರ ಜಾರಿ ಮಾಡಿರುವ ಕೋವಿಡ್ ನಿಯಮ ಕೇವಲ ಜನಸಾಮಾನ್ಯರಿಗೆ ಮಾತ್ರನಾ? ಇದು ಮುಖ್ಯಮಂತ್ರಿ ಪುತ್ರನಿಗೆ ಅನ್ವಯವಾಗುವುದಿಲ್ಲವೆ ಎಂಬ ಸಂಶಯ ಕಾಡತೊಡಗಿದೆ. ಲಾಕ್ ಡೌನ್ ಮಾತ್ರವಲ್ಲದೆ ದೇಗುಲದ ದರ್ಶನಕ್ಕೆ ಸಾರ್ವಜನಿಕರಿಗೆ ನಿರ್ಬಂಧವಿದ್ದರೂ ಅದನ್ನು ಗಾಳಿಗೆ ತೂರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ…

ಕೊರೋನಾ ತಡೆಯುವಲ್ಲಿ  ಹಾಸನ ಜಿಲ್ಲಾಡಳಿತ ವಿಫಲ: ಬಾಗೂರು ಮಂಜೇಗೌಡ

ಹಾಸನ: ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ದಿನದಿದಿಂದ ಹೆಚ್ಚಾಗುತ್ತಿದ್ದು‌ ಸಾವು ನೋವುಗಳು ಏರಿಕೆಯಾಗುತ್ತಿದ್ದರೂ ಇದನ್ನು ತಡೆಯುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ ಅವರು ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಹಾಸನ ನಗರ ಸೇರಿದಂತೆ…

ಧ್ರುವನಾರಾಯಣ್‌ರಿಂದ ಆಂಬುಲೆನ್ಸ್ ಕೊಡುಗೆ

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಮಾಜಿ ಸಂಸದರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ರವರು ಜಿಲ್ಲೆಯ ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕಿನ ಜನತೆಗೆ ಅನುಕೂಲವಾಗಲೆಂದು ಉಚಿತ ಆಂಬುಲೆನ್ಸ್ ಸೇವೆಯನ್ನು ಕೊಡುಗೆಯಾಗಿ ನೀಡಿದರು. ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದ ಶಾಸಕರಾದ ಆರ್.…