ಸಿಎಂ ಬದಲಾವಣೆ ವದಂತಿಗೆ ಪ್ರತಿಕ್ರಿಯಿಸಲ್ಲ: ಸುರೇಶ್ ಕುಮಾರ್
ಚಾಮರಾಜನಗರ: ಕೋವಿಡ್ ಮುಕ್ತ ಕರ್ನಾಟಕ ಮಾಡುವುದಷ್ಟೆ ರಾಜ್ಯ ಸರ್ಕಾರದ ಗುರಿಯಾಗಿದ್ದು, ಅದನ್ನು ಹೊರತು ಇನ್ಯಾವುದೂ ಇಲ್ಲ. ಹಾಗಾಗಿ ಮುಖ್ಯಮಂತ್ರಿಗಳ ಬದಲಾವಣೆಯ ವದಂತಿಗಳಿಗೆ ಪ್ರತಿಕ್ರಿಯೆ ನೀಡಲ್ಲ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕೆಲವು…
