Category: ರಾಜ್ಯ

ಕೇರಳ ಪಾಲಾಯ್ತು ಕೆಎಸ್ಆರ್ ಟಿಸಿ ಟ್ರೇಡ್ ಮಾರ್ಕ್ !

ಬೆಂಗಳೂರು: ಕೆಎಸ್ಆರ್ ಟಿಸಿ ಟ್ರೇಡ್ ಮಾರ್ಕ್ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಮತ್ತು ಕರ್ನಾಟಕದ ನಡುವೆ ಕಳೆದ ಏಳು ವರ್ಷಗಳಿಂದ ನಡೆಯುತ್ತಿದ್ದ ವಾಜ್ಯ ಮುಗಿಯುವ ಹಂತಕ್ಕೆ ಬಂದಿದ್ದು ಇನ್ಮುಂದೆ ಅದು ಕೇರಳಕ್ಕೆ ಅಧಿಕೃತವಾಗಲಿದ್ದು, ಕರ್ನಾಟಕ ಮುಂದೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದು…

ಸಿನಿಮಾ ಪ್ರತಿನಿಧಿಗಳ ಕಣ್ಣೀರುವರೆಸಿದ ಉಪ್ಪಿ!

ಮೈಸೂರು: ಕೋವಿಡ್ ಮಹಾಮಾರಿ ಎಲ್ಲ ಕ್ಷೇತ್ರದ ಜನರ ಮೇಲೆ ಪರಿಣಾಮ ಬೀರಿದ್ದು ಅದರಲ್ಲೂ ಸಿನಿಮಾ ಕ್ಷೇತ್ರದಲ್ಲಿರುವ ಲಕ್ಷಾಂತರ ಮಂದಿ ಸಹನಟರು, ಕಲಾವಿದರು, ಕಾರ್ಮಿಕರು, ಸಿನಿಮಾ ಪ್ರತಿನಿಧಿಗಳು ಸಂಕಷ್ಟಕ್ಕೊಳಗಾಗಿದ್ದಾರೆ. ಇವರಿಗೆ ತಮ್ಮ ಕೈಲಾದ ಸಹಾಯವನ್ನು ನಟ ಉಪೇಂದ್ರ ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯದಾದ್ಯಂತ ಇರುವ…

ಸಂಕಷ್ಟದಲ್ಲಿರುವ ಕಲಾವಿದರಿಗೆ ಆಹಾರ ಕಿಟ್ ವಿತರಣೆ

ಮೈಸೂರು: ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್ ಸಂಗೀತ ಶಾಲೆ ವತಿಯಿಂದ ಹಿರಿಯ ಕಲಾವಿದರಾದ ಗೌರಮ್ಮ ರಾಮರಾವ್ ಸ್ಮರಣಾರ್ಥ ರಾಮಾನುಜ ರಸ್ತೆಯಲ್ಲಿರುವ ಕಚೇರಿಯ ಮುಂಭಾಗ ಕಲಾವಿದರಿಗೆ ಆಹಾರ ಕಿಟ್ ವಿತರಿಸಲಾಯಿತು. ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್ ಸಂಸ್ಥಾಪಕರಾದ ರಾಘವೇಂದ್ರ ಪ್ರಸಾದ್ ಮಾತನಾಡಿ, ಕೊರೊನಾ…

ಕಾಡಂಚಿನಲ್ಲಿ ಹಸಿವು ನೀಗಿಸೋಣ ಚಳುವಳಿ

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕಾಡಂಚಿನ ಹಾಡಿಗಳಲ್ಲಿ ವಾಸಮಾಡುವ ಆದಿವಾಸಿಗಳು ಲಾಕ್ ಡೌನ್ ಕಾರಣದಿಂದ ಕೂಲಿ ಕೆಲಸವಿಲ್ಲದೆ ಒಪ್ಪೊತ್ತಿನ ಊಟಕ್ಕೂ ಪರದಾಡುವಂತಾಗಿತ್ತು. ಆದರೆ ಈಗ ಇವರ ನೆರವಿಗೆ ಆದಿವಾಸಿ ಕುಟುಂಬಗಳಿಗೆ ಹಸಿವು ನೀಗಿಸೋಣ ಚಳುವಳಿ ಬೆಂಗಳೂರು, (ಲೆಟ್ಸ್ ಫೀಡ್ ಹಂಗ್ರಿ…

ಕೊರೊನಾ ನಡುವೆ  ಪವಾಡ ಸೃಷ್ಟಿಸಿದ ಸದ್ಗುರು!

ಲೇಖನ: ಮಾದೇಶ, ಮಾದಲವಾಡಿ, ಚಾಮರಾಜನಗರ. ಕೊರೊನಾ ಎರಡನೇ ಅಲೆಯು ದೇಶದ ಬಹುತೇಕ ಜಿಲ್ಲೆಗಳನ್ನು ವ್ಯಾಪಿಸಿದೆ. ಕೊರೊನಾ ಇಲ್ಲದ ಜಿಲ್ಲೆ-ತಾಲೂಕುಗಳೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಇರುವ ಸದ್ಗುರು ಜಗ್ಗಿ ವಾಸುದೇವ್ ರವರ ಆಶ್ರಮದಲ್ಲಿ ಯಾವುದೇ ಕೊರೊನಾ ಸೋಂಕು…

ಆಮ್ಲಜನಕ ದುರಂತದ ಪರಿಹಾರ ಪಾವತಿ

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಸಂಭವಿಸಿರಬಹುದಾದ ಘಟನೆಯಿಂದ ಮೃತಪಟ್ಟ 24 ಕೋವಿಡ್ ಸೋಂಕಿತ ವ್ಯಕ್ತಿಗಳ ಪೈಕಿ 22 ಮೃತ ಕೋವಿಡ್ ಸೋಂಕಿತ ವ್ಯಕ್ತಿಗಳ ವಾರಸುದಾರರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ ಪರಿಹಾರ ಧನವನ್ನು ಆರ್.ಟಿ.ಜಿ.ಎಸ್ ಮೂಲಕ ಪಾವತಿಸಲಾಗಿದೆ…

ಕಾಡಾನೆ ತುಳಿದು ಕಾಫಿ ತೋಟದ ಮಾಲಿಕ ಸಾವು

ಸಕಲೇಶಪುರ: ಕಾಡಾನೆ ತುಳಿದು ಕಾಫಿ ತೋಟದ ಮಾಲೀಕ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಕಿರುಹುಣಸೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಕಾಫಿ ತೋಟದ ಮಾಲೀಕ ರಾಜಯ್ಯ (59)ಮೃತಪಟ್ಟ ದುರ್ದೈವಿ. ಇವರು ಎಂದಿನಂತೆ ಮನೆಯಿಂದ ಬೆಳಿಗ್ಗೆ ಆರು ಗಂಟೆಗೆ ಕಾಫಿ ತೋಟಕ್ಕೆ ಹೋದಾಗ ಅವರ…

ಕರ್ನಾಟಕ ಸೇನಾ ಪಡೆಯಿಂದ ಹಸಿದ ಹೊಟ್ಟೆಗೆ ಅನ್ನ

ಚಾಮರಾಜನಗರ: ಕರ್ನಾಟಕ ಸೇನಾ ಪಡೆಯು ಕೊರೊನಾ ಸಂಕಷ್ಟದ ಕಾಲದಲ್ಲಿ ಹಸಿದ ಹೊಟ್ಟೆಗೆ ಅನ್ನ ನೀಡುವ ಕಾಯಕದಲ್ಲಿ ತೊಡಗಿಸಿಕೊಂಡಿದೆ. ಪಟ್ಟಣದ ಶ್ರೀ ಚಾಮರಾಜೇಶ್ವರ ದೇವಾಲಯದ ಮುಂಭಾಗ ಬಡ ಜನತೆಗೆ ಆಹಾರವನ್ನು ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದೆ. ಪಟ್ಟಣದಲ್ಲಿ ಪ್ರತಿನಿತ್ಯ ಸಾರ್ವಜನಿಕರು ತುರ್ತು…

ಚಾಮರಾಜನಗರದಲ್ಲಿ  ಅನಧಿಕೃತ ಕ್ಲೀನಿಕ್ ಗಳಿಗೆ ಬೀಗ

ಚಾಮರಾಜನಗರ: ಗ್ರಾಮೀಣ ಪ್ರದೇಶದಲ್ಲಿ ಕ್ಲೀನಿಕ್ ತೆರೆದು ಶೀತ, ಜ್ವರಗಳಿಗೆ ಮಾತ್ರೆ ಕೊಟ್ಟು ಜನರಿಗೆ ವಂಚಿಸುತ್ತಾ ಬಂದಿದ್ದ ಹಲವರು ನಕಲಿ ವೈದ್ಯರ ಬಣ್ಣ ಕೊರೊನಾ ಕಾಲದಲ್ಲಿ ಬಯಲಾಗುತ್ತಿದೆ. ಇದುವರೆಗೆ ಕ್ಲೀನಿಕ್ ತೆರೆದ ವ್ಯಕ್ತಿ ನಿಜವಾಗಿಯೂ ಎಂಬಿಬಿಎಸ್ ಓದಿದ್ದಾನೋ ಅವನ ಬಳಿ ಇರುವ ಸರ್ಟಿಫಿಕೇಟ್…

 ಕೇರಳಕ್ಕೆ ಸಾಗಿಸುತ್ತಿದ್ದ ಅಕ್ರಮ ಮದ್ಯ ವಶ

ಗುಂಡ್ಲುಪೇಟೆ: ಟೊಮೊಟೊ ಬಾಕ್ಸ್ ನೊಳಗೆ ಮದ್ಯದ ಬಾಟಲಿಗಳನ್ನು ಅಕ್ರಮವಾಗಿ ಇರಿಸಿಕೊಂಡು ಜೀಪ್‍ನಲ್ಲಿ ತಮಿಳುನಾಡು ಕಡೆಗೆ ಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಮಾಲು ಸಮೇತ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಗಫೂರ್ ಬಂಧಿತ. ಈತ ಪಟ್ಟಣ ಹೊರ ವಲಯದ ತೋಟವೊಂದರ ಶೆಡ್‍ನಲ್ಲಿ…

ಮೈಸೂರಲ್ಲಿ ನಿಯಮ ಗಾಳಿ ತೂರಿದರೆ ಕಠಿಣ ಕ್ರಮ

ಮೈಸೂರು: ಕೊರೊನಾ ಸೋಂಕನ್ನು ತಡೆಗಟ್ಟುವ ಸಲುವಾಗಿ ಮೈಸೂರು ಜಿಲ್ಲಾಡಳಿತ ಸಂಪೂರ್ಣ ಲಾಕ್ ಡೌನ್ ಜಾರಿ ಆದೇಶ ಹೊರಡಿಸಿದ್ದು, ಅಗತ್ಯ ವಸ್ತುಗಳ ಖರೀದಿಗೆ ವಾರದಲ್ಲಿ ಸೋಮವಾರ ಮತ್ತು ಗುರುವಾರ ಹೀಗೆ ಎರಡು ದಿನಗಳ ಕಾಲ ಅವಕಾಶ ಮಾಡಿಕೊಟ್ಟಿದೆ ಅದರಂತೆ ಗುರುವಾರ (ಜೂ.3) ದಂದು…

ಹನೂರಲ್ಲಿ ಬಾವಿಗೆ ಬಿದ್ದ ಜಿಂಕೆ ರಕ್ಷಣೆ

ಚಾಮರಾಜನಗರ: ಜಮೀನಿನಲ್ಲಿದ್ದ ಬಾವಿಗೆ ಬಿದ್ದು ಜೀವನ್ಮರಣ ಹೋರಾಟ ಮಾಡುತ್ತಿದ್ದ ಜಿಂಕೆಯನ್ನು ರಕ್ಷಿಸಿರುವ ಘಟನೆ ಜಿಲ್ಲೆಯ ಹನೂರು ಪಟ್ಟಣದ ದೇವಾಂಗ ಪೇಟೆಯ ಹೊರವಲಯದಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಜಿಂಕೆಯೊಂದು ದಾರಿತಪ್ಪಿ ಕಾಡಿನಿಂದ ಬಂದಿದ್ದು ಅದು ಹನೂರು ಪಟ್ಟಣದ ದೇವಾಂಗ ಪೇಟೆಯ ಹೊರವಲಯದ ಶನಿಮಹಾತ್ಮನ…

ಮೈಸೂರಿನಲ್ಲಿ ಶುಶ್ರೂಷಕರ ಹುದ್ದೆ ಖಾಲಿ ಇದೆ

ಮೈಸೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಲು ಶುಶ್ರೂಷಕರ ಖಾಲಿ ಹುದ್ದೆಗಳಿಗಾಗಿ ಜೂನ್ 4 ರಂದು ಗುತ್ತಿಗೆ ಆಧಾರದಲ್ಲಿ ನೇರ ಸಂದರ್ಶನದ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಬೆಳಗ್ಗೆ 10 ಗಂಟೆಯಿಂದ ಜಿಲ್ಲಾ ಆರೋಗ್ಯ…

ಕೊರೊನಾಕ್ಕೆ ಹೆದರಿ ಇಡೀ ಕುಟುಂಬ ಆತ್ಮಹತ್ಯೆ

ಚಾಮರಾಜನಗರ: ಕೆಲವು ದಿನಗಳ ಹಿಂದೆಯಷ್ಟೆ ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕು ತಗುಲಿ ಅದರಿಂದ ಗುಣಮುಖವಾಗಿದ್ದರೂ ಮತ್ತೆ ತಮ್ಮ ಕುಟುಂಬಕ್ಕೆ ತಗುಲಬಹುದೆಂದು ಹೆದರಿ ಆತ ಸೇರಿದಂತೆ ಪತ್ನಿ, ಮಕ್ಕಳು ಹೀಗೆ ನಾಲ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಹೆಚ್.ಮೂಕಳ್ಳಿ ಗ್ರಾಮದಲ್ಲಿ…

ಕೋವಿಡ್ ಸುರಕ್ಷಾ ಕವಚದ ಪುಟ್ಟ ಪುಟ್ಟ ಹೆಜ್ಜೆಗಳು…

ಇಂದಿನ ಜಗತ್ತಿನಲ್ಲಿ ಕೋವಿಡ್ ನಂತಹ ಸೂಕ್ಷ್ಮಾಣು ವೈರಸ್ ನಿಂದದ ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಸಮಾಧಾನವನ್ನು ಪ್ರತಿಯೊಬ್ಬರೂ ಹುಡುಕುತ್ತಲೇ ಇದ್ದಾರೆ. ನಮ್ಮೆಲ್ಲರ ಮೊದಲ ಪ್ರಾಧಾನ್ಯತೆ ಮೊದಲು ನಮ್ಮನ್ನು ನಾವು ಸುರಕ್ಷತೆಯೊಂದಿಗೆ ರಕ್ಷಿಸಿಕೊಳ್ಳುವುದಾಗಿದೆ. ನಂತರ ನಮ್ಮ ಜನರನ್ನು ಹಾಗೂ ಸುತ್ತಮುತ್ತಲಿನ ವಾತಾವರಣವನ್ನು ಸಂರಕ್ಷಿಸುವುದಾಗಿದೆ.…