ಸ್ವಚ್ಛತೆ ಕಾಪಾಡುವಲ್ಲಿ ಸಕಲೇಶಪುರ ಪುರಸಭೆ ವಿಫಲ
ಸಕಲೇಶಪುರ: ಸಮರ್ಪಕವಾಗಿ ಕಸ ವಿಲೇವಾರಿ ಮಾಡುವಲ್ಲಿ ಸಕಲೇಶಪುರ ಪುರಸಭೆ ವಿಫಲವಾಗಿದ್ದು ಪರಿಣಾಮ ನಗರದ ಶ್ರೀನಿವಾಸ ಕಲ್ಯಾಣ ಮಂಟಪದ ಹಿಂಭಾಗ ಕಸದ ರಾಶಿ ಬೆಟ್ಟದಂತೆ ಬೆಳೆಯುತ್ತಿದ್ದು, ಸುತ್ತಮುತ್ತಲಿನ ಜನ ಮೂಗು ಮುಚ್ಚಿಕೊಂಡು ಜೀವನ ನಡೆಸುವಂತಾಗಿದೆ. ಪುರಸಭಾ ವ್ಯಾಪ್ತಿಯ ಎಲ್ಲ ಇಪ್ಪತ್ಮೂರು ವಾರ್ಡ್‌ಗಳಲ್ಲಿ ಹಣ…
